Mangaluru ನವದುರ್ಗಾ ಟಿವಿಎಸ್‌: ಐಕ್ಯೂಬ್‌ ಎಲೆಕ್ಟ್ರಿಕ್‌ ಸ್ಕೂಟರ್‌ ಬಿಡುಗಡೆ

Team Udayavani, Sep 27, 2023, 11:56 PM IST

Mangaluru ನವದುರ್ಗಾ ಟಿವಿಎಸ್‌: ಐಕ್ಯೂಬ್‌ ಎಲೆಕ್ಟ್ರಿಕ್‌ ಸ್ಕೂಟರ್‌ ಬಿಡುಗಡೆ

ಮಂಗಳೂರು: ಕೊಟ್ಟಾರಚೌಕಿಯಲ್ಲಿರುವ ನವದುರ್ಗಾ ಟಿವಿಎಸ್‌ ಮಳಿಗೆಯಲ್ಲಿ ನೂತನ ಐಕ್ಯೂಬ್‌ ಎಲೆಕ್ಟ್ರಿಕ್‌ ಸ್ಕೂಟರನ್ನು ಮಾರುಕಟ್ಟೆಗೆ ಬುಧವಾರ ಬಿಡುಗಡೆ ಮಾಡಲಾಯಿತು.

ತುಳು ರಂಗಭೂಮಿ ನಟ ನವೀನ್‌ ಡಿ. ಪಡೀಲ್‌ ಬಿಡುಗಡೆ ನೆರವೇರಿಸಿ ಮಾತನಾಡಿ, ನಾನು ಸ್ವತ್ಛ ಮಂಗಳೂರು ರಾಯಭಾರಿ ಯಾಗಿದ್ದವನು, ಸ್ವತ್ಛ ಹಾಗೂ ಮಾಲಿನ್ಯ ಪರಿಸರ ನಮ್ಮೆಲ್ಲರಿಗೂ ಅಗತ್ಯ, ಇಂತಹ ದ್ವಿಚಕ್ರ ವಾಹನದಿಂದ ಮಂಗಳೂರು ಮಾಲಿನ್ಯಮುಕ್ತವಾಗಲಿ ಎಂದು ಹಾರೈಸಿದರು.

ಕಡಿಮೆ ಖರ್ಚಿನಲ್ಲಿ ನಗರದೊಳಗೆ ಸಂಚರಿಸುವವರಿಗೆ ಇಂತಹ ಸ್ಕೂಟರ್‌ ಹೇಳಿ ಮಾಡಿಸಿದ್ದು, ನಾವು ಮರು ಮಾರಾಟದ ಮೌಲ್ಯ ನೋಡುತ್ತಾ ದ್ವಿಚಕ್ರ ವಾಹನ ಕೊಳ್ಳುವ ಅಭ್ಯಾಸ ಹಲವರಿಗೆ ಇದೆ. ಆದರೆ ಕಡಿಮೆ ವೆಚ್ಚದಲ್ಲಿ ಸುಂದರ ಸವಾರಿಗಾಗಿ ನಮಗಾಗಿ ನಾವು ವಾಹನ ಕೊಳ್ಳುವುದು ಲೇಸು ಎಂದರು. ನವದುರ್ಗಾದ ಆಡಳಿತ ನಿರ್ದೇಶಕರಾದ ಚಂದ್ರ ಕುಮಾರ್‌ ನಾಯಕ ಹಾಗೂ ಉದಯ ಕುಮಾರ್‌ ನಾಯಕ್‌ ಉಪಸ್ಥಿತರಿದ್ದರು.

25 ಮಂದಿ ನೂತನ ಐಕ್ಯೂಬ್‌ ಸ್ಕೂಟರ್‌ ಗ್ರಾಹಕರಿಗೆ ವಾಹನದ ಕೀಲಿ ಕೈಯನ್ನು ನವೀನ್‌ ಡಿ. ಪಡೀಲ್‌ ಹಸ್ತಾಂತರಿಸಿದರು.

ಐಕ್ಯೂಬ್‌ ವೈಶಿಷ್ಟ್ಯ
ಭಾರತದ ಗ್ರೀನ್‌ ಟು-ವೀಲರ್‌ ಆಫ್‌ ದಿ ಯಿಯರ್‌ ಪ್ರಶಸ್ತಿಗೆ ಪಾತ್ರವಾಗಿರುವ ಐಕ್ಯೂಬ್‌ 4.2 ಸೆಕೆಂಡ್‌ಗಳಲ್ಲಿ 40 ಕಿ.ಮೀ/ಪ್ರತೀ ಗಂಟೆ ವೇಗ ಪಡೆಯಬಲ್ಲದು. ಕ್ಯೂ ಪಾರ್ಕ್‌ ಅಸಿಸ್ಟೆಂಟ್‌ ಮೂಲಕ ರಿವರ್ಸ್‌ ಚಲಾಯಿಸಲು ನೆರವಾಗುತ್ತದೆ. ಒಮ್ಮೆ ಚಾರ್ಜ್‌ ಮಾಡಿದರೆ 145 ಕಿ.ಮೀ ಚಲಾಯಿಸ ಬಹು ದಾಗಿದೆ. ಪ್ಲಗ್‌ ಆ್ಯಂಡ್‌ ಪ್ಲೇ ಕ್ಯಾರಿ ಅಲಾಂಗ್‌ ಚಾರ್ಜರ್‌ ಹೊಂದಿದ್ದು ಎಲ್ಲೇ ಆದರೂ ನಿಲ್ಲಿಸಿ ಚಾರ್ಜ್‌ ಮಾಡಬಹುದು.

ಸ್ಮಾರ್ಟ್‌ ಎಲ್‌ಇಡಿ ಹೆಡ್‌ಲೈಟ್‌ ವಿತ್‌ ಡಿಆರ್‌ಎಲ್‌, 32 ಲೀಟರ್‌ ಸ್ಟೋರೇಜ್‌, 7 ಇಂಚಿನ ಮಲ್ಟಿಫಂಕ್ಷನಲ್‌ ಟಚ್‌ ಸ್ಕ್ರೀನ್‌ ಡ್ಯಾಶ್‌ಬೋರ್ಡ್‌, ಫಾಸ್ಟ್‌ ಚಾರ್ಜಿಂಗ್‌, ಅಲೆಕ್ಸಾ ಇಂಟಿಗ್ರೇಶನ್‌, ರಿಮೋಟ್‌ ವೆಹಿಕಲ್‌ ಇಮ್ಮೊಬಿಲೈಸರ್‌, ಕೀಲೆಸ್‌ ಅನ್‌ಲಾಕಿಂಗ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ಟಾಪ್ ನ್ಯೂಸ್

ncp

NCP Vs NCP: ಶರದ್‌ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್‌ ಬಣ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

Dawwod-Arrest

Mangaluru: ಕುಖ್ಯಾತ ರೌಡಿಶೀಟರ್‌ ದಾವೂದ್‌ ಬಂಧಿಸಿದ ಸಿಸಿಬಿ ಪೊಲೀಸರು

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ncp

NCP Vs NCP: ಶರದ್‌ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್‌ ಬಣ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.