ರ್‍ಯಾಂಬ್ಲಿರ್‌ ಬ್ಯಾಡ್ಜ್ ಸಂಪಾದನೆ ಉದ್ದೇಶ: ವಿದ್ಯಾರ್ಥಿಗಳಿಂದ 700 ಕಿ.ಮೀ.ಸೈಕಲ್‌ ಯಾತ್ರೆ 

Team Udayavani, Nov 14, 2021, 3:20 AM IST

ರ್‍ಯಾಂಬ್ಲಿರ್‌ ಬ್ಯಾಡ್ಜ್ ಸಂಪಾದನೆ ಉದ್ದೇಶ: ವಿದ್ಯಾರ್ಥಿಗಳಿಂದ 700 ಕಿ.ಮೀ.ಸೈಕಲ್‌ ಯಾತ್ರೆ 

ಬಂಟ್ವಾಳ: ಸರಿಸುಮಾರು 700 ಕಿ.ಮೀ. ಸೈಕ್ಲಿಂಗ್‌ ನಡೆಸಿ ಬ್ಯಾಡ್ಜೊಂ ದನ್ನು ಸಂಪಾದಿಸುವ ಉದ್ದೇಶದಿಂದ ವಿದ್ಯಾರ್ಥಿಗಳ ತಂಡವೊಂದು ದಾವಣ ಗೆರೆಯಿಂದ ಹೊರಟಿದೆ. ಈಗಾಗಲೇ 330 ಕಿ.ಮೀ. ಸಾಗಿರುವ ತಂಡ ಶನಿವಾರ ಮಂಗಳೂರಿನಿಂದ ಆಗಮಿಸಿ ಬಿ.ಸಿ.ರೋಡ್‌ ಮೂಲಕ ಉಜಿರೆಯತ್ತ ತೆರಳಿದೆ.

ದಾವಣಗೆರೆ ಜಿಲ್ಲೆ ದಿ ಭಾರತ್‌ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ಸಂಸ್ಥೆಯ ಮೂಲಕ ದಾವಣಗೆರೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಶ್ರೀ ವಿವೇಕಾನಂದ ರೋವರ್ಸ್‌ ಕ್ರೀವ್‌ನ ಒಟ್ಟು 17 ವಿದ್ಯಾರ್ಥಿಗಳು ಸೈಕಲ್‌ ಯಾತ್ರೆ ಹೊರಟಿದ್ದು, ರ್‍ಯಾಂಬ್ಲಿರ್‌ ಬ್ಯಾಡ್ಜ್ ಸಂಪಾದನೆಗಾಗಿ ಈ ರೀತಿಯಲ್ಲಿ ಸೈಕ್ಲಿಂಗ್‌ ನಡೆಸುತ್ತಿದ್ದಾರೆ.

10 ದಿನಗಳ ಸೈಕಲ್‌ ಯಾತ್ರೆ:

ನ. 8ರಂದು ದಾವಣಗೆರೆಯಿಂದ ಹೊರಟಿರುವ ವಿದ್ಯಾರ್ಥಿಗಳು ನ. 13ರಂದು ಬಂಟ್ವಾಳ ಮೂಲಕ ಉಜಿರೆಗೆ ಸಾಗಿದ್ದಾರೆ.  ನ. 14ರಂದು ಚಾರ್ಮಾಡಿ, ಮೂಡಿಗೆರೆ, ನ. 15ರಂದು ಚಿಕ್ಕಮಗಳೂರು, ಕಡೂರು, ನ. 16ರಂದು ಅಜ್ಜಂಪುರ, ಚನ್ನಗಿರಿ, ನ. 17ರಂದು ಸಂತೆಬೆನ್ನೂರು ಮೂಲಕ ಮತ್ತೆ ದಾವಣಗೆರೆ ತಲುಪಲಿದ್ದಾರೆ.

