Belthangady; ಟ್ರಸ್ಟ್ ಕುರಿತು ಅವಹೇಳನಕಾರಿ ಹೇಳಿಕೆ
Team Udayavani, Oct 15, 2024, 12:52 AM IST
ಬೆಳ್ತಂಗಡಿ: ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ಬೆಳ್ತಂಗಡಿ ಇದರ ಟ್ರಸ್ಟಿಗಳ ಬಗ್ಗೆ ವಾಟ್ಸಾಪ್ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಹಾಗೂ ಸುಳ್ಳು ಸಂದೇಶವನ್ನು ರವಾನಿಸಿದ ಕೊಯ್ಯೂರು ಮಾವಿನಕಟ್ಟೆ ನಿವಾಸಿ, ಶಿಕ್ಷಕ ವಿಜಯ ಕುಮಾರ್ ಅವರ ವಿರುದ್ಧ ಟ್ರಸ್ಟ್‌ನ ಟ್ರಸ್ಟಿಯವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.