ಸ್ಥಳೀಯ ಸಂಸ್ಥೆ ಚುನಾವಣೆ: ಕಾಪು ಪುರಸಭೆ ಬಿಜೆಪಿ ತೆಕ್ಕೆಗೆ
Team Udayavani, Dec 30, 2021, 9:40 AM IST
ಕಾಪು: ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಇಂದು ನಡೆದಿದ್ದು, ಉಡುಪಿ ಜಿಲ್ಲೆಯ ಕಾಪು ಪುರಸಭೆಯ ಅಧಿಕಾರ ಬಿಜೆಪಿ ಪಾಲಾಗಿದೆ.
ಪುರಸಭೆಯ 23 ವಾರ್ಡ್ ಗಳ ಪೈಕಿ ಬಿಜೆಪಿಯು 12 ವಾರ್ಡು, ಕಾಂಗ್ರೆಸ್ 7 ವಾರ್ಡು, ಎಸ್ ಡಿಪಿಐ 3 ಮತ್ತು ಜೆಡಿಎಸ್ ಒಂದು ವಾರ್ಡ್ ನಲ್ಲಿ ಜಯ ಸಾಧಿಸಿದೆ.
ಒಟ್ಟು ಮತ =17366
ಚಲಾವಣೆಗೊಂಡ ಮತ=12842
ಪಕ್ಷವಾರು ಪಲಿತಾಂಶ
ಕಾಂಗ್ರೆಸ್ = 07
ಬಿಜೆಪಿ = 12
ಜೆ.ಡಿ.ಎಸ್ = 01
ಎಸ್.ಡಿ.ಪಿ.ಐ = 03
ವಾರ್ಡವಾರು ಅಭ್ಯರ್ಥಿಗಳು ಪಡೆದ ಮತದ ವಿವರ
1. ಕೈಪುಂಜಾಲು
ಕಾಂಗ್ರೆಸ್ :ಶೋಭಾ ಎ ಬಂಗೇರ =276
ಬಿಜೆಪಿ : ಪೂರ್ಣಿಮಾ ಚಂದ್ರಶೇಖರ್ =252
ನೋಟಾ = 04
2. ಕೋತಲಕಟ್ಟೆ
ಕಾಂಗ್ರೆಸ್ : ಫರ್ಜಾನಾ =280
ಬಿಜೆಪಿ: ರಮಾ ವೈ ಶೆಟ್ಟಿ =211
ನೋಟಾ = 06
3. ಕರಾವಳಿ
ಕಾಂಗ್ರೆಸ್ : ಅರುಣಕುಮಾರ ಶೆಟ್ಟಿ =230
ಬಿಜೆಪಿ: ಕಿರಣ ಆಳ್ವ =270
ನೋಟಾ = 06
4. ಪೊಲಿಪು ಗುಡ್ಡೆ
ಕಾಂಗ್ರೆಸ್ :ಪ್ರಭಾಕರ ಪೂಜಾರಿ =71
ಬಿಜೆಪಿ :ರತ್ನಾಕರ ಶೆಟ್ಟಿ =306
ನೋಟಾ = 01
5. ದಂಡತೀರ್ಥ
ಕಾಂಗ್ರೆಸ್ : ಸುಮಿತ್ರಾ =139
ಬಿಜೆಪಿ: ಸುರೇಶ್ ದೇವಾಡಿಗ =300
ನೋಟಾ = 01
6. ಕಲ್ಯಾ
ಕಾಂಗ್ರೆಸ್ : ಚರಿತಾ ದೇವಾಡಿಗ =228
ಬಿಜೆಪಿ: ಲತಾ ವಿ ದೇವಾಡಿಗ =311
7. ಭಾರತನಗರ
ಕಾಂಗ್ರೆಸ್ : ಹರೀಶ್ ಕೆ ನಾಯಕ್ =259
