ಬಂಟ್ವಾಳ: ಮೆಚ್ಚುಗೆ ಗಳಿಸಿದ ಸಿರಿಧಾನ್ಯ ಆಹಾರ ಮೇಳ
Team Udayavani, Oct 29, 2018, 3:34 PM IST
ಬಂಟ್ವಾಳ: ಬಿ.ಸಿ. ರೋಡ್ ಸ್ವರ್ಶ ಕಲಾ ಮಂದಿರದಲ್ಲಿ ಕಳೆದ ಎರಡು ದಿನಗಳಿಂದ ನಡೆದ ಸಿರಿಧಾನ್ಯಗಳ ತಿಂಡಿ-ತಿನಿಸು ವೈವಿಧ್ಯಗಳ ಪ್ರದರ್ಶನ-ಮಾರಾಟ ಅ. 28ರಂದು ಸಂಜೆ ಸಮಾಪನಗೊಳ್ಳುವ ಮೂಲಕ ವೈವಿಧ್ಯ ಆಹಾರ ಮೇಳದಂತೆ ಸಂಪನ್ನಗೊಂಡಿತು. ಸ್ಥಳದಲ್ಲಿಯೇ ಸಿರಿಧಾನ್ಯಗಳಿಂದ ತಯಾರಿಸಿದ ದೋಸೆ, ಪಲಾವ್, ಕೇಸರಿಬಾತ್, ಪಾಯಸ, ಸಜ್ಜೆಹಾಲು, ಹಾಟ್‌ಚಿಲ್ಲಿ ಜ್ಯೂಸ್, ವೆಜ್ ಬಿರಿಯಾನಿ, ಮೊಸರನ್ನ, ಮಲ್ನಾಡ್ ಕಷಾಯ, ಬರ್ಪಿ, ಇಡ್ಲಿ, ಕಿಚಡಿ, ಪೊಂಗಲ್, ರಸಂ, ನುಚ್ಚು ಸಹಿತ ಇತರ ಆಹಾರ ಗಳು ದಿನನಿತ್ಯದ ಆಹಾರದಂತೆ ಸ್ವಾದ ನೀಡಿದ್ದವು. ನುರಿತ ಪಾಕ ಶಾಸ್ತ್ರಜ್ಞರು ಬಿಸಿಬಿಸಿ ದೋಸೆಯನ್ನು ಸ್ಥಳದಲ್ಲಿಯೇ ಕಾಯಿಸಿ ನೀಡುತ್ತಿದ್ದರು.
ಜನಸಾಮಾನ್ಯರು ಮನೆಯಲ್ಲಿ ಮಾಡುವ ಆಹಾರದಂತೆ ರುಚಿ-ಪರಿಮಳವನ್ನು ಹೊಂದಿದ್ದಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಅನೇಕ ಮಂದಿ ಸ್ಥಳದಲ್ಲಿಯೇ ತಿಂದು ಮನೆಗೂ ಕಟ್ಟಿಕೊಂಡು ಹೋಗುವ ಮೂಲಕ ಹೊಸ ರುಚಿಯ ಬಗ್ಗೆ ಸದಭಿಪ್ರಾಯ ವ್ಯಕ್ತಪಡಿಸಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿ ಸಿಬಂದಿಯ ಸಕಾಲಿಕ ಮಾರ್ಗದರ್ಶನ, ಸಹಕಾರ, ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಪ್ರಯತ್ನ ಯಶಸ್ವಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು
ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ
Mudbidri: ಕೊಳಚೆ ನೀರು ಗದ್ದೆಗೆ; ಒಳಚರಂಡಿ ಯೋಜನೆ ಇಲ್ಲದೆ ಸಮಸ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.