108 ಆ್ಯಂಬುಲೆನ್ಸ್ನಲ್ಲಿ ಹೆರಿಗೆ
Team Udayavani, Jun 3, 2018, 12:46 PM IST
ಬೆಳ್ತಂಗಡಿ : ಉಜಿರೆಯ 108 ಆ್ಯಂಬುಲೆನ್ಸ್ನಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಹೆರಿಗೆಯಾಗಿದೆ.
ಕಳೆಂಜ ಗ್ರಾಮದ ಪಂಚಮ ಪಾದೆ ಮನೆಯ ರಾಮಚಂದ್ರ ಗೌಡ ಅವರ ಪತ್ನಿ ತೀರ್ಥಲತಾ ಶನಿವಾರ ಮುಂಜಾನೆ 5.30ರ ಸುಮಾರಿಗೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಆ್ಯಂಬುಲೆನ್ಸ್ನಲ್ಲಿಯೇ ಗಂಡು ಶಿಶುವಿಗೆ ಜನ್ಮ ನೀಡಿದ್ದಾರೆ. ತಾಯಿ -ಮಗು ಆರೋಗ್ಯವಾಗಿದ್ದು, ಕೊಕ್ಕಡ ಪ್ರಾ.ಆ. ಕೇಂದ್ರಕ್ಕೆ ದಾಖಲಿಸಲಾಗಿದೆ. ಉಜಿರೆ 108 ಉಜಿರೆ ಆ್ಯಂಬುಲೆನ್ಸ್ ಪೈಲಟ್ ಶ್ರೀಧರ್, ಇಎಂಟಿ ಡೆನ್ನಿಸ್ ಸಹಕರಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.