Bantwal: ಅಡ್ಡೂರು ಸೇತುವೆ ದುರಸ್ತಿಗೆ ಆರು ಕೋಟಿ ರೂ. ಪ್ರಸ್ತಾವನೆ

Team Udayavani, Oct 30, 2024, 12:43 AM IST

Bantwal: ಅಡ್ಡೂರು ಸೇತುವೆ ದುರಸ್ತಿಗೆ ಆರು ಕೋಟಿ ರೂ. ಪ್ರಸ್ತಾವನೆ

ಬಂಟ್ವಾಳ:ಅಡ್ಡೂರು ಸೇತುವೆಯ ದುರಸ್ತಿಗೆ 6 ಕೋ.ರೂ. ಹಾಗೂ ಹೊಸ ಸೇತುವೆ ನಿರ್ಮಾಣಕ್ಕೆ 50 ಕೋ.ರೂ.ಗಳ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಶ್ರೀಘ್ರ ಅನುದಾನ ಬಿಡುಗಡೆಯ ದೃಷ್ಟಿಯಿಂದ ಸರಕಾರದ ಮಟ್ಟದಲ್ಲಿ ಮಾತುಕತೆ ನಡೆಸಲಾಗುವುದು ಎಂದು ಮಂಗಳೂರು ಉತ್ತರ ಶಾಸಕ ಡಾ| ವೈ. ಭರತ್‌ ಶೆಟ್ಟಿ ಹೇಳಿದರು.

ಅವರು ಮಂಗಳವಾರ ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕ ರಾಜೇಶ್‌ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಜತೆಗೆ ಜಿಲ್ಲಾಧಿಕಾರಿ ಮುಲ್ಲೆ„ ಮುಗಿಲನ್‌, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಹೋರಾಟ ಸಮಿತಿಯ ಪ್ರಮುಖರ ಜತೆಗೆ ಸೇತುವೆಯ ದುರಸ್ತಿಗೆ ಸಂಬಂಧಿಸಿ ಸಭೆ ನಡೆಸಿ ಮಾತನಾಡಿದರು.

ಸೇತುವೆಯು ಸಂಚಾರಕ್ಕೆ ಯೋಗ್ಯವಾಗಿಲ್ಲ ಎಂದು ವರದಿ ಬಂದಿದ್ದು, ಹೀಗಾಗಿ ದುರಸ್ತಿ ಮಾಡಿ ಧಾರಣಾ ಸಾಮರ್ಥ್ಯ ಹೆಚ್ಚಿಸಿ ಬಸ್‌ಗಳ ಸಂಚಾರಕ್ಕೆ ಅವಕಾಶ ನೀಡುವ ದೃಷ್ಟಿಯಿಂದ ಪ್ರಯತ್ನಿಸಲಾಗುವುದು. ಜತೆಗೆ ಉಳ್ಳಾಯಿಬೆಟ್ಟುನಲ್ಲೂ 5 ಕೋ.ರೂ.ಗಳ ಕಿರು ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ ಎಂದರು.

ಟಾಪ್ ನ್ಯೂಸ್

Elepnht-Anekal

Anekal: ಎಂಟು ವರ್ಷದ ಕಾಡಾನೆ ಮರಿ ಹೃದಯಾಘಾತದಿಂದ ಸಾವು

PriyankKharge

Waqf: “ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಬೇಕು ಎಂದಿದ್ಯಾರು?”: ಪ್ರಿಯಾಂಕ್‌ ಖರ್ಗೆ

