ಸೋಮಯಾಜಿ ಎಸ್ಟೇಟ್ಸ್ ‘ಎಸ್ಸೆಲ್ ಹೈಟ್ಸ್’ ಇಂದು ಲೋಕಾರ್ಪಣೆ
Team Udayavani, Feb 9, 2019, 12:20 AM IST
ಮಂಗಳೂರು: ರಘುನಾಥ ಸೋಮಯಾಜಿ ನೇತೃತ್ವದ ಸೋಮಯಾಜಿ ಎಸ್ಟೇಟ್ಸ್ ನಗರದ ದೇರೇಬೈಲಿನಲ್ಲಿ ನಿರ್ಮಿಸಿರುವ ‘ಎಸ್ಸೆಲ್ ಹೈಟ್ಸ್’ ಫೆ. 9ರಂದು ಬೆಳಗ್ಗೆ 10.15ಕ್ಕೆ ಉದ್ಘಾಟನೆಗೊಳ್ಳಲಿದೆ.
ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾಟಿಸಲಿದ್ದು, ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ದೇರೇಬೈಲ್ ಚರ್ಚಿನ ವಂ| ಆಸ್ಟಿನ್ ಪೀಟರ್ ಪೆರೆಸ್ ಆಶೀರ್ವಚನ ನೀಡುವರು. ಶಾಸಕ ಡಾ| ಭರತ್ ಶೆಟ್ಟಿ ಜಿಮ್ ಅನ್ನು, ಮೇಯರ್ ಭಾಸ್ಕರ ಕೆ. ಮಕ್ಕಳ ಪಾರ್ಕನ್ನು ಉದ್ಘಾಟಿಸುವರು. ವಸತಿ ಸಮುಚ್ಚಯದ ಪ್ರಥಮ ಮನೆಯ ಕೀಲಿಕೈಯನ್ನು ಮನಪಾ ಸಚೇತಕ ಶಶಿಧರ ಹೆಗ್ಡೆ ಮತ್ತು ವಾಣಿಜ್ಯ ಸಂಕೀರ್ಣದ ಪ್ರಥಮ ಕೀಲಿಕೈಯನ್ನು ಕಾರ್ಪೊರೇಟರ್ ರಾಜೇಶ್ ಹಸ್ತಾಂತರಿಸಲಿದ್ದಾರೆ.
ಅತ್ಯಾಧುನಿಕ ಸೌಕರ್ಯಗಳು: 12 ಮಹಡಿಗಳ ‘ಎಸ್ಸೆಲ್ ಹೈಟ್ಸ್’ನಲ್ಲಿ ಅನೇಕ ವಿಶೇಷ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ತಳಮಹಡಿ ಮತ್ತು ನೆಲಮಹಡಿಯಲ್ಲಿ 20ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳಿವೆ. ಮೊದಲ, ಎರಡನೇ ಮಹಡಿಯಲ್ಲಿ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ. 3ನೇ ಮಹಡಿಯಲ್ಲಿ ‘ಚಿಲ್ಡ್ರನ್ ಪಾರ್ಕ್’ ನಿರ್ಮಿಸಲಾಗಿದೆ. ಬಾವಿ ನೀರು, ಮನಪಾ ನೀರು ಪೂರೈಕೆ ಇದೆ. ಅಡುಗೆ ಅನಿಲ ಪೈಪ್‌ಲೈನ್ ಸೌಲಭ್ಯವಿದ್ದರೆ, ದಿನದ 24 ಗಂಟೆ ಕಾಲ ‘ಗ್ರೀನ್ ಫ್ರೆಂಡ್ಲಿ’ ಸೋಲಾರ್ ಬಿಸಿನೀರಿನ ಪೂರೈಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Flight; ಮಂಗಳೂರು – ಸಿಂಗಾಪುರ ನೇರ ವಿಮಾನ ಕೆಲ ಕಾಲ ಮುಂದಕ್ಕೆ?
Hassan-Mangaluru ಹಳಿ ದ್ವಿಗುಣ: ಅಂತಿಮ ಸ್ಥಳ ಸರ್ವೇಗೆ ಟೆಂಡರ್
ಕ್ಯುಆರ್ ಕೋಡ್ ಬದಲಿಸಿ ಬಂಕ್‌ಗೆ ಲಕ್ಷಾಂತರ ರೂ. ವಂಚನೆ
Tannirbhavi: ಜ. 11, 12ರ ಬೀಚ್ ಉತ್ಸವ, ಸ್ವಚ್ಛತೆ ಸುರಕ್ಷತೆಗೆ ಗರಿಷ್ಠ ಆದ್ಯತೆ: ಡಿಸಿ
Mangaluru ಎಚ್‌ಎಂಪಿ ವೈರಸ್; ಆತಂಕದ ಅಗತ್ಯವಿಲ್ಲ, ಚಳಿಗಾಲದಲ್ಲಿ ಶೀತ, ಜ್ವರ ಸಾಮಾನ್ಯ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Arrested: ಪೈಂಟ್ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ
Dharmasthala: ದೇವರ ದರ್ಶನ ಇನ್ನಷ್ಟು ಸುಲಲಿತ
ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.