![M Kharge: ನಿಮ್ಮ ಅಪ್ಪ.. ಬಿಜೆಪಿ ಎಂಪಿಗೆ ನೀರಿಳಿಸಿದ್ದೇಕೆಗೆ ಕಾಂಗ್ರೆಸ್ ಅಧ್ಯಕ್ಷ ಖರ್ಗೆ?](https://www.udayavani.com/wp-content/uploads/2025/02/kharge1-415x244.jpg)
![M Kharge: ನಿಮ್ಮ ಅಪ್ಪ.. ಬಿಜೆಪಿ ಎಂಪಿಗೆ ನೀರಿಳಿಸಿದ್ದೇಕೆಗೆ ಕಾಂಗ್ರೆಸ್ ಅಧ್ಯಕ್ಷ ಖರ್ಗೆ?](https://www.udayavani.com/wp-content/uploads/2025/02/kharge1-415x244.jpg)
Team Udayavani, May 28, 2024, 10:10 PM IST
ಮಂಗಳೂರು: ವೈದ್ಯರೋರ್ವರ ಕೈಯಲ್ಲಿದ್ದ ಮೊಬೈಲ್ ಕಸಿದು ಪರಾರಿಯಾದ ಘಟನೆ ನಗರದ ಕೇಂದ್ರ ರೈಲು ನಿಲ್ದಾಣದ ಬಳಿ ನಡೆದಿದೆ.
ಡಾ| ಸುಜೇಯ್ ವಿ.ಕೆ. ಅವರು ಮೇ 25ರಂದು ರಾತ್ರಿ ಕೇಂದ್ರ ರೈಲ್ವೇ ನಿಲ್ದಾಣ ಸಮೀಪವಿರುವ ಟಿಟಿಇ ವಿಶ್ರಾಂತಿ ಗೃಹದ ಎದುರಿನ ರಸ್ತೆಯಲ್ಲಿ ನಿಂತು ರೈಲಿನಲ್ಲಿ ಬರುವ ಪತ್ನಿಗಾಗಿ ಕಾಯುತ್ತಿದ್ದರು.
ರಾತ್ರಿ 10.05ರಿಂದ 10.25ರ ನಡುವೆ ರೈಲು ನಿಲ್ದಾಣದ ಕಡೆಯಿಂದ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸಿಕೊಂಡು ಬಂದ ವ್ಯಕ್ತಿಯೋರ್ವ ಸುಜೇಯ್ ಅವರ ಕೈಯಲ್ಲಿದ್ದ ಮೊಬೈಲ್ ಸೆಟ್ ಅನ್ನು ಕಸಿದುಕೊಂಡು ಮುತ್ತಪ್ಪ ಗುಡಿಯ ಕಡೆಗೆ ಹೋಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Mangaluru: ಸುಂದರವಾಗಲಿ ರಂಗ ಮಂದಿರ!; ರಂಗ ತಜ್ಞರ ಜತೆ ಮುಕ್ತ ಸಂವಾದವಿರಲಿ
Train ದಕ್ಷಿಣ ರೈಲ್ವೇ: ಹಲವೆಡೆ ರೈಲು ಸಂಚಾರದಲ್ಲಿ ವ್ಯತ್ಯಯ
Mangaluru: ಮೋಸದ ಜಾಲಕ್ಕೆ ಬಿದ್ದು 13.09 ಲಕ್ಷ ರೂ. ಕಳೆದುಕೊಂಡರು!
Mangaluru: ಪ್ರಸಾದ್ ಅತ್ತಾವರ ಜಾಮೀನು ಅರ್ಜಿ: ಇಂದು ನಿರ್ಧಾರ
Mangaluru ಕುಳಾಯಿ ಮೀನುಗಾರಿಕಾ ಜೆಟ್ಟಿ : ಕಾಮಗಾರಿ ಪುನರಾರಂಭಕ್ಕೆ ಗ್ರೀನ್ ಸಿಗ್ನಲ್?
Kasaragod: ಅರ್ಧ ಬೆಲೆಗೆ ಸಾಮಗ್ರಿ ಎಂದು ನಂಬಿಸಿ 1,000 ಕೋ.ರೂ. ವಂಚನೆ: ಓರ್ವ ಸೆರೆ
M Kharge: ನಿಮ್ಮ ಅಪ್ಪ.. ಬಿಜೆಪಿ ಎಂಪಿಗೆ ನೀರಿಳಿಸಿದ್ದೇಕೆಗೆ ಕಾಂಗ್ರೆಸ್ ಅಧ್ಯಕ್ಷ ಖರ್ಗೆ?
ಮೃತಪಟ್ಟಿದ್ದ ಮಹಿಳೆ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಜಾಗ ಕಬಳಿಸಿದ ನಾಲ್ವರು ಸೆರೆ
ಹೊಟ್ಟೆ ನೋವೆಂದು ಆಸ್ಪತ್ರೆ ದಾಖಲಾದವನ ಹೊಟ್ಟೆ ಒಳಗಿತ್ತು 300ರೂ. ಮೌಲ್ಯದ 33 ನಾಣ್ಯ!
Tirupati Temple: ಹಿಂದೂ ಸಂಪ್ರದಾಯಗಳ ಪಾಲಿಸದ 18 ಸಿಬ್ಬಂದಿಯ ವಜಾಗೊಳಿಸಿದ ಟಿಟಿಡಿ!
You seem to have an Ad Blocker on.
To continue reading, please turn it off or whitelist Udayavani.