ಬಿಜೆಪಿ: ಅರುಣ ಶೆಟ್ಟಿ =299
ಜೆಡಿಎಸ್ : ಅಬ್ದುಲ್ ಜಲೀಲ್ =51
ಪಕ್ಷೇತರ: ಆಶೀಸ್ ದೇವಾಡಿಗ =30
ನೋಟಾ = 03
8. ಬೀಡುಬದಿ
ಕಾಂಗ್ರೆಸ್ : ಅಶ್ವಿನಿ =186
ಬಿಜೆಪಿ: ಅನಿಲ್ ಕುಮಾರ್ =206
ಜೆಡಿಎಸ್ : ಉದಯ ಶೆಟ್ಟಿ =153
ಪಕ್ಷೇತರ: ಶಿವಾನಂದ =20
ನೋಟಾ = 02
9. ಪೊಲಿಪು
ಕಾಂಗ್ರೆಸ್ : ರಾಧಿಕಾ =438
ಬಿಜೆಪಿ: ಯಶೋಧ ಎಸ್ ಕುಂದರ್ =177
ನೋಟಾ = 05
10. ಕಾಪು ಪೇಟೆ
ಕಾಂಗ್ರೆಸ್ : ಆಶಾ ಪೂಜಾರಿ =198
ಬಿಜೆಪಿ: ಸರಿತಾ ಪೂಜಾರಿ =295
ನೋಟಾ = 04
11. ಲೈಟ್ ಹೌಸ್
ಕಾಂಗ್ರೆಸ್ : ರಾಜೇಶ್ ಜಿ ಮೆಂಡನ್ =245
ಬಿಜೆಪಿ: ನಿತಿನ್ ಕುಮಾರ್ =356
ಜೆಡಿಎಸ್ : ದೇವರಾಜ್ =106
ನೋಟಾ = 02
12. ಕೊಪ್ಪಲಂಗಡಿ
ಕಾಂಗ್ರೆಸ್ : ಲತೀಶ್ (ಎಸ್.ಟಿ) =251
ಬಿಜೆಪಿ: ನಾಗೇಶ್(ಎಸ್.ಟಿ) =266
ನೋಟಾ = 04
13. ತೊಟ್ಟಂ
ಕಾಂಗ್ರೆಸ್ : ಸತೀಶ್ಚಂದ್ರ ಮೂಳೂರು(ಎಸ್.ಸಿ) =307
ಬಿಜೆಪಿ: ಸುಭಾಷಿಣಿ(ಎಸ್.ಸಿ) =290
ನೋಟಾ = 08
14. ದುಗನ್ ತೋಟ
ಕಾಂಗ್ರೆಸ್ : ಮೊಹಮ್ಮದ್ ಆಸೀಫ್ =175
ಬಿಜೆಪಿ: ಧಿರೇಶ್ ಡಿ.ಪಿ =145
ಎಸ್.ಡಿ.ಪಿ.ಐ : ಹನೀಫ್ ಮೂಳೂರು =143
ನೋಟಾ = 01
15. ಮಂಗಳ ಪೇಟೆ
ಕಾಂಗ್ರೆಸ್ : ಝರೀನಾ =230
ಬಿಜೆಪಿ: ಸುಮನಾ =186
ಜೆಡಿಎಸ್: ಸನಾ ಬಾನು =14
ಎಸ್.ಡಿ.ಪಿ.ಐ: ವಹಿದಾ ಬಾನು =290
ನೋಟಾ = 05
16. ಜನಾರ್ದನ ದೇವಸ್ಥಾನ
ಕಾಂಗ್ರೆಸ್ : ಶುಭ ಎಸ್ ದೇವಾಡಿಗ =155
ಬಿಜೆಪಿ: ಹರಿಣಾಕ್ಷಿ ದೇವಾಡಿಗ =350
ನೋಟಾ = 03
17. ಬಡಗರ ಗುತ್ತು
