ಕಟಪಾಡಿ: ಎರಡು ರಿಕ್ಷಾಗಳ ನಡುವೆ ಅಪಘಾತ, ಓರ್ವ ಗಂಭೀರ
Team Udayavani, Mar 21, 2021, 12:11 PM IST
ಕಟಪಾಡಿ: ಇಲ್ಲಿನ ದೆಂದೂರುಕಟ್ಟೆ ಕಲ್ಮಂಜೆ ಸೇತುವೆ ಬಳಿ ರಿಕ್ಷಾಗಳೆರಡರ ನಡುವೆ ನಡೆದ ಅಪಘಾತದಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ರವಿವಾರ ನಡೆದಿದೆ.
ಇದನ್ನೂ ಓದಿ:ಕೋಟ: ನಾಯಿ ಹಿಡಿಯಲು ಹೋಗಿ ಮನೆಯೊಳಗೆ ಬಂಧಿಯಾದ ಚಿರತೆ!
ಕಾಪು ಮೂಲದ ರಿಕ್ಷಾ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳೀಯರ ಸಹಕಾರದೊಂದಿಗೆ ಆಂಬುಲೆನ್ಸ್ ಮೂಲಕ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಇದನ್ನೂ ಓದಿ: ಆರ್ ಸಿಬಿ ತಂಡದಲ್ಲಿ ಪಡಿಕ್ಕಲ್ ಜೊತೆ ಯಾರು ಆರಂಭಿಕ? ಉತ್ತರ ನೀಡಿದ ವಿರಾಟ್ ಕೊಹ್ಲಿ
ಇದನ್ನೂ ಓದಿ: ಇಳಿವಯಸ್ಸಿನ ಏಕಾಂಗಿ ಸಾಹಸ : ಮಚ್ಚಿನ ಗ್ರಾ.ಪಂ. ರಸ್ತೆಗೆ ನಾಣ್ಯಪ್ಪ ಗೌಡರ ಕರಸೇವೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.