ದಕ್ಷಿಣ ಕನ್ನಡ ಜಿಲ್ಲೆಗೆ ತಲುಪಿದ ಕೋವಿಡ್ ಲಸಿಕೆ
Team Udayavani, Jan 14, 2021, 9:27 AM IST
ಮಂಗಳೂರು: ಬಹುನಿರೀಕ್ಷಿತ ಕೋವಿಡ್ ಲಸಿಕೆ ದಕ್ಷಿಣ ಕನ್ನಡ ಜಿಲ್ಲಾಆರೋಗ್ಯ ಕಚೇರಿ ಗುರುವಾರ ಬೆಳಗ್ಗೆ ತಲುಪಿದೆ.
ಮಂಗಳೂರು ಪ್ರಾದೇಶಿಕ ಲಸಿಕಾ ಸಂಗ್ರಹಣಾ ಕೇಂದ್ರವಾದ ಕಾರಣಕ್ಕೆ ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಿಗೆ ಇಲ್ಲಿಂದ ಲಸಿಕೆ ಸಾಗಾಟವಾಗಲಿದೆ.
ಬೆಂಗಳೂರಿನಿಂದ ಹೊರಟ ಆರೋಗ್ಯ ಇಲಾಖೆಯ ವಾಹನ ಮೈಸೂರು ಜಿಲ್ಲೆಗೆ ತಲುಪಿ ಈ ಬಳಿಕ ಮಂಗಳೂರಿಗೆ ಮುಂಜಾನೆ ಹೊತ್ತು ತಲುಪಿದೆ.
ಇದನ್ನೂ ಓದಿ:ಸಂಕ್ರಾಂತಿ ನಂತರ ಫಸ್ಟ್ ಪಿಯು ಶುರು? ಶೀಘ್ರವೇ ಸರ್ಕಾರದಿಂದ ಆದೇಶ ಸಂಭವ
ಕೋವಿಡ್ ಲಸಿಕೆಗೆ ಈಗಾಗಲೇ 40,000 ಕ್ಕೂ ಮಿಕ್ಕಿ ಕೋವಿಡ್ ವಾರಿಯರ್ಸ್ ನೋಂದಣಿ ಮಾಡಿಕೊಂಡಿದ್ದಾರೆ.
ಜ.16 ರಂದು ಜಿಲ್ಲಾ ಮಟ್ಟದಲ್ಲಿ ಇದರ ಉದ್ಘಾಟನೆ ಜತೆಗೆ ಈ ಬಳಿಕ ನಿರಂತರ ಲಸಿಕೆಯನ್ನು ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ನೀಡುವ ಕಾರ್ಯವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.