“ಉದಯವಾಣಿ’ ಚಿಣ್ಣರ ಬಣ್ಣ- 2019ರ ಚಿತ್ರಕಲಾ ಸ್ಪರ್ಧೆಯ ಫಲಿತಾಂಶ
Team Udayavani, Oct 30, 2019, 4:00 AM IST
ಸಾಂದರ್ಭಿಕ ಚಿತ್ರ
ಪುತ್ತೂರು/ಸುಳ್ಯ: ಕರಾವಳಿಯ ಜನಮನದ ಜೀವನಾಡಿ “ಉದಯವಾಣಿ’ ದೈನಿಕದ ವತಿಯಿಂದ ಆರ್ಟಿಸ್ಟ್ ಫೋರಂ ಉಡುಪಿ ಮತ್ತು ಕೆನರಾ ಪ್ರೌಢಶಾಲೆ ಅಸೋಸಿಯೇಶನ್ ವತಿಯಿಂದ ಪುತ್ತೂರು ತಾಲೂಕಿನ ತೆಂಕಿಲ ವಿವೇಕಾನಂದ ಪ್ರೌಢಶಾಲೆಯ ಸಭಾಂಗಣದಲ್ಲಿ ಹಾಗೂ ಸುಳ್ಯ ತಾಲೂಕಿನ ಕೆವಿಜಿ ಕಾನೂನು ಮಹಾವಿದ್ಯಾಲಯದಲ್ಲಿ ಅ. 20ರಂದು ಜರಗಿದ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ “ಉದಯವಾಣಿ’ ಚಿಣ್ಣರ-ಬಣ್ಣ 2019ರ ಫಲಿತಾಂಶ ಪ್ರಕಟವಾಗಿದೆ.
ಪುತ್ತೂರು ತಾಲೂಕು
ಸೀನಿಯರ್ ವಿಭಾಗ:
ಪ್ರಥಮ: ಕಾರ್ತಿಕ್ (ಶ್ರೀರಾಮ ಶಾಲೆ ಉಪ್ಪಿನಂಗಡಿ),
ದ್ವಿತೀಯ: ಸುಧಾಂಶು (ಸ.ಪ.ಪೂ. ಕಾಲೇಜು ಕೊಂಬೆಟ್ಟು ಹೈಸ್ಕೂಲ್),
ತೃತೀಯ: ಯು. ರಿತ್ವಿಕ್ ಪೈ (ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ).
ಸಮಾಧಾನಕರ: ಜಯಪ್ರಸಾದ್ (ಶ್ರೀರಾಮ ಪ್ರೌಢಶಾಲೆ ಉಪ್ಪಿನಂಗಡಿ), ಮನ್ನಿತ್ (ವಿವೇಕಾನಂದ ಇಂಗ್ಲಿಷ್ ಮೀಡಿಯಂ ಸ್ಕೂಲ್ ಪುತ್ತೂರು), ನಿತ್ಯಾ ಸಾಗರ್ ಆಳ್ವ (ಸರಸ್ವತಿ ವಿದ್ಯಾಲಯ ಕಡಬ), ಶಿಶಿರ್ ಎಸ್. (ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ), ಶ್ರದನ್ ಎಸ್. ರೈ (ಪ್ರಗತಿ ಎಜುಕೇಶನ್ ಟ್ರಸ್ಟ್ ಕಾಣಿಯೂರು).
ಜೂನಿಯರ್ ವಿಭಾಗ:
ಪ್ರಥಮ: ಅಗಮ್ಯ (ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ಪುತ್ತೂರು),
ದ್ವಿತೀಯ: ಸಾತ್ವಿಕ್ ಜೆ. (ಸೈಂಟ್ ಮೇರಿಸ್ ಸ್ಕೂಲ್ ಪುತ್ತೂರು),
ತೃತೀಯ: ಶುಭಶ್ರೀ (ಶ್ರೀರಾಮ ಪ್ರೌಢಶಾಲೆ ಉಪ್ಪಿನಂಗಡಿ).
