ನಾಗರ ಪಂಚಮಿ ಹಿನ್ನೆಲೆ ಸ್ಥಳೀಯ ಬೆಂಡೆ, ಅರಶಿನ ಎಲೆ ದುಬಾರಿ
ತರಕಾರಿ, ಹಣ್ಣು ಹಂಪಲು ಧಾರಣೆ
Team Udayavani, Aug 5, 2019, 5:00 AM IST
ಮಹಾನಗರ: ನಾಗರ ಪಂಚಮಿ ಪ್ರಯುಕ್ತ ಮಾರುಕಟ್ಟೆಯಲ್ಲಿ ಕೆಲವು ಆಯ್ದ ತರಕಾರಿಗಳ ಬೆಲೆ ಹೆಚ್ಚಳವಾಗಿದೆ. ಸ್ಥಳೀಯ ಬೆಂಡೆ, ಸ್ಥಳೀಯ ತೊಂಡೆಕಾಯಿ, ಮೆಂತೆ ಸೊಪ್ಪು, ಅರಶಿನ ಎಲೆ ದುಬಾರಿಯಾಗಿದೆ.
ಸ್ಥಳೀಯ ಬೆಂಡೆ 200 ರೂ., ಸ್ಥಳೀಯ ತೊಂಡೆ 100 ರೂ., ಅರಶಿನ ಎಲೆ 50 ರೂ.ಗೆ ತಲುಪಿದೆ. ಈರುಳ್ಳಿ ಮತ್ತು ಟೊಮೇಟೊ ಧಾರಣೆ ತುಸು ಏರಿಕೆಯಾಗಿದೆ.
ಸ್ಥಳೀಯ ಮುಳ್ಳು ಸೌತೆ ಧಾರಾಳವಾಗಿ ಆವಕವಾಗಿದ್ದು, ಬೆಲೆ ಇಳಿಕೆಯಾಗಿದೆ. ಕ್ಯಾರೆಟ್, ಹೀರೆ, ಕೊತ್ತಂಬರಿ ಸೊಪ್ಪು, ಕ್ಯಾಬೆಜ್, ದೀವಿ ಗುಜ್ಜೆ, ಮೆಂತೆಸೊಪ್ಪು ಬೆಲೆ ತುಸು ಕಡಿಮೆಯಾಗಿದೆ. ಸ್ಥಳೀಯ ತೊಂಡೆಕಾಯಿ ಪೂರೈಕೆ ತೀರಾ ಕಡಿಮೆಯಾಗಿದ್ದು, ಬೆಲೆ ಹೆಚ್ಚಳವಾಗಿದೆ. ಆ. 4ರಂದು ಮಂಗಳೂರಿನ ಸೆಂಟ್ರಲ್ ಮಾರ್ಕೆಟ್‌ನಲ್ಲಿ ತರಕಾರಿ ಮತ್ತು ಹಣ್ಣು ಹಂಪಲುಗಳ ಬೆಲೆ (ರೂ. ಗಳಲ್ಲಿ) ಹೀಗಿತ್ತು.
ತರಕಾರಿ
ಬಟಾಟೆ ರೂ. 20, ಈರುಳ್ಳಿ 24, ಚೀನಿ 25, ಕುಂಬಳಕಾಯಿ 30, ಸುನಾಮಿ ಕುಂಬಳ ಕಾಯಿ 20, ಟೊಮೇಟೊ 32, ಕಾಲಿಫ್ಲವರ್ 40, ಕ್ಯಾರೆಟ್ 66, ಬೆಂಡೆ 40, ಬೆಂಡೆ ಸ್ಥಳೀಯ 200, ಅಲಸಂಡೆ 50, ದೊಣ್ಣೆ ಮೆಣಸು 60, ಮುಳ್ಳು ಸೌತೆ 25, ಮುಳ್ಳು ಸೌತೆ ಸ್ಥಳೀಯ 60, ಪಾಲಕ್ ಸೊಪ್ಪು 60, ಪಡುವಲ ಕಾಯಿ 30, ಪಡುವಲ ಕಾಯಿ ಸ್ಥಳೀಯ 35, ಹಾಗಲ ಕಾಯಿ 70, ಹಾಗಲ ಕಾಯಿ ಸ್ಥಳೀಯ 80, ಹೀರೆ ಕಾಯಿ 40, ಹೀರೆಕಾಯಿ ಸ್ಥಳೀಯ 50, ಬೀನ್ಸ್ 50, ಬೀನ್ಸ್ ಸಿಂಗಲ್ 40, ತೊಂಡೆ ಕಾಯಿ 30, ತೊಂಡೆ ಕಾಯಿ ಸ್ಥಳೀಯ 100, ಸೋರೆ ಕಾಯಿ 40, ಸೋರೆಕಾಯಿ ಸ್ಧಳೀಯ 50, ಸುವರ್ಣ ಗೆಡ್ಡೆ ಕೋಝಿಕೋಡ್ 40, ಹರಿವೆ 20- 25, ಬಸಳೆ 25, ಸಬಾಸಿಗೆ 50, ಬಾಳೆ ಕಾಯಿ 10- 12, ಹಸಿ ಮೆಣಸು 30, ಮೆಣಸು ಸ್ಥಳೀಯ 80, ಹಸಿ ಶುಂಠಿ 90, ಕೊತ್ತಂಬರಿ ಸೊಪ್ಪು 70, ಕ್ಯಾಬೆಜ್ 32, ಲಿಂಬೆ 2.50- 3.00, ಸೌತೆ 15, ಸ್ಪ್ರಿಂಗ್ ಆನಿಯಾನ್ 25, ನುಗ್ಗೆ 60, ಬದನೆ 