ಇಬ್ಬರು ನಾಯಕರು:

ಈ ವಿದ್ಯಾರ್ಥಿಗಳ ತಂಡಕ್ಕೆ ನಾಗಾಭರಣ ಹಾಗೂ ಮುಸ್ತಫಾರಝಾ ನಾಯಕರು. ಉಳಿದಂತೆ ಬಾನುಕುಮಾರ್‌, ಭರತ್‌ಕುಮಾರ್‌, ಹರೀಶ್‌ ಎಂ., ಗಿರೀಶ್‌, ಪೃಥ್ವಿ, ಆಕಾಶ್‌, ಪ್ರಭು, ಸತೀಶ್‌, ಪರಶುರಾಮಪ್ಪ, ಅಭಿಷೇಕ್‌ ಎಚ್‌.ಬಿ, ಗುರುಬಸವರಾಜು, ದೀಪಕ್‌, ಸುದೀಪ್‌, ಯುವರಾಜ್‌ ಹಾಗೂ ಚರಣ್‌ ಸೇರಿ 17 ಮಂದಿ ಇದ್ದಾರೆ. ಇವರಲ್ಲಿ ಇಬ್ಬರು ಸೀನಿಯರ್‌ಗಳು ಈ ಹಿಂದೆಯೇ ಇಂತಹ ಸೈಕಲ್‌ ಯಾತ್ರೆ ನಡೆಸಿದ್ದು, ಉಳಿದಂತೆ ಎಲ್ಲರಿಗೂ ಹೊಸ ಅನುಭವವಾಗಿದೆ.

ರಂಬೂಟಾನ್‌ ಸವಿದರು:

ಶನಿವಾರ ಮಧ್ಯಾಹ್ನ 2ರ ಸುಮಾರಿಗೆ ಬಿ.ಸಿ.ರೋಡ್‌ ಸರ್ಕಲ್‌ ಬಳಿ ತಲುಪಿದ ವಿದ್ಯಾರ್ಥಿಗಳ ತಂಡ ಸರ್ಕಲ್‌ನಲ್ಲಿ ರಸ್ತೆ ಬದಿ ರಂಬೂಟಾನ್‌ ಮಾರಾಟ ಮಾಡುತ್ತಿದ್ದ ವ್ಯಾಪಾರಿಯಿಂದ ರಂಬೂಟಾನ್‌ ಹಾಗೂ ಇತರ ಹಣ್ಣುಗಳನ್ನು ಖರೀದಿಸಿ ಸವಿದರು.  ಬಳಿಕ ಅಲ್ಲೇ ಹೆದ್ದಾರಿ ಬದಿ ನಿಂತು ಕೊಂಚ ವಿರಾಮ ಪಡೆದು ಮತ್ತೆ ತಮ್ಮ ಮುಂದಿನ ಹಾದಿಯತ್ತ ಸಾಗಿದರು.

ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ನಮ್ಮ ಜಿಲ್ಲಾ ಸಂಸ್ಥೆಯವರು ರೂಟ್‌ ಸೆಟ್‌ ಮಾಡಿ ಉಳಿದುಕೊಳ್ಳುವುದಕ್ಕೂ ವ್ಯವಸ್ಥೆ ಮಾಡಿರುತ್ತಾರೆ. ನಾವು ಅದರಂತೆ ನಿತ್ಯವೂ ಸೈಕ್ಲಿಂಗ್‌ ಮಾಡಿ ನಿರ್ದಿಷ್ಟ ಜಾಗವನ್ನು ತಲುಪಬೇಕಿದೆ. ಎಲ್ಲರೂ ಜತೆಯಾಗಿ ಮಾತನಾಡಿಕೊಂಡು ಸಾಗುವುದರಿಂದ ಯಾವುದೇ ಆಯಾಸ ಎನಿಸುವುದಿಲ್ಲ. ನಾಗಾಭರಣ, ಮುಸ್ತಫಾರಝಾ  ತಂಡದ ನಾಯಕರು

ಟಾಪ್ ನ್ಯೂಸ್

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13

Alankar: ಮನೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

Brahmavar

Aranthodu: ಅಸೌಖ್ಯ; ಆಟೋ ಚಾಲಕ ಸಾವು

police-ban

Bantwal: ಜೂಜಾಟಕ್ಕೆ ದಾಳಿ; 7.81 ಲಕ್ಷ ರೂ.ವಶ

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

11

Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.