ಶಿಲ್ಪಿ ರಾಘವೇಂದ್ರ ಆಚಾರ್ಯ ಅವರಿಗೆ ವಿದ್ಯಾರತ್ನ ಗೌರವ ಡಾಕ್ಟರೇಟ್ ಪದವಿ
, Apr 2, 2019, 8:52 PM IST
ಕಟಪಾಡಿ: ಕುಂಜಾರುಗಿರಿಯ ಶಿಲ್ಪಿ ರಾಘವೇಂದ್ರ ಆಚಾರ್ಯ ಅವರಿಗೆ ವಿದ್ಯಾರತ್ನ ಗೌರವ ಡಾಕ್ಟರೇಟ್ ಪದವಿಯ ಪುರಸ್ಕಾರ ಲಭಿಸಿದೆ.
ಮೂಲತಃ ಉಡುಪಿ ಜಿಲ್ಲೆಯ ಕುರ್ಕಾಲು ಗ್ರಾಮದ ಕುಂಜಾರುಗಿರಿಯ ಶಿಲ್ಪಿ ರಾಘವೇಂದ್ರ ಆಚಾರ್ಯ ಸ್ವರ್ಣಶಿಲ್ಪಿಯಾಗಿದ್ದು, ಹಲವಾರು ದೈವ-ದೇವಾಲಯಗಳ ರಥ, ಗುಡಿ, ಗೋಪುರಗಳ ಸಹಿತ ಇತರೇ ಬಹಳಷ್ಟು ನಾಜೂಕು ಕೆಲಸವಾದ ಕುಸುರಿ (ಬೊಟ್ಟಣಿಗೆ)ಯ ಕೆಲಸವನ್ನು ಮಾಡುತ್ತಿದ್ದು, ಆಸ್ತಿಕರು, ಕಲಾಸಕ್ತರು ಈ ಕಲಾ ವೈಭವಕ್ಕೆ ಗಮನಸೆಳೆಯುವ ಮೂಲಕ ಈ ಗೌರವ ಡಾಕ್ಟರೇಟ್ ಪದವಿಗೆ ಪಾತ್ರರಾಗಿರುತ್ತಾರೆ.
ನವದೆಹಲಿ ಕಾತ್ಯಾಯಿನಿ ಶಕ್ತಿಪೀಠ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೋಲ್ಕತ್ತಾ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಓರಿಯೆಂಟಲ್ ಹೆರಿಟೇಜ್ ಓಪನ್ ಯುನಿವರ್ಸಿಟಿ ಆಫ್ ಓರಿಯೆಂಟಲ್ ಆ್ಯಂಡ್ ರೀಸರ್ಚ್ ಸಂಸ್ಥೆಯು ಅವರಿಗೆ ಈ ವಿದ್ಯಾರತ್ನ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.