30, ಬೀಟ್ರೂಟ್ 40, ಬಟಾಣಿ 10, ಒಂದೆಲಗ ಸೊಪ್ಪು 50, ಗೆಣಸು 30, ಮರ ಗೆಣಸು 25, ಸೀಮೆ ಬದನೆ 40, ಮೂಲಂಗಿ 25, ನವಿಲು ಕೋಸು 40, ಬಟಾಣಿ ಕೋಡು 80, ಕರಿಬೇವು ಸೊಪ್ಪು 60, ಹಸಿ ಅರಸಿನ 80- 100, ದೀವಿ ಹಲಸು 90, ಸಿಮ್ಲಾ ಮೆಣಸು 50, ಕಾಡಪಿರೆ 120, ಪರುವೊಲು 80, ಮೆಂತೆ ಸೊಪ್ಪು 80, ಪುದಿನ ಸೊಪ್ಪು 100, ಮಾಫಲ 100, ಮಾವಿನ ಕಾಯಿ 30, ಅರಸಿನ ಎಲೆ 50, ಹಲಸಿನ ಹಣ್ಣು 20, ಕಣಿಲೆ 40, ಮರ ಕೆಸು 20, ಹರಿವೆ ದಂಟು 20, ಅಂಬಟೆ ಕಾಯಿ 50.
ಹಣ್ಣು ಹಂಪಲು
ಮೂಸುಂಬಿ 60, ಕಿತ್ತಳೆ 120, ಮಡಿಕೇರಿ ಕಿತ್ತಳೆ 100- 120, ದಾಳಿಂಬೆ 100-120, ಕಾಬೂಲ್ ದಾಳಿಂಬೆ 140, ದ್ರಾಕ್ಷೆ 100, ಗ್ಲೋಬ್ ದ್ರಾಕ್ಷೆ 440, ಇಂಡಿಯನ್ ಗ್ಲೋಬ್ ದ್ರಾಕ್ಷೆ 240, ಪಪ್ಪಾಯಿ 60, ಅನಾನಸು (ಸಿರ್ಸಿ) 40, ಅನಾನಸು (ಕೇರಳ) 60- 80, ಕಲ್ಲಂಗಡಿ (ನಾಮ್‌ದಾರಿ) 26, ಕಲ್ಲಂಗಡಿ ತೈವಾನ್ 26, ಚಿಕ್ಕು 60, ಕಾಶ್ಮೀರ ಚಿಕ್ಕು 80, ಸೇಬು- ಹಿಮಾಚಲ 260, ಸೇಬು- ಗಾಲಾ 260, ಆಸ್ಟ್ರೇಲಿಯಾ ಸೇಬು 260, ಸೇಬು- ವಾಶಿಂಗ್ಟನ್ 260, ಸೇಬು- ಕಾಶ್ಮೀರಿ 200, ಸೇಬು ಮಿಸ್ರಿಯಾ 160, ಹಸಿರು ಸೇಬು 240, ಗೋಲ್ಡನ್ ಸೇಬು 240, ಬಾಳೆ ಹಣ್ಣು- ಕದಳಿ 80, ನೇಂದ್ರ 60, ಕ್ಯಾವೆಂಡೀಶ್ 35- 50, ಬೂದಿ 50, ಮೈಸೂರು 40, ಖರ್ಜೂರ 60, ಹಸಿ ಖರ್ಜೂರ (ರಾಜಸ್ಥಾನ್- ಹಳದಿ) 220, ಹಸಿ ಖರ್ಜೂರ (ಇರಾನ್- ಕೆಂಪು) 160, ಕೀವಿ 30, ಅಫಿಯಾ ಡೇಟ್ಸ್ (ಮಸ್ಕತ್) 250, ಪಿಯರ್ 300, ರೆಡ್ ಪಿಯರ್ 240, ಗ್ರೀನ್ ಪಿಯರ್ 260, ಲೀಚಿ (ಲೊಂಗನ್) 260- 280, ಪ್ಲಮ್ (ಊಟಿ) 200- 240, ಪ್ಲಮ್ (ಕಾಶ್ಮೀರ) 180, ಪ್ಲಮ್ (ಕ್ಯಾಲಿಫೋರ್ನಿಯಾ) 340, ಚಿಪ್ಪಡ್ 50- 60, ಬಟರ್ ಫ್ರುಟ್ (ದಕ್ಷಿಣ ಆಫ್ರಿಕಾ) 160- 180- 200, ಪೇರಳೆ 80- 100, ಚೆರಿ (ಯು.ಎಸ್.ಎ.) 1 ಬಾಕ್ಸ್‌ಗೆ 3200, ಲಕ್ಷ್ಮಣ ಫಲ 550, ಸಿಹಿ ಹುಣಸೆ 120, ಡ್ರೇಗನ್ ಫ್ರುಟ್ 240- 320, ರಂಬೂಟನ್ 280, ಗ್ರೇ ಫ್ರುಟ್ 280, ಮಾವಿನ ಹಣ್ಣು : ನೀಲಂ (ಆಂಧ್ರ, ಚಿತ್ತೂರು) 140.
