ಬೆಳಾಲು : ಭೀಮಂಡೆಯಲ್ಲಿ ಕಾಡುಕೋಣ ಪ್ರತ್ಯಕ್ಷ, ಗ್ರಾಮಸ್ಥರಲ್ಲಿ ಆತಂಕ
Team Udayavani, Jul 21, 2022, 10:47 PM IST
ಬೆಳಾಲು : ಬೆಳಾಲು ಗ್ರಾಮದ ದೊಂಪದಪಲ್ಕೆ – ಪಿಜಕ್ಕಲ ರಸ್ತೆಯ ಭೀಮಂಡೆ ಎಂಬಲ್ಲಿ ರಸ್ತೆ ಬದಿಯಲ್ಲಿ ಗುರುವಾರ ಸಂಜೆ ಕಾಡುಕೋಣವೊಂದು ಪ್ರತ್ಯಕ್ಷವಾಗಿದೆ.
ಕಾಡುಕೋಣ ಪ್ರತ್ಯಕ್ಷದಿಂದ ಈ ಭಾಗದಲ್ಲಿ ಸಂಚರಿಸುವವರಿಗೆ ಹಾಗೂ ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.
ಈ ಭಾಗದಲ್ಲಿ ಹಲವು ಭಾರಿ ಕಾಡುಕೋಣ ಕಂಡುಬಂದಿದ್ದು ವಾಹನ ಸವಾರರು ಈ ಭಾಗದಲ್ಲಿ ಸಂಚರಿಸುವಾಗ ಎಚ್ಚರ ವಹಿಸೋದು ಒಳಿತು.
ಇದನ್ನೂ ಓದಿ : 27 ವರ್ಷದ ವಿವಾಹಿತ ಮಹಿಳೆಯ ರೇಪ್ ; ತಾಂತ್ರಿಕ್ ನಿಂದ ಬ್ಲ್ಯಾಕ್‌ಮೇಲ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.