ಕೃತಕ ಕೆರೆಯ ನೀರು ಹಳೆ ಬಸ್ ನಿಲ್ದಾಣದಲ್ಲಿ ಮೇಲೇರಿತು!
Team Udayavani, Aug 27, 2019, 5:00 AM IST
ಹಳೆ ಬಸ್ ನಿಲ್ದಾಣದಲ್ಲಿ ಉಕ್ಕಿ ಹರಿದ ನೀರು.
ವಿಟ್ಲ: ವಿಟ್ಲ ಪೇಟೆಯ ಬದಿಯಲ್ಲೇ ಬೃಹತ್ ಕೃತಕ ಕೆರೆ ನಿರ್ಮಾಣವಾಗಿದ್ದು ದುರ್ಘಟನೆಯನ್ನು ಆಹ್ವಾನಿಸುತ್ತಿದೆ ಎಂಬ ಸುದಿನದಲ್ಲಿ ಉದಯವಾಣಿ ಜನಪರ ಕಾಳಜಿಯೆಂದು ಸೋಮವಾರ ಪ್ರಕಟವಾದ ವರದಿಯನ್ನು ಗಮನಿಸಿ, ಪಟ್ಟಣ ಪಂಚಾಯತ್ ಕ್ರಮ ಕೈಗೊಂಡಿತಾದರೂ ಅದು ಇನ್ನೊಂದು ಸಮಸ್ಯೆಗೆ ಕಾರಣವಾಯಿತು.
ಪ.ಪಂ. ಮುಖ್ಯಾಧಿಕಾರಿ ಅವರ ಸೂಚನೆಯಂತೆ ಕೃತಕ ಕೆರೆ ಯಿಂದ ನೀರೆತ್ತುವುದಕ್ಕೆ ಪಂಪ್ ಅಳವಡಿಸ ಲಾಯಿತು. ಆದರೆ ಪಂಪು ಸಂಜೆವರೆಗೆ ಕಾರ್ಯಾಚರಿಸಲಿಲ್ಲ. ಬದಲಾಗಿ ಕೃತಕ ಕೆರೆಯ ಬದಿಯಲ್ಲಿ ಅಗೆದು ಚರಂಡಿ ಮಾಡಿ, ಪೇಟೆಯ ರಸ್ತೆ ಬದಿಯಲ್ಲಿರುವ ಚರಂಡಿಗೆ ನೀರನ್ನು ಬಿಡಲಾಯಿತು. ಈ ನೀರು ಮುಖ್ಯ ರಸ್ತೆಯ ಚರಂಡಿಯಲ್ಲಿ ಮುಂದೆ ಸಾಗಬೇಕು. ಆದರೆ ಹೀಗೆ ಸಾಗಿದ ನೀರು ಹಳೆ ಬಸ್ ನಿಲ್ದಾಣದಲ್ಲಿ ಮೇಲೇಳಲು ಆರಂಭವಾಯಿತು! ವಿಟ್ಲ ಪೇಟೆಯ ಪ್ರಮುಖ ರಸ್ತೆಯಲ್ಲೇ ಕೃತಕ ಪ್ರವಾಹ ಉಂಟಾಗಿ ವಾಹನ, ಪಾದಚಾರಿಗಳ ಸಂಚಾರಕ್ಕೆ ತೊಡಕಾಯಿತು. ಒಂದು ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತಿರುವಂತೆಯೇ ಇನ್ನೊಂದು ಸಮಸ್ಯೆ ಸೃಷ್ಟಿಯಾಗಿದ್ದಕ್ಕೆ ಅಸಮಾಧಾನ ವ್ಯಕ್ತವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Koratagere: ಮದ್ಯಪಾನದಿಂದ ಕುಟುಂಬದಲ್ಲಿ ದಿನ ಅಶಾಂತಿ ಉಂಟಾಗಿ ನೆಮ್ಮದಿ ಇಲ್ಲದಂತಾಗಿದೆ
Champions Trophy: ಕೊನೆಗೂ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಬಿಡುಗಡೆಗೊಳಿಸಿದ ಐಸಿಸಿ
Goa: ಗೋರಕ್ಷಕರಿಂದ ದಾಳಿ ಆರೋಪ: ಗೋವಾದಲ್ಲಿ ಮಾಂಸದಂಗಡಿಗಳ ಮುಷ್ಕರ
Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್
Vinod ಕಾಂಬ್ಳಿಗೆ ಉಚಿತ ಚಿಕಿತ್ಸೆ ಘೋಷಿಸಿದ ಥಾಣೆ ಆಸ್ಪತ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.