ಬಜಪೆ: ಶ್ರೀ ಕ್ಷೇತ್ರ ಪೆರಾರದಲ್ಲಿ “ಬಂಟಕಂಬ ಅನುಜ್ಞಾ ವಿಧಿ’

ರಾಣಿ ವಿಕ್ಟೋರಿಯ ಅವರ ಮುದ್ರೆ ಇರುವ ಇಸವಿ 1897ನೇ ಇಸವಿಯ ಬೆಳ್ಳಿ ನಾಣ್ಯ ಪತ್ತೆಯಾಗಿದೆ.

Team Udayavani, Jan 16, 2023, 10:25 AM IST

ಬಜಪೆ: ಶ್ರೀ ಕ್ಷೇತ್ರ ಪೆರಾರದಲ್ಲಿ “ಬಂಟಕಂಬ ಅನುಜ್ಞಾ ವಿಧಿ’

ಬಜಪೆ: ಶ್ರೀ ಕ್ಷೇತ್ರ ಪೆರಾರದ ಶ್ರೀ ಬ್ರಹ್ಮ ದೇವರು, ಇಷ್ಟ ದೇವತಾ ಬಲವಾಂಡಿ, ವ್ಯಾಘ್ರಚಾಮುಂಡಿ ದೈವಸ್ಥಾನದ ಛತ್ರದರಸು ಚಾವಡಿ ಬಂಟಕಂಬ ರಾಜಾಂಗಣ, ಪಿಲಿ ಚಂಡಿ ದೈವಸ್ಥಾನದ ಪುನಃ ನಿರ್ಮಾಣ ಗೊಳ್ಳುತ್ತಿದ್ದು, ಪವಿತ್ರ ಬಂಟಕಂಬದ ಪ್ರತಿಷ್ಠಾ ವಿಧಿ ವಿಧಾನಗಳಿಗೆ ಪೂರಕವಾಗಿ ರವಿವಾರ ಕುಡುಪು ಶ್ರೀ ಕೃಷ್ಣರಾಜ ತಂತ್ರಿಯವರ ಪೌರೋಹಿತ್ಯದಲ್ಲಿ ಹಾಗೂ ಕದಳಿ ಶ್ರೀ ಯೋಗೀಶ್ವರ ಮಠದ ಶ್ರೀ ರಾಜಯೋಗಿ ನಿರ್ಮಲನಾಥ ಮಹಾ ರಾಜ್‌ ಇವರ ಆಶೀರ್ವಾದದೊಂದಿಗೆ ಕದ್ರಿ ಜೋಗಿ ಮಠದ ಶ್ರೀ ಕಾಳಭೈರವೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಉಮೇಶ್‌ನಾಥ ಜೋಗಿಯವರ ಉಪಸ್ಥಿತಿಯಲ್ಲಿ “ಬಂಟಕಂಬ ಅನುಜ್ಞಾವಿಧಿ’ ಕಾರ್ಯ ನಡೆಯಿತು.

ಬೆಳಗ್ಗೆ ಶ್ರೀ ಕ್ಷೇತ್ರ ಪೆರಾರ ದೈವಸ್ಥಾನದಲ್ಲಿ ಪ್ರಾರ್ಥನೆ ಬಳಿಕ ಛತ್ರದರಸು ಚಾವಡಿ ಬಂಟಕಂಬ ರಾಜಾಂಗಣದಲ್ಲಿ ಕುಡುಪು ಶ್ರೀ ಕೃಷ್ಣರಾಜ ತಂತ್ರಿಯವರ ಪೌರೋಹಿತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ಹಳೆಯ ಬಂಟಕಂಬದ ತೆರವು ಕಾರ್ಯ ನಡೆದವು. ಬಳಿಕ ನೂತನ ಬಂಟಕಂಬದ ತೈಲಾಧೀವಾಸಕ್ಕೆ ವ್ಯವಸ್ಥೆ ಮಾಡಲಾಯಿತು. ಅನಂತರ ಶುದ್ಧ ಎಳ್ಳೆಣ್ಣೆಯ ಸೇವೆಯನ್ನು ಕೈಗೊಳ್ಳಲಾಯಿತು.

ನೂತನ ಬಂಟಕಂಬ:
ಹೆಗಲುಕೊಟ್ಟ ಶಾಸಕ ಮರದ ಕೆತ್ತನೆ ಮಾಡುವ ಸ್ಥಳದಿಂದ ತೈಲಾಧಿವಾಸಕ್ಕೆ ಬಂಟಕಂಬವನ್ನು ಹೊತ್ತು ತರಲು ಶಾಸಕ ಡಾ| ಭರತ್‌ ಶೆಟ್ಟಿ ಅವರು ತಾವೂ ಹೆಗಲು ನೀಡಿ, ಸಹಕರಿಸಿದರು. ಹಳೆಯ ಬೆಳ್ಳಿ ನಾಣ್ಯ ಪತ್ತೆ ಹಳೆಯ ಬಂಟಕಂಬ ತೆರವು ಸಂದರ್ಭ ಅದರ ಅಡಿಯಲ್ಲಿ ರಾಣಿ ವಿಕ್ಟೋರಿಯ ಅವರ ಮುದ್ರೆ ಇರುವ ಇಸವಿ 1897ನೇ ಇಸವಿಯ ಬೆಳ್ಳಿ ನಾಣ್ಯ ಪತ್ತೆಯಾಗಿದೆ.

