![ಮೊಬೈಲ್ ಬಳಸಬೇಡ ಎಂದಿದ್ದಕ್ಕೆ 20ನೇ ಮಹಡಿಯಿಂದ ಜಿಗಿದ ಬಾಲಕಿ](https://www.udayavani.com/wp-content/uploads/2025/02/beng-415x233.jpg)
![ಮೊಬೈಲ್ ಬಳಸಬೇಡ ಎಂದಿದ್ದಕ್ಕೆ 20ನೇ ಮಹಡಿಯಿಂದ ಜಿಗಿದ ಬಾಲಕಿ](https://www.udayavani.com/wp-content/uploads/2025/02/beng-415x233.jpg)
Team Udayavani, Oct 10, 2024, 11:00 PM IST
ಬ್ರಹ್ಮಾವರ: ಹಾವಂಜೆ ಗ್ರಾಮದ ಕೀಳಂಜೆ ಶಾಲೆ ಬಳಿ ಬುಧವಾರ ಕಾರು-ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾದಲ್ಲಿದ್ದ ಮೂವರು ಮಹಿಳಾ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಪೆರ್ಡೂರಿನಿಂದ ಕೊಳಲಗಿರಿಗೆ ಬರುತ್ತಿದ್ದ ರಿಕ್ಷಾಕ್ಕೆ ಕಾರು ಢಿಕ್ಕಿಯಾಗಿ ಚರಂಡಿಗೆ ಮಗುಚಿ ಬಿದ್ದಿತ್ತು. ಗಾಯಗೊಂಡ ಪ್ರಯಾಣಿಕರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Bengaluru: ಮೊಬೈಲ್ ಬಳಸಬೇಡ ಎಂದಿದ್ದಕ್ಕೆ 20ನೇ ಮಹಡಿಯಿಂದ ಜಿಗಿದ ಬಾಲಕಿ
Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ
ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ
Elon Musk: ಮಗನನ್ನು ಹೆಗಲ ಮೇಲೆ ಹೊತ್ತು ಟ್ರಂಪ್ ಕಚೇರಿಗೆ ಬಂದ ಎಲಾನ್ ಮಸ್ಕ್
Bullet Train: ಬೆಂಗ್ಳೂರು-ಹೈದ್ರಾಬಾದ್ ಬುಲೆಟ್ ರೈಲು… ಟೆಂಡರ್ ಕರೆದ ಆರ್‌ಐಟಿಇಎಸ್
You seem to have an Ad Blocker on.
To continue reading, please turn it off or whitelist Udayavani.