Udupi: ಬ್ಲ್ಯಾಕ್‌ ಸ್ಪಾಟ್‌ ಸ್ಥಳಗಳನ್ನು ಅಪಘಾತ ಮುಕ್ತ ವಲಯವಾಗಿಸಲು ಜಿಲ್ಲಾಧಿಕಾರಿ ಸೂಚನೆ

Udupi: ಬ್ಲ್ಯಾಕ್‌ ಸ್ಪಾಟ್‌ ಸ್ಥಳಗಳನ್ನು ಅಪಘಾತ ಮುಕ್ತ ವಲಯವಾಗಿಸಲು ಜಿಲ್ಲಾಧಿಕಾರಿ ಸೂಚನೆ

Bantwal: ಅಡ್ಡೂರು ಸೇತುವೆ ದುರಸ್ತಿಗೆ ಆರು ಕೋಟಿ ರೂ. ಪ್ರಸ್ತಾವನೆ

Bantwal: ಅಡ್ಡೂರು ಸೇತುವೆ ದುರಸ್ತಿಗೆ ಆರು ಕೋಟಿ ರೂ. ಪ್ರಸ್ತಾವನೆ

Udupi: ಶ್ರೀ ಕೃಷ್ಣ ಮಠ ಪರ್ಯಾಯ ಶ್ರೀ ಪುತ್ತಿಗೆ ಮಠ: ಗೂಡುದೀಪ ಸ್ಪರ್ಧೆ ಬಹುಮಾನ ವಿತರಣೆ

Udupi: ಶ್ರೀ ಕೃಷ್ಣ ಮಠ ಪರ್ಯಾಯ ಶ್ರೀ ಪುತ್ತಿಗೆ ಮಠ: ಗೂಡುದೀಪ ಸ್ಪರ್ಧೆ ಬಹುಮಾನ ವಿತರಣೆ

Uppinangady: ಮಹಿಳೆ ಸಾವು; ಡೆಂಗ್ಯೂ ಶಂಕೆ

Uppinangady: ಮಹಿಳೆ ಸಾವು; ಡೆಂಗ್ಯೂ ಶಂಕೆ

ನವೆಂಬರ್‌ 4ರಿಂದ 10: ದತ್ತಮಾಲಾ ಅಭಿಯಾನ

ನವೆಂಬರ್‌ 4ರಿಂದ 10: ದತ್ತಮಾಲಾ ಅಭಿಯಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uppinangady: ಮಹಿಳೆ ಸಾವು; ಡೆಂಗ್ಯೂ ಶಂಕೆ

Uppinangady: ಮಹಿಳೆ ಸಾವು; ಡೆಂಗ್ಯೂ ಶಂಕೆ

Bantwal: ಅಪಘಾತದ ಗಾಯಾಳು 20 ದಿನಗಳ ಬಳಿಕ ಸಾವು

Bantwal: ಅಪಘಾತದ ಗಾಯಾಳು 20 ದಿನಗಳ ಬಳಿಕ ಸಾವು

Uppinangady: ಎಟಿಎಂನಿಂದ ಕಳವಿಗೆ ಯತ್ನ

Uppinangady: ಎಟಿಎಂನಿಂದ ಕಳವಿಗೆ ಯತ್ನ

Road Mishaps: ಮುಕ್ರಂಪಾಡಿ; ಬೈಕ್‌ಗಳ ಮಧ್ಯೆ ಅಪಘಾತ; ಓರ್ವ ಗಂಭೀರ

Road Mishaps: ಮುಕ್ರಂಪಾಡಿ; ಬೈಕ್‌ಗಳ ಮಧ್ಯೆ ಅಪಘಾತ; ಓರ್ವ ಗಂಭೀರ

Puttur: ಅರುಣ್‌ ಪುತ್ತಿಲರಿಗೆ ತಡೆ ಪ್ರಕರಣ: ಖಂಡನೆ

Puttur: ಅರುಣ್‌ ಪುತ್ತಿಲರಿಗೆ ತಡೆ ಪ್ರಕರಣ: ಖಂಡನೆ

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Elepnht-Anekal

Anekal: ಎಂಟು ವರ್ಷದ ಕಾಡಾನೆ ಮರಿ ಹೃದಯಾಘಾತದಿಂದ ಸಾವು

PriyankKharge

Waqf: “ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಬೇಕು ಎಂದಿದ್ಯಾರು?”: ಪ್ರಿಯಾಂಕ್‌ ಖರ್ಗೆ

Manipal: ಕೆಎಂಸಿ; ಸೆಲ್‌ ಥೆರಪಿ ಸಮಾವೇಶ ಉದ್ಘಾಟನೆ

Manipal: ಕೆಎಂಸಿ; ಸೆಲ್‌ ಥೆರಪಿ ಸಮಾವೇಶ ಉದ್ಘಾಟನೆ

Udupi: ಬ್ಲ್ಯಾಕ್‌ ಸ್ಪಾಟ್‌ ಸ್ಥಳಗಳನ್ನು ಅಪಘಾತ ಮುಕ್ತ ವಲಯವಾಗಿಸಲು ಜಿಲ್ಲಾಧಿಕಾರಿ ಸೂಚನೆ

Udupi: ಬ್ಲ್ಯಾಕ್‌ ಸ್ಪಾಟ್‌ ಸ್ಥಳಗಳನ್ನು ಅಪಘಾತ ಮುಕ್ತ ವಲಯವಾಗಿಸಲು ಜಿಲ್ಲಾಧಿಕಾರಿ ಸೂಚನೆ

Bantwal: ಅಡ್ಡೂರು ಸೇತುವೆ ದುರಸ್ತಿಗೆ ಆರು ಕೋಟಿ ರೂ. ಪ್ರಸ್ತಾವನೆ

Bantwal: ಅಡ್ಡೂರು ಸೇತುವೆ ದುರಸ್ತಿಗೆ ಆರು ಕೋಟಿ ರೂ. ಪ್ರಸ್ತಾವನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.