ಆತ್ರಾಡಿ, ಹಿರಿಯಡ್ಕ ಭಾಗದ ರಸ್ತೆ, ಚರಂಡಿ ಕೆಲಸ ಬಾಕಿ: ಸಾರ್ವಜನಿಕರಿಂದ ಆರೋಪ
Team Udayavani, Jun 8, 2020, 5:20 AM IST
ಉಡುಪಿ: ಅತ್ರಾಡಿಯಿಂದ ಹಿರಿಯಡ್ಕದವರೆಗಿನ ಕೆಲವು ಭಾಗದಲ್ಲಿ ರಸ್ತೆ ಡಾಮರೀಕರಣವನ್ನು ಮಾರ್ಚ್ ನಲ್ಲಿ ಮಾಡಲಾಗಿತ್ತು. ಆದರೆ ಅಕ್ಕಪಕ್ಕದ ತೋಡುಗಳ ಕೆಲಸ ಮಾತ್ರ ಆಗದೆ ಹಾಗೇ ಉಳಿದಿದೆ ಎಂದು ಸ್ಥಳೀಯರು ದೂರಿದ್ದಾರೆ.
ಪೊದೆ, ಗಿಡಗಳಿಂದ ಆವೃತ
ಅತ್ರಾಡಿ, ಹಿರಿಯಡ್ಕ ಭಾಗದ ಸೇಡಿಗುಡ್ಡೆ, ಓಂತಿಬೆಟ್ಟು, ಹಿರಿಯಡ್ಕ ಶ್ರೀ ದುರ್ಗಾ ಕಲ್ಯಾಣ ಮಂಟಪ ಮೊದಲಾದ ಭಾಗದಲ್ಲಿ ಚರಂಡಿಗಳು ಮಣ್ಣು, ಪೊದೆ, ಗಿಡಗಂಟಿಗಳಿಂದ ಆವೃತವಾಗಿವೆೆ. ಇದರಿಂದ ಮುಂದೆ ಮಳೆ ಶುರುವಾದರೆ ನೀರು ರಸ್ತೆಯಲ್ಲೇ ಹರಿಯುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹಾಗೇ ಕೆಲವು ಕಡೆ ನೆಲ ಮತ್ತು ಡಾಮರು ರಸ್ತೆ ನಡುವೆ 1 ಅಡಿಯಷ್ಟು ಅಂತರದಲ್ಲಿ ಏರಿಳಿತದಿಂದ ಕೂಡಿದೆ. ಇದನ್ನು ಮಣ್ಣು ತುಂಬಿ ಸಮತಟ್ಟು ಮಾಡದಿದ್ದರೆ ಡಾಮರು ಕಿತ್ತು ಹೋಗುವ ಸಾಧ್ಯತೆಯೂ ಇದೆ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.
ಪರಿಶೀಲಿಸುತ್ತೇವೆ
ಲಾಕ್‌ಡೌನ್ ಹಾಗೂ ಕಾರ್ಮಿಕರ ಸಮಸ್ಯೆಯಿಂದ ಅನೇಕ ಕೆಲಸ ಕಾರ್ಯಗಳು ಸ್ಥಗಿತವಾಗಿತ್ತು. ಸಂಬಂಧಪಟ್ಟ ಅಧಿಕಾರಿಗಳಿಗೆ ಸಮಸ್ಯೆಯ ಬಗ್ಗೆ ತಿಳಿಸಲಾಗಿದೆ. ಮತ್ತೂಮ್ಮೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತೇವೆ
– ಲಾಲಾಜಿ
ಆರ್. ಮೆಂಡನ್, ಶಾಸಕ, ಕಾಪು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.