ಸಮಾಧಾನಕರ: ವಿಸ್ಮಯ್ ಬಿ.ವಿ. (ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ) ಪುತ್ತೂರು, ಯಕ್ಷಿತ್ ಬಿ. (ಸುಧಾನ ರೆಸಿಡೆನ್ಸಿಯಲ್ ಸ್ಕೂಲ್ ಪುತ್ತೂರು), ರಿಶಿಕಾ ಸಿ.ಕೆ. (ಸಾಂದೀಪನಿ ಸ್ಕೂಲ್ ಪುತ್ತೂರು), ಜಶ್ವಿತ್ ತೋಟ (ಸೈಂಟ್ ಆನ್ಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಕಡಬ), ದೃಶ್ಯಾನ್ ಆರ್. (ವಿವೇಕಾನಂದ ಇಂಗ್ಲಿಷ್ ಮೀಡಿಯಂ ಸ್ಕೂಲ್ ಪುತ್ತೂರು).
ಸಬ್‌ಜೂನಿಯರ್ ವಿಭಾಗ:
ಪ್ರಥಮ: ಅದ್ವಿತ್ ಜಿ. (ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ),
ದ್ವಿತೀಯ: ಸಾನ್ವಿ ಎಸ್. (ವಿವೇಕಾನಂದ ಇಂ. ಮೀಡಿಯಂ ಸ್ಕೂಲ್, ತೆಂಕಿಲ),
ತೃತೀಯ: ಪ್ರಣಮ್ ಸಂಕಡ್ಕ (ಸೈಂಟ್ ಆನ್ಸ್ ಸ್ಕೂಲ್ ಕಡಬ).
ಸಮಾಧಾನಕರ: ಅಮೃತಾ ಎಸ್. ನಾಯಕ್ (ವಿವೇಕಾನಂದ ಇಂಗ್ಲಿಷ್ ಮೀಡಿಯಂ ಸ್ಕೂಲ್, ಪುತ್ತೂರು), ಸಾನ್ವಿ ಶೆಟ್ಟಿ (ಪ್ರಗತಿ ಇಂಗ್ಲಿಷ್ ಮೀಡಿಯಂ ಸ್ಕೂಲ್, ಕಾಣಿಯೂರು), ಸಮೃಧ್ ಎಸ್. (ವಿವೇಕಾನಂದ ಇಂಗ್ಲಿಷ್ ಮೀಡಿಯಂ ಸ್ಕೂಲ್, ಪುತ್ತೂರು), ಯಶ್ವಿತಾ ಯು.ಪಿ. (ಸಾಂದೀಪನಿ ರೂರಲ್ ಸ್ಕೂಲ್ ಪುತ್ತೂರು), ದೀಕ್ಷಾ ವೈ., (ಸಾಂದೀಪನಿ ನರಿಮೊಗರು).
ಸುಳ್ಯ ತಾಲೂಕು
ಸೀನಿಯರ್ ವಿಭಾಗ: ಪ್ರಥಮ: ಬಿ.ಆರ್. ಅಭಿನ್ (ಸೈಂಟ್ ಜೊಸೆಫ್, ಸುಳ್ಯ),
ದ್ವಿತೀಯ: ಅದಿತಿ ಕೆ.ಕೆ. (ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ),
ತೃತೀಯ: ಕನ್ನಿಕಾ ಡಿ. ಅಂಬೆಕಲ್ಲು, (ರೋಟರಿ ಹೈಸ್ಕೂಲ್, ಸುಳ್ಯ).
ಸಮಾಧಾನಕರ: ಅಭಿಜ್ಞಾ ಕೆ.ಸಿ. (ಶಾರದಾ ಗರ್ಲ್ಸ್ ಹೈಸ್ಕೂಲ್, ಸುಳ್ಯ), ಸಂದೀಪ್ ಬಿ. (ಸೈಂಟ್ ಜೋಸೆಫ್ ಸ್ಕೂಲ್, ಸುಳ್ಯ), ಅಫೀನದ್ ಯು. (ಎಣ್ಮೂರು, ಕಡಬ), ಪ್ರಣಮ್ ನಂಗಾರು, (ರೋಟರಿ ಹೈಸ್ಕೂಲ್, ಸುಳ್ಯ), ಅನುಶ್ರೀ ಎ.ಎಸ್. (ಸೈಂಟ್ ಜೊಸೆಫ್ ಸ್ಕೂಲ್, ಸುಳ್ಯ).
ಜೂನಿಯರ್ ವಿಭಾಗ: ಪ್ರಥಮ: ಪೃಥ್ವಿನ್ ಎ.ಕೆ. (ಜಿ.ಎಚ್.ಪಿ.ಎಸ್., ಪೆರ್ವಾಜೆ -ಬೆಳ್ಳಾರೆ),
ದ್ವಿತೀಯ: ಪೂರ್ಣಶ್ರೀ (ಸೈಂಟ್ ಜೋಸೆಫ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ಸುಳ್ಯ),
ತೃತೀಯ: ಧ್ರುವ (ಕೆ.ವಿ.ಜಿ. ಐಪಿಎಸ್, ಸುಳ್ಯ).
