![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Oct 13, 2022, 4:34 PM IST
ಬಂಟ್ವಾಳ: ಬಿ.ಸಿ.ರೋಡು- ಅಡ್ಡಹೊಳೆ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ ಭಾಗವಾಗಿ ನಡೆಯುತ್ತಿರುವ ಕಲ್ಲಡ್ಕ ಪ್ಲೈಓವರ್ ಪಿಲ್ಲರ್ ನ ಕಬ್ವಿಣದ ರಾಡ್ ಗಳು ಏಕಾಏಕಿ ಬಿದ್ದು, ಕೊಂಚ ಮಟ್ಟಿನ ಆತಂಕ ಉಂಟಾಯಿತು.
ರಾಡ್ ಗಳು ವಾಹನ ಸಾಗುವ ಹೆದ್ದಾರಿಗೆ ಬಾಗಿದ್ದು, ಆದರೆ ಆ ಸಂದರ್ಭದಲ್ಲಿ ವಾಹನಗಳು ಇಲ್ಲದೇ ಇದ್ದ ಹಿನ್ನೆಲೆಯಲ್ಲಿ ಯಾವುದೇ ಹಾನಿ ಉಂಟಾಗಿಲ್ಲ. ಆದರೆ ರಾಡ್ ಗಳು ಆ ರೀತಿ ಬೀಳುವುದಕ್ಕೆ ಕಾರಣ ಏನು ಎಂಬುದನ್ನು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.