ಬ್ರೊಕೋಲಿ 160, ಚೈನೀಸ್ ಕ್ಯಾಬೇಜ್ 120, ಗ್ರೀನ್ ಲೆಟೋಸ್ 120, ಝುಕುನಿ 120, ಐಸ್ ಬರ್ಗ್ 140, ಸೆಲ್ಲರಿ 120, ರೆಡ್ ಕ್ಯಾಬೇಜ್ 160, ಚೈನೀಸ್ ಕ್ಯಾಬೇಜ್ 80, ಲೀಕ್ 120, ರೋಸ್‌ಮಾರಿ 300, ಥೈಮ್ 300, ಬೇಬಿ ಪೊಟ್ಯಾಟೊ 40, ರೆಡ್ ಕ್ಯಾಪ್ಸಿಕಂ 120, ಯೆಲ್ಲೊ ಕ್ಯಾಪ್ಸಿಕಂ 120, ಪೀಲ್ಡ್ ಗಾರ್ಲಿಕ್ 150, ದಿಲ್ 100, ಪೊಕ್‌ಜಯ್ 120, ಪಾಸ್ಲಿ 240, ರೆಡ್ ರ್ಯಾಡಿಶ್ 60, ಟರ್ನಿಫ್ 60, ಬೇಬಿಕಾರ್ನ್ (ಪಿ) 100, ಬೇಸಿಲ್ 160, ಲೆಮೆನ್ ಗ್ರಾಸ್ 140, ಚೆರಿ ಟೊಮ್ಯಾಟೊ 200, ಥಾಯ್ ಜಿಂಜರ್ 600, ಆ್ಯಸ್ ಪರಗಸ್ 500.
ಚೈನೀಸ್ ತರಕಾರಿ
ಬ್ರೊಕೋಲಿ 160, ಚೈನೀಸ್ ಕ್ಯಾಬೇಜ್ 120, ಗ್ರೀನ್ ಲೆಟೋಸ್ 120, ಝುಕುನಿ 120, ಐಸ್ ಬರ್ಗ್ 140, ಸೆಲ್ಲರಿ 120, ರೆಡ್ ಕ್ಯಾಬೇಜ್ 160, ಚೈನೀಸ್ ಕ್ಯಾಬೇಜ್ 80, ಲೀಕ್ 120, ರೋಸ್‌ಮಾರಿ 300, ಥೈಮ್ 300, ಬೇಬಿ ಪೊಟ್ಯಾಟೊ 40, ರೆಡ್ ಕ್ಯಾಪ್ಸಿಕಂ 120, ಯೆಲ್ಲೊ ಕ್ಯಾಪ್ಸಿಕಂ 120, ಪೀಲ್ಡ್ ಗಾರ್ಲಿಕ್ 150, ದಿಲ್ 100, ಪೊಕ್‌ಜಯ್ 120, ಪಾಸ್ಲಿ 240, ರೆಡ್ ರ್ಯಾಡಿಶ್ 60, ಟರ್ನಿಫ್ 60, ಬೇಬಿಕಾರ್ನ್ (ಪಿ) 100, ಬೇಸಿಲ್ 160, ಲೆಮೆನ್ ಗ್ರಾಸ್ 140, ಚೆರಿ ಟೊಮ್ಯಾಟೊ 200, ಥಾಯ್ ಜಿಂಜರ್ 600, ಆ್ಯಸ್ ಪರಗಸ್ 500.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.