![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, May 12, 2023, 6:50 AM IST
ಮಂಗಳೂರು: ತಿರುವನಂತಪುರ – ಮಂಗಳೂರು ಸೆಂಟ್ರಲ್ ನಡುವೆ ಏಕಮುಖ ವಿಶೇಷ ರೈಲು ಮೇ 12ರಂದು ಸಂಚರಿಸಲಿದೆ.
ನಂ. 06008 ತಿರುವನಂತ ಪುರ-ಮಂಗಳೂರು ಸೆಂಟ್ರಲ್ ರೈಲು ಮೇ 12ರ ರಾತ್ರಿ 11 ಗಂಟೆಗೆ ತಿರುವನಂತಪುರದಿಂದ ಹೊರಟು ಮೇ 13ರಂದು ಮಧ್ಯಾಹ್ನ 3 ಗಂಟೆಗೆ ಮಂಗಳೂರು ತಲುಪ ಲಿದೆ ಎಂದು ಪ್ರಕಟನೆ ತಿಳಿಸಿದೆ.
You seem to have an Ad Blocker on.
To continue reading, please turn it off or whitelist Udayavani.