ಪತ್ರೊಡೆಗೆ ಮರುಳಾದ ಕಂಗನಾ!
Team Udayavani, Aug 16, 2020, 6:00 AM IST
ಮಂಗಳೂರು: ತುಳುನಾಡಿನ ಮನೆಮನೆಗಳಲ್ಲಿ ಆಟಿ ತಿಂಗಳಲ್ಲಿ ಸಿದ್ಧಪಡಿಸುವ ವಿಶಿಷ್ಟ ಖಾದ್ಯ ಪತ್ರೊಡೆಗೆ ಬಾಲಿವುಡ್ ನಟಿ ಕಂಗನಾ ರನಾವತ್ ಮರುಳಾಗಿದ್ದಾರೆ. “ಪತ್ರೊಡೆ ನನ್ನಿಷ್ಟದ ತಿಂಡಿಯಾಗಿದೆ. ನನ್ನ ಮನೆಯಲ್ಲಿಯೂ ಈ ತಿಂಡಿ ತಯಾರಿಸಿ ಸವಿಯುತ್ತೇನೆ’ ಎಂದು ಹಿಮಾಚಲ ಪ್ರದೇಶ ಮೂಲದ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
“ನನ್ನ ತಾಯಿ ಪತ್ರೊಡೆ ತಯಾರಿಸಿದ್ದು, ತಿನ್ನಲು ಹೆಚ್ಚು ರುಚಿಯಾಗಿದೆ. ಕೆಸುವಿನ ಎಲೆಯೊಂದಿಗೆ ತುಳಸಿಯನ್ನೂ ಸೇರಿಸಲಾಗಿದೆ. ಇದು ರುಚಿಕರ ಮಾತ್ರವಲ್ಲ ಔಷಧೀಯ ಗುಣವನ್ನೂ ಹೊಂದಿದೆ’ ಎಂದು ಕಂಗನಾ ತನ್ನ ಟ್ವಿಟರ್ ಪೇಜ್ನಲ್ಲಿ ಬರೆದುಕೊಂಡಿದ್ದಾರೆ. ಹಲವಾರು ಮಂದಿ ಕರಾವಳಿಗರು ಈ ಟ್ವೀಟ್ಗೆ ರೀಟ್ವೀಟ್ ಮಾಡಿ ಪತ್ರೊಡೆಯ ವಿಶೇಷತೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
Today mother made my most favourite Patrodu and lassi jhol, Patrodu made from giant arbi leaves and chana daal paste blended in two of my most favourite herbs launge and bhavari a lot like Basil ? but way better, they are steamed together then pan fried in Ghee – KR pic.twitter.com/3QZHE2knXO
— Team Kangana Ranaut (@KanganaTeam) August 13, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.