ಡಿಸೆಂಬರ್ 6-10: ಮಂಗಳೂರು ತಣ್ಣೀರುಬಾವಿ ಬೀಚ್ ಉತ್ಸವ-2023
Team Udayavani, Dec 5, 2023, 5:09 PM IST
ಉಡುಪಿ: ಮಂಗಳೂರಿನ ಹೆಸರಾಂತ ಡ್ಯಾನ್ಸ್ ಸಂಸ್ಥೆಯಾಗಿ 23 ವರ್ಷಗಳಿಂದ ವಿಭಿನ್ನ ರೀತಿಯ ಕಾರ್ಯಕ್ರಮಗಳ ಮೂಲಕ ಯುವ ಪ್ರತಿಭೆಗಳಿಗೆ ಅವಕಾಶ ಒದಗಿಸುತ್ತಾ, ಮನೋರಂಜನೆ ನೀಡುತ್ತಿರುವ ಬೇಝೋನ್ ಡ್ಯಾನ್ಸ್ ಅಕಾಡೆಮಿ ಪ್ರಾಯೋಜಕತ್ವದಲ್ಲಿ ರೋಹನ್ ಕಾರ್ಪೊರೇಶನ್ ಸಹಭಾಗಿತ್ವದಲ್ಲಿ ಡಿ. 6ರಿಂದ 10ರ ವರೆಗೆ ಮಂಗಳೂರಿನ ತಣ್ಣಿರುಬಾವಿ ಬೀಚ್‌ನಲ್ಲಿ “ಬೀಚ್ ಉತ್ಸವ-2023′ ನಡೆಯಲಿದೆ.
ಉತ್ಸವದಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಫುಡ್ ಫೆಸ್ಟಿವಲ್ , ಆಟೋ ಕಾರ್ನಿವಲ್, ಡ್ಯಾನ್ಸ್, ಸಂಗೀತ, ಫ್ಯಾಶನ್ ಶೋ ಇರಲಿದೆ. ಆಕರ್ಷಕ ವೇದಿಕೆಯಲ್ಲಿ ಡಿಜಿಟಲ್ ಸೌಂಡ್ಸ್ ಮತ್ತು ಲೈಟ್ಸ್‌ಗಳ ಸಮ್ಮಿಲನದೊಂದಿಗೆ ವಿವಿಧ ಮನೋರಂಜನೆಗಳು ಮನ ರಂಜಿಸಲಿವೆ.
ಕನ್ನಡ ಮತ್ತು ತುಳು ಚಿತ್ರರಂಗದ ಪ್ರಸಿದ್ಧ ನಟ, ನಟಿಯರು ಭಾಗವಹಿಸುವರು. ಕಾರ್ ಸ್ಟಾಲ್, ಎಲೆಕ್ಟ್ರಿಕ್ ಬೈಕ್ ಸ್ಟಾಲ್‌ಗಳು ತೆರೆಯಲಿದ್ದು, ಯುವಜನರ ಅತ್ಯಾಕರ್ಷಕ ಸಾಂಸ್ಕೃತಿಕ ವೈಭವವಾಗಿ ಬೀಚ್ ಉತ್ಸವ ನೆರವೇರಲಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.