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಹಾಗೂ ಶಾಸಕ ಡಾ| ಭರತ್‌ ಶೆಟ್ಟಿ ವೈ. ಶ್ರೀ ಕ್ಷೇತ್ರದ ಪೆರ್ಗಡೆಯವರಾದ ಗಂಗಾಧರ ರೈ ಮುಂಡಬೆಟ್ಟುಗುತ್ತು, ಮಧ್ಯಸ್ಥರಾದ
ಪ್ರತಾಪ್‌ಚಂದ್ರ ಶೆಟ್ಟಿ ಬ್ರಾಣಬೆಟ್ಟು ಗುತ್ತು, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಕೊಳಕೆಬೈಲು ಶಿವಾಜಿ ಶೆಟ್ಟಿ, ಶ್ರೀ ಕ್ಷೇತ್ರದ ಆಡಳಿತಾಧಿಕಾರಿ ಸಾಯೀಶ್‌ ಚೌಟ
ತಲೇಕಳ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಕೃಷ್ಣ ಅಮೀನ್‌, ಕಾರ್ಯದರ್ಶಿ ಸುರೇಶ್‌ ಅಂಚನ್‌, ಪಿಲಿಚಾಂಡಿ ಮುಕ್ಕಾಲ್ದಿ ಕಾಮೇಶ್‌ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಸದಸ್ಯರಾದ ಡಾ| ಮೋಹನ್‌ ದಾಸ್‌ ರೈ, ಪ್ರತೋಷ್‌ ಮಲ್ಲಿ, ಓಂಪ್ರಕಾಶ್‌ ಶೆಟ್ಟಿ, ಹರೀಶ್‌ ಶೆಟ್ಟಿ, ಶೇಖರ್‌ ಸಫಲಿಗ, ರಮೇಶ್‌ ಅಮೀನ್‌, ವಿದ್ಯಾ ಜೋಗಿ, ಮುಂಡಬೆಟ್ಟು ಗುತ್ತು,ಬ್ರಾಣಬೆಟ್ಟು ಗುತ್ತು, ತಿದ್ಯಮುಂಡಬೆಟ್ಟುಗುತ್ತು, ಪಾಲ್ದೋಡಿಗುತ್ತು, ಅಳಕೆಗುತ್ತು, ಕೊಳಕೆಬೈಲು ಗುತ್ತು, ಪರಾರಿ ಗುತ್ತು, ಗೋಳಿದಡಿಗುತ್ತು, ಮೈರೋಡಿ ಗುತ್ತು, ನಡಿಗುತ್ತು, ಬೆಟ್ಟುಗುತ್ತು, ಉಳ್ಯಗುತ್ತು, ಸಾಸ್ತಾವು ಗುತ್ತು, ಕಬೆತ್ತಿಗುತ್ತು,ತನ್ಯಗುತ್ತು, ಪೇರೂರುಗುತ್ತು, ಅರ್ಚಕರು, ವಿಲೇದಾರರು ಉಪಸ್ಥಿತರಿದ್ದರು.

ಪಂಚ ಲೋಹ ಮಿಶ್ರಿತ ನಾಲಗೆ ಪತ್ತೆ
ಹಳೆಯ ಬಂಟಕಂಬದ ಅಡಿಯಲ್ಲಿ ಪಂಚ ಲೋಹದ ನಾಲಗೆ ಪತ್ತೆಯಾಗಿದ್ದು,ಇದು ತುಳುನಾಡಿನ ಪುರಾತನ ನಾಲ್ಕು ಜಾಗೃತ ನ್ಯಾಯಪೀಠಗಳಲ್ಲಿ ಒಂದಾಗಿರುವುದಕ್ಕೆ ಹಾಗೂ ವಾಕ್‌ ದೋಷ ಪರಿಹಾರಕ್ಕೆ ಇದು ಸಾಕ್ಷಿಯಾಗಿದೆ ಎಂಬ ಅಭಿಪ್ರಾಯವಿದೆ.

ಟಾಪ್ ನ್ಯೂಸ್

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Arrest

Ullala: ತ್ರಿವಳಿ ತಲಾಖ್‌ ಪ್ರಕರಣ: ಆರೋಪಿಯ ಸೆರೆ

Ullala-Balepuni

Ullala: 3ರ ಬಾಲಕಿಗೆ 70ರ ವೃದ್ಧನಿಂದ ಲೈಂಗಿಕ ಕಿರುಕುಳ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.