ಹೆದ್ದಾರಿ ಡಾಮರು ಕಾಮಗಾರಿ ಚುರುಕು
Team Udayavani, Apr 24, 2020, 5:03 AM IST
ಸುರತ್ಕಲ್: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪೇವರ್ ಫಿನಿಶಿಂಗ್ ಡಾಮರು ಕಾಮಗಾರಿ ಆರಂಭಗೊಂಡಿದೆ. ಸುರತ್ಕಲ್, ಬೈಕಂಪಾಡಿ, ಪಣಂಬೂರು, ಕೂಳೂರು ಸಹಿತ ಚತುಷ್ಪಥ ರಸ್ತೆಯ ಪೇವರ್ಫಿನಿಶಿಂಗ್ ಬಹು ತೇಕ ಮುಕ್ತಾಯಗೊಳ್ಳುವ ಹಂತ ದಲ್ಲಿದೆ. ಇದೀಗ ಲಾಕ್ಡೌನ್ ಇರುವು ದರಿಂದ ವಾಹನ ಓಡಾಟವೂ ಕಡಿಮೆಯಿದೆ.
ಹೀಗಾಗಿ ಕಾಮಗಾರಿ ಚುರುಕಿನಿಂದ ಸಾಗಿದೆ. ಮಳೆಗಾಲದ ಮುನ್ನ ಕಾಮಗಾರಿ ಮುಗಿ ಸಲು ಹೆ. ಇಲಾಖೆ ಚಿಂತಿಸಿದ್ದು ಹೆದ್ದಾರಿ ಇಕ್ಕೆಲಗ ಳಲ್ಲಿಯೂ ರಾಶಿ ಬಿದ್ದ ಧೂಳು, ಮಣ್ಣು, ಎರಡೂ ಕಡೆಗಳ ಹುಲ್ಲು ತೆಗೆಯುವ ಕೆಲಸ ನಡೆಯುತ್ತಿದೆ. ಮಳೆಗಾಲದ ಮುನ್ನ ಚರಂಡಿ ಹೂಳೆತ್ತುವಿಕೆ ನಡೆಯಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.