Sulya: ಬೆಳ್ಳಾರೆ: ಅಂಗಡಿಯಿಂದ ಕಳವು
Team Udayavani, Nov 30, 2024, 8:18 PM IST
ಸಾಂದರ್ಭಿಕ ಚಿತ್ರ
ಸುಳ್ಯ: ಬೆಳ್ಳಾರೆ ಕೆಳಗಿನ ಪೇಟೆಯ ಕೆ.ಹೆಚ್.ಅಬ್ದುಲ್ಲ ಎಂಬವರ ವೆಜಿಟೇಬಲ್ ಮತ್ತು ಕೆ.ಎಂ. ಮೊಹಮ್ಮದ್ ಎಂಬವರ ಚಿಕನ್ ಸೆಂಟರ್ಗೆ ನುಗ್ಗಿ ಕಳವು ನಡೆಸಲಾಷ ಘನೆ ನ. 26ರಂದು ರಾತ್ರಿ ನಡೆದಿದೆ.
ವೆಜಿಟೇಬಲ್ಸ್ ಅಂಗಡಿ ಹಿಂಭಾಗದ ಬಾಗಿಲಿನ ಲಾಕ್ ನ್ನು ಪಿಕ್ಕಾಸಿನ ಮೂಲಕ ಒಡೆದು ಒಳ ನುಗ್ಗಿದ ಕಳ್ಳರು ನಗವು ಕಳವು ಮಾಡಿದ್ದಾರೆ.
ತರಕಾರಿ ಅಂಗಡಿಯ ಹಿಂಭಾಗದಲ್ಲಿರುವ ಚಿಕನ್ಸ್ ಸೆಂಟರ್ನ ಹಿಂಭಾಗದಲ್ಲಿ ಕೋಳಿಗಳಿರುವ ಭಾಗದಲ್ಲಿ ಧರಿಯನ್ನು ಪಿಕ್ಕಾಸು ಹಾಕಿ ತೆರೆದು ಅಂಗಡಿಯ ಒಳ ನುಗ್ಗಿ ಕಾಣಿಕೆ ಡಬ್ಬಿಯಲ್ಲಿದ್ದ ಹಣವನ್ನೂ ಕಳವು ಮಾಡಲಾಗಿದೆ. ಘಟನಾ ಸ್ಥಳದಲ್ಲಿ ಪಿಕ್ಕಾಸು ಬಿಟ್ಟು ಹೋಗಿರುವುದಾಗಿ ತಿಳಿದುಬಂದಿದೆ. ಬೆಳ್ಳಾರೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Network Problem: ಇಲ್ಲಿ ಟವರ್ ಇದೆ, ಆದರೆ ನೆಟ್ವರ್ಕ್ ಸಿಗಲ್ಲ!
Hubli: ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ
Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್; ಹೊರಗೆ ಹೋದದ್ದು ಇವರೇ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.