Ajekar: ನೀರೆಯಲ್ಲಿ ಕಾರು-ಬೈಕ್‌ ಢಿಕ್ಕಿ; ಕಾಂಗ್ರೆಸ್‌ ಮುಖಂಡ ಸಾವು

Team Udayavani, Dec 5, 2024, 11:15 PM IST

12

ಅಜೆಕಾರು: ನೀರೆ ಹೆದ್ದಾರಿ ಶಾಲಾ ಕ್ರಾಸ್‌ ಬಳಿ ಡಿ. 5ರಂದು ಕಾರು ಹಾಗೂ ಬೈಕ್‌ ನಡುವೆ ನಡೆದ ಅಪಘಾತದಲ್ಲಿ ಬೈಕ್‌ ಸವಾರ ನೀರೆ ನಿವಾಸಿ ಶಂಕರ್‌ ಶೆಟ್ಟಿ (70) ಅವರು ಮೃತಪಟ್ಟಿದ್ದಾರೆ.

ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಢಿಕ್ಕಿಯ ರಭಸಕ್ಕೆ ಶಂಕರ್‌ ಶೆಟ್ಟಿ ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಅವರನ್ನು ತತ್‌ಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ದಾರಿ ಮಧ್ಯೆ ಮೃತಪಟ್ಟಿದ್ದಾರೆ.

ಶಂಕರ್‌ ಶೆಟ್ಟಿಯವರು ಕಾಂಗ್ರೆಸ್‌ ಮುಖಂಡರಾಗಿದ್ದು, ನೀರೆ ಗ್ರಾಮ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ನೀರೆ ಜಡ್ಡಿನಂಗಡಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ, ನೀರೆ ಗರೋಡಿಯ ಆಡಳಿತ ಮೊಕ್ತೇಸರರಾಗಿ, ನೀರೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.

ಟಾಪ್ ನ್ಯೂಸ್

vijay

Belagavi: ಲಾಠಿ ಪ್ರಹಾರಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಕ್ಷಮೆ ಕೇಳಲಿ: ವಿಜಯೇಂದ್ರ ಆಗ್ರಹ

Allu Arjun: ಕಾಲ್ತುಳಿತ ಪ್ರಕರಣ; FIR ರದ್ದತಿಗೆ ಹೈಕೋರ್ಟ್‌ ಮೆಟ್ಟಲೇರಿದ ಅಲ್ಲು ಅರ್ಜುನ್

Allu Arjun: ಕಾಲ್ತುಳಿತ ಪ್ರಕರಣ; FIR ರದ್ದತಿಗೆ ಹೈಕೋರ್ಟ್‌ ಮೆಟ್ಟಿಲೇರಿದ ಅಲ್ಲು ಅರ್ಜುನ್

Atul Subhash: ಅತುಲ್‌ ಆರೋಪಗಳು ಸುಳ್ಳು: ಪತ್ನಿ ನಿಖಿತಾಳ ಚಿಕ್ಕಪ್ಪ ಸುಶೀಲ್‌

Atul Subhash: ಅತುಲ್‌ ಆರೋಪಗಳು ಸುಳ್ಳು: ಪತ್ನಿ ನಿಖಿತಾಳ ಚಿಕ್ಕಪ್ಪ ಸುಶೀಲ್‌

Atul Subhash Case: ಟೆಕಿ ಅತುಲ್‌ ಸುಭಾಷ್‌ ವಿಡಿಯೋ ವೈರಲ್‌

Atul Subhash Case: ಟೆಕಿ ಅತುಲ್‌ ಸುಭಾಷ್‌ ವಿಡಿಯೋ ವೈರಲ್‌

51 ವರ್ಷದಲ್ಲಿ ಮೊದಲ ಬಾರಿ; ಹೊಸ ದಾಖಲೆ ಬರೆದ ಸ್ಮೃತಿ ಮಂಧನಾ

INDWvsAUSW: 51 ವರ್ಷದಲ್ಲಿ ಮೊದಲ ಬಾರಿ; ಹೊಸ ದಾಖಲೆ ಬರೆದ ಸ್ಮೃತಿ ಮಂಧನಾ

Test; ಆಟಗಾರನನ್ನು ಹೋಟೆಲ್‌ನಲ್ಲಿ ಬಿಟ್ಟು ಬ್ರಿಸ್ಬೇನ್‌ಗೆ ತೆರಳಿದ ಟೀಂಇಂಡಿಯಾ; ಆಗಿದ್ದೇನು?

Test; ಆಟಗಾರನನ್ನು ಹೋಟೆಲ್‌ನಲ್ಲಿ ಬಿಟ್ಟು ಬ್ರಿಸ್ಬೇನ್‌ಗೆ ತೆರಳಿದ ಟೀಂಇಂಡಿಯಾ; ಆಗಿದ್ದೇನು?