ಸಮಾಧಾನಕರ: ಶರಧಿ ಆರ್. ಶೇಟ್ (ರೋಟರಿ ಹೈಯರ್ ಪ್ರೈಮರಿ ಸ್ಕೂಲ್, ಸುಳ್ಯ), ಸೋಮಿಲಾ ರಾಂ. ಕೊಯಿಂಗಾಜೆ (ಸ.ಉ.ಹಿ.ಪ್ರಾ. ಶಾಲೆ,ಕೋಲ್ಚಾರು, ಸುಳ್ಯ), ವಂಶಿಕಾ ಎಸ್. (ರೋಟರಿ ಹೈಯರ್ ಪ್ರೈಮರಿ ಸ್ಕೂಲ್, ಸುಳ್ಯ), ಅನುಜ್ಞಾ ಎನ್.ಎಚ್. ( ರೋಟರಿ ಹೈಯರ್ ಪ್ರೈಮರಿ ಸ್ಕೂಲ್), ಗೌತಮ್ ಸಿ. (ಸ.ಉ.ಹಿ.ಪ್ರಾ.ಶಾಲೆ, ದೇವರಕಾನ)
ಸಬ್-ಜೂನಿಯರ್:
ಪ್ರಥಮ: ಅಭಯ್ ಕಿಶೋರ್ (ರೋಟರಿ ಹೈಯರ್ ಪ್ರೈಮರಿ ಸ್ಕೂಲ್, ಸುಳ್ಯ),
ದ್ವಿತೀಯ: ನೇಸರ್ ಪಿ.ಯು. (ಸೈಂಟ್ ಬ್ರಿಜಿಡ್ಸ್ ಹಿರಿಯ ಪ್ರಾಥಮಿಕ ಶಾಲೆ, ಸುಳ್ಯ),
ತೃತೀಯ: ಸಾನ್ವಿ ಎ. (ರೋಟರಿ ಇಂಗ್ಲಿಷ್ ಮಿಡಿಯಂ ಸ್ಕೂಲ್, ಸುಳ್ಯ)
ಸಮಾಧಾನಕರ: ಧನುಶ್ರೀ (ರೋಟರಿ ಇಂ. ಮೀಡಿಯಂ ಸ್ಕೂಲ್, ಸುಳ್ಯ), ಅನ್ವಿಕಾ ಪೊಡ್ಡಮ್‌ಬೈಲ್ (ಕೆ.ವಿ.ಜಿ. ಐಪಿಎಸ್), ಕುಶಿತ್ ಮಲ್ಲಾರ (ಕುಮಾರಸ್ವಾಮಿ ವಿದ್ಯಾಲಯ, ಸುಬ್ರಹ್ಮ¾ಣ್ಯ), ಸಾನ್ವಿ ಎನ್.ಎಸ್. (ಸ.ಮಾದರಿ ಹಿರಿಯ ಪ್ರಾಥಮಿಕ ಶಾಲೆ), ಪ್ರತೀಕ್ಷಾ (ಕೆ.ವಿ.ಜೆ ಐಪಿಎಸ್).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಕೀಲಿಕೈ ಚಮತ್ಕಾರ!ಯಾರದೋ ಸ್ಕೂಟರನ್ನು ಯಾರೋ ಕೊಂಡೊಯ್ದರು!
B.C.Road: ಗರ್ಭಿಣಿ-ಬಾಲಕಿಗೆ ಹಲ್ಲೆ ಪ್ರಕರಣ: ರಾಜ್ಯ ಮಹಿಳಾ ಆಯೋಗಕ್ಕೆ ನಿಯೋಗ ದೂರು
Belthangady: ಜೈನ ಧರ್ಮಕ್ಕೆ ಅವಹೇಳನ; ದೂರು ದಾಖಲು
Belthangady: ಬೈಕ್ ಸವಾರ ಸಾವು ಪ್ರಕರಣ; ಸರಕಾರಿ ಬಸ್ ಚಾಲಕನಿಗೆ ಶಿಕ್ಷೆ;ದಂಡ
Uppinangady ಹಿರೇಬಂಡಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.