ಕಾಂಗ್ರೆಸ್ : ವಿದ್ಯಾಲತಾ ಗಿರೀಶ್ ಸುವರ್ಣ =239
ಬಿಜೆಪಿ: ಗೌರಿ ಶಂಕರ್ ಜತ್ತನ್ =238
ಜೆಡಿಎಸ್: ರುಬೀನಾ ಬೇಗಂ =11
ಎಸ್.ಡಿ.ಪಿ.ಐ: ನಿಹಾನಾ ಫರ್ವಿನ್ ಜಲಾಲುದ್ದೀನ್ =156
ಡಬ್ಲ್ಯು. ಪಿ.ಐ: ಗುಲ್ಶನ್ ಮೊಹಮ್ಮದ್ =44
ನೋಟಾ = 01
18. ಕೊಂಬಗುಡ್ಡೆ
ಕಾಂಗ್ರೆಸ್ : ಮೊಹಮ್ಮದ್ ಇಮ್ರಾನ್ =219
ಬಿಜೆಪಿ: ನಜೀರ್ ಶೇಖ್ =114
ಜೆಡಿಎಸ್: ಉಮೇಶ ಕರ್ಕೇರಾ =226
ಎಸ್.ಡಿ.ಪಿ.ಐ: ನಜೀರ್ ಆಹಮ್ಮದ್ =101
ಡಬ್ಲ್ಯು. ಪಿ.ಐ: ಅನ್ವರ್ ಆಲಿ =12
ನೋಟಾ = 02
19. ಜನರಲ್ ಶಾಲೆ
ಕಾಂಗ್ರೆಸ್ : ಸಾಯಿರಾ =219
ಬಿಜೆಪಿ: ಮೋಹಿನಿ ಶೆಟ್ಟಿ =287
ಎಸ್.ಡಿ.ಪಿ.ಐ: ರುಬಿನಾ =127
ನೋಟಾ = 05
20. ಗುಜ್ಜಿ
ಕಾಂಗ್ರೆಸ್ : ಪುಷ್ಪ =102
ಬಿಜೆಪಿ: ಶೀಲಾ ಅಶೋಕ್ =126
ಎಸ್.ಡಿ.ಪಿ.ಐ: ಸರಿತಾ =221
ನೋಟಾ = 04
21. ಗರಡಿ
ಕಾಂಗ್ರೆಸ್ : ಶಾಂತಲತಾ ಶೆಟ್ಟಿ =158
ಬಿಜೆಪಿ: ಶೈಲೇಶ್ ಅಮೀನ್ =195
ಪಕ್ಷೇತರ: ಮೊಹಮ್ಮದ್ ಝಹೀರ್ =119
ಎಸ್.ಡಿ.ಪಿ.ಐ: ಅಬ್ದುಲ್ ಖಾದರ್ =11
ನೋಟಾ = 01
22. ಕುಡ್ತಿಮಾರ್
ಕಾಂಗ್ರೆಸ್ : ರುಪ್ರೂಸ್ ಶಾಬು ಸಾಹೇಬ್ =194
ಬಿಜೆಪಿ: ಸುಮತಿ ಐತಪ್ಪ =103
ಎಸ್.ಡಿ.ಪಿ.ಐ: ನಾಝ್ ನೀನ್ ಶೇಖ್ =148
ನೋಟಾ = 02
23. ಆಹಮ್ಮದಿ ಮೊಹಲ್ಲಾ
ಕಾಂಗ್ರೆಸ್ : ಅಬ್ದುಲ್ ಅಜೀಜ್ =210
ಬಿಜೆಪಿ: ಬಿ ಹೈದರ್ =124
ಎಸ್.ಡಿ.ಪಿ.ಐ: ನೂರುದ್ದೀನ್ =355
ಜೆಡಿಎಸ್: ಶೇಖ್ ಸಾಣವರ್ ಕಲೀಂ =09
ನೋಟಾ = 04
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.