![1-india](https://www.udayavani.com/wp-content/uploads/2024/06/1-india-415x277.jpg)
ರಿಕ್ಷಾ ಚಾಲಕನಿಂದ ಮಹಿಳೆಗೆ ಲೈಂಗಿಕ ಕಿರುಕುಳ: ಬೇಲೂರು ಮೂಲದ ಆರೋಪಿ ಬಂಧನ
Team Udayavani, Jun 12, 2024, 6:52 PM IST
![ರಿಕ್ಷಾ ಚಾಲಕನಿಂದ ಮಹಿಳೆಗೆ ಲೈಂಗಿಕ ಕಿರುಕುಳ: ಬೇಲೂರು ಮೂಲದ ಆರೋಪಿ ಬಂಧನ](https://www.udayavani.com/wp-content/uploads/2024/06/bantwala-620x382.jpg)
ಬಂಟ್ವಾಳ: ಕಲ್ಲಡ್ಕ ಬೊಂಡಾಲದ ಮಹಿಳೆಯೊಬ್ಬರಿಗೆ ಜೂ.11ರಂದು ಬೇಲೂರು ಮೂಲದ ಆಟೋ ಚಾಲಕ ಪ್ರಮೋದ್ ಲೈಂಗಿಕ ಕಿರುಕುಳ ನೀಡಿದ್ದು, ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಆರೋಪಿಯು ಜೂನ್ 11ರಂದು ಮಹಿಳೆಯು ಮನೆಯಲ್ಲಿ ಒಬ್ಬರೇ ಇದ್ದಾಗ ಬಂದು ಆಕೆಯ ಜತೆ ಅನುಚಿತವಾಗಿ ವರ್ತಿಸಿದ್ದಾನೆ. ಮಹಿಳೆ ಬೊಬ್ಬೆ ಹಾಕಿದಾಗ ಮನೆಯ ಸಮೀಪದಲ್ಲೇ ಇದ್ದ ಆಕೆಯ ಗಂಡ ಓಡಿ ಬಂದಿದ್ದು, ಆಗ ಆರೋಪಿಯು ಜೀವ ಬೆದರಿಕೆ ಒಡ್ಡಿ ಹೋಗಿದ್ದ.
ಸಂತ್ರಸ್ತೆಯ ತಾಯಿ ಮನೆ ಬೇಲೂರಿನಲ್ಲಿದ್ದು, ಹೀಗಾಗಿ ಆಕೆ ಒಂದೆರಡು ಬಾರಿ ಪ್ರಮೋದ್ನ ರಿಕ್ಷಾದಲ್ಲಿ ಬೊಂಡಾಲಕ್ಕೆ ಬಂದಿದ್ದರು. ಈ ರೀತಿ ಪರಿಚಯವಾಗಿ ಈ ಹಿಂದೆಯೂ ಆತ ಒಂದೆರಡು ಬಾರಿ ಬಂದು ಕಿರುಕುಳ ನೀಡಿ ಮನೆಯ ಸೊತ್ತುಗಳಿಗೆ ಹಾನಿ ಮಾಡಿದ್ದ ಎಂದು ಪೊಲೀಸ್ ದೂರಿನಲ್ಲಿ ಆರೋಪಿಸಲಾಗಿದೆ.
ಇದನ್ನೂ ಓದಿ: Gurupura: ಬೈಕ್ ಮೇಲೆ ಉರುಳಿ ಬಿದ್ದ ಟೆಂಪೋ… ಸವಾರ ಮೃತ್ಯು
ಟಾಪ್ ನ್ಯೂಸ್
![1-india](https://www.udayavani.com/wp-content/uploads/2024/06/1-india-415x277.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![9](https://www.udayavani.com/wp-content/uploads/2024/06/9-18-150x90.jpg)
Price Rise: ದರ ಏರಿಕೆ; ನಾಳೆ ರಾಜ್ಯಾದ್ಯಂತ ಬಿಜೆಪಿಯಿಂದ ಕ್ಷೀರ ಅಭಿಯಾನ
![1-india](https://www.udayavani.com/wp-content/uploads/2024/06/1-india-150x100.jpg)
Semi Final 2; ಇಂಗ್ಲೆಂಡ್ ವಿರುದ್ಧ ಅಮೋಘ ಜಯ ಸಾಧಿಸಿದ ಭಾರತ ಫೈನಲ್ ಗೆ ಲಗ್ಗೆ
![priyanka gandhi (2)](https://www.udayavani.com/wp-content/uploads/2024/06/priyanka-gandhi-2-150x83.jpg)
Constitution;’ಜೈ ಸಂವಿಧಾನ’ ಹೇಳುವುದು ತಪ್ಪಾ?: ಪ್ರಿಯಾಂಕಾ ಪ್ರಶ್ನೆ
![1-wtr](https://www.udayavani.com/wp-content/uploads/2024/06/1-wtr-150x88.jpg)
Moving ರೈಲಿಗೆ ನೀರು ಚಿಮ್ಮಿಸಿದ ಯುವಕರಿಗೆ ಪ್ರಯಾಣಿಕರಿಂದ ಗೂಸಾ!
![1-wwewwewewe](https://www.udayavani.com/wp-content/uploads/2024/06/1-wwewwewewe-150x94.jpg)
BJP ಹಿರಿಯ ನಾಯಕ ಆಡ್ವಾಣಿ ಆರೋಗ್ಯದಲ್ಲಿ ಚೇತರಿಕೆ: ಡಿಸ್ಚಾರ್ಜ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.