UI Movie: ಉಪ್ಪಿ ʼಯುಐʼ ಟ್ರೇಲರ್‌ ನೋಡಿ ಬಾಲಿವುಡ್‌ ನಟ ಆಮಿರ್‌ ಖಾನ್‌ ಶಾಕ್.!

UI Movie: ಉಪ್ಪಿ ʼಯುಐʼ ಟ್ರೇಲರ್‌ ನೋಡಿ ಬಾಲಿವುಡ್‌ ನಟ ಆಮಿರ್‌ ಖಾನ್‌ ಶಾಕ್.!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-udupi-2

Udupi: ಗೀತೆ ಜತೆಗಿದ್ದರೆ ಕೃಷ್ಣನೇ ಇದ್ದ ಶ್ರೀ ಭದ್ರೇಶದಾಸ್‌

Belman: ಕ್ರೈಸ್ತ ಯುವಕನ ಅಯ್ಯಪ್ಪ ಭಕ್ತಿ; 18ನೇ ಬಾರಿ ಶಬರಿಮಲೆ ತೀರ್ಥಾಟನೆ

Belman: ಕ್ರೈಸ್ತ ಯುವಕನ ಅಯ್ಯಪ್ಪ ಭಕ್ತಿ; 18ನೇ ಬಾರಿ ಶಬರಿಮಲೆ ತೀರ್ಥಾಟನೆ

Fraud Case: ಗೂಗಲ್‌ಪೇ ಪಿನ್‌ ನಂಬರ್‌ ಗಮನಿಸಿ 9 ಲಕ್ಷ ರೂ. ವಂಚನೆಗೈದ ಹೋಂನರ್ಸ್‌

Fraud Case: ಗೂಗಲ್‌ಪೇ ಪಿನ್‌ ನಂಬರ್‌ ಗಮನಿಸಿ 9 ಲಕ್ಷ ರೂ. ವಂಚನೆಗೈದ ಹೋಂನರ್ಸ್‌

ಡಿ. 17: ಜಿ. ಶಂಕರ್‌ ಆರೋಗ್ಯ ಕಾರ್ಡ್‌ ನವೀಕರಣ

ಡಿ. 17: ಜಿ. ಶಂಕರ್‌ ಆರೋಗ್ಯ ಕಾರ್ಡ್‌ ನವೀಕರಣ

Yakshagana ಡಿ.14: ಹಿರಿಯಡಕ ಯಕ್ಷಗಾನ ಮೇಳದ ತಿರುಗಾಟ ಆರಂಭ

Yakshagana ಡಿ.14: ಹಿರಿಯಡಕ ಯಕ್ಷಗಾನ ಮೇಳದ ತಿರುಗಾಟ ಆರಂಭ

MUST WATCH

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

ಹೊಸ ಸೇರ್ಪಡೆ

5-madikeri

Madikeri: ಗಾಂಜಾ ದಂಧೆ : ಬೆಡ್ ಶೀಟ್ ಮಾರಾಟಗಾರರ ಬಂಧನ

vijay

Belagavi: ಲಾಠಿ ಪ್ರಹಾರಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಕ್ಷಮೆ ಕೇಳಲಿ: ವಿಜಯೇಂದ್ರ ಆಗ್ರಹ

Allu Arjun: ಕಾಲ್ತುಳಿತ ಪ್ರಕರಣ; FIR ರದ್ದತಿಗೆ ಹೈಕೋರ್ಟ್‌ ಮೆಟ್ಟಲೇರಿದ ಅಲ್ಲು ಅರ್ಜುನ್

Allu Arjun: ಕಾಲ್ತುಳಿತ ಪ್ರಕರಣ; FIR ರದ್ದತಿಗೆ ಹೈಕೋರ್ಟ್‌ ಮೆಟ್ಟಿಲೇರಿದ ಅಲ್ಲು ಅರ್ಜುನ್

Atul Subhash: ಅತುಲ್‌ ಆರೋಪಗಳು ಸುಳ್ಳು: ಪತ್ನಿ ನಿಖಿತಾಳ ಚಿಕ್ಕಪ್ಪ ಸುಶೀಲ್‌

Atul Subhash: ಅತುಲ್‌ ಆರೋಪಗಳು ಸುಳ್ಳು: ಪತ್ನಿ ನಿಖಿತಾಳ ಚಿಕ್ಕಪ್ಪ ಸುಶೀಲ್‌

Atul Subhash Case: ಟೆಕಿ ಅತುಲ್‌ ಸುಭಾಷ್‌ ವಿಡಿಯೋ ವೈರಲ್‌

Atul Subhash Case: ಟೆಕಿ ಅತುಲ್‌ ಸುಭಾಷ್‌ ವಿಡಿಯೋ ವೈರಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.