ಮಿಯ್ಯಾರು ಲವ- ಕುಶ ಜೋಡುಕರೆ ಕಂಬಳ: ವಿಜೇತರ ಪಟ್ಟಿ
Team Udayavani, Jan 7, 2019, 11:42 AM IST
ಕಾರ್ಕಳ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ದೊಡ್ಡ ಕಂಬಳ ಎಂಬ ಹೆಗ್ಗಳಿಕೆ ಹೊಂದಿದ ಕಾರ್ಕಳ ಮಿಯ್ಯಾರು ಲವ-ಕುಶ ಜೋಡುಕರೆ ಕರೆ ಸೋಮವಾರ ಸಂಜೆ ಸಂಪನ್ನವಾಗಿದೆ. 15 ನೇ ವರ್ಷದ ಮಿಯ್ಯಾರು ಜೋಡುಕರೆ ಕಂಬಳದಲ್ಲಿ ಈ ವರ್ಷದ ದಾಖಲೆ ಎಂಬಂತೆ ಒಟ್ಟು 178 ಜೊತೆ ಕೋಣಗಳು ಪಾಲ್ಗೊಂಡಿದ್ದು ಅದ್ದೂರಿಯಾಗಿ ನಡೆಯಿತು.
ಈ ಬಾರಿಯ ಕಂಬಳದಲ್ಲಿ ಭಾರಿ ನಿರೀಕ್ಷೆ ಉಂಟು ಮಾಡಿದ್ದ ಕಾರ್ಕಳ ಜೀವನ್ ದಾಸ್ ಅಡ್ಯಂತಾಯರ ‘ಮುಕೇಶ’, ತಡಂಬೈಲ್ ನಾಗೇಶ್ ದೇವಾಡಿಗರ ‘ಚೆನ್ನ’ ಇರುವೈಲ್ ಪಾಣಿಲ ಬಾಡ ಪೂಜಾರಿ ಅವರ ಕೋಣಗಳು ಬೇಗನೆ ನಿರ್ಗಮಿಸಿದ್ದರಿಂದ ಕಂಬಳಾಭಿಮಾನಿಗಳು ನಿರಾಶೆ ಅನುಭವಿಸಿದರು.
ವಿಜೇತರ ವಿವರ
ಕನೆ ಹಲಗೆ :
ಪ್ರಥಮ :ಬೇಲಾಡಿ ಬಾವ ಅಶೋಕ್ ಶೆಟ್ಟಿ
ದ್ವಿತೀಯ: ವಾಮಂಜೂರ್ ತಿರುವೈಲ್ ಗುತ್ತು ನವೀನ ಚಂದ್ರ ಆಳ್ವ
ಅಡ್ಡ ಹಲಗೆ
ಪ್ರಥಮ: ಮೇರ ಮಜಲ್ ಮಿಷನ್ ಗಾಡ್ವಿನ್ ವೆಲ್ವಿನ್ ವಾಸ್
ದ್ವಿತೀಯ: ಬೋಳಾರ ತ್ರಿಶಾಲ್ ಪೂಜಾರಿ
ಹಗ್ಗ ಹಿರಿಯ
ಪ್ರಥಮ : ಮಾಳ ಆನಂದ ನಿಲಯ ಆನಂದ ಶೇಖರ್ ಶೆಟ್ಟಿ B
ದ್ವಿತೀಯ: ಸುರತ್ಕಲ್ ತಡಂಬೈಲ್ ನಾಗೇಶ್ ದೇವಾಡಿಗ B
ಹಗ್ಗ ಕಿರಿಯ
ಪ್ರಥಮ: ಅಳಿಯೂರು ಮಿತ್ತೊಟ್ಟು ಸೀತಾರಾಮ ಆನಂದ ಶೆಟ್ಟಿ
ದ್ವಿತೀಯ: ಜಪ್ಪುಮನ್ಕು ತೋಟಗುತ್ತು ಸಾಚಿ ಅನಿಲ್ ಶೆಟ್ಟಿ A
ನೇಗಿಲು ಹಿರಿಯ
ಪ್ರಥಮ: ಬೋಳದಗುತ್ತು ಜಗದೀಶ್ ಶೆಟ್ಟಿ ‘A’
ದ್ವಿತೀಯ: ಎಲ್ಲೂರು ಭಂಡಾರಮನೆ ತುಷಾರ್ ಮಾರ್ನಪ್ಪ ಭಂಡಾರಿ
ನೇಗಿಲು ಕಿರಿಯ
ಪ್ರಥಮ: ಕಾಂತಾವರ ಬಾಂದೊಟ್ಟು ನಿಖಿಲ್ ಮೋಕ್ಷಿತ್ ಕುಮಾರ್
ದ್ವಿತೀಯ: ಬಾರ್ಯ ಬಳ್ಳಿ ದಡ್ಯ ಗುತ್ಯಂಡ ಪರಮೇಶ್ವರ ದೊಂಬಯ್ಯ ಗೌಡ
ಚಿತ್ರ ಕೃಪೆ: ರತನ್ ಬಾರಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್ ಕುಮಾರ್
Udupi: ರೈಲು ಬಡಿದು ವ್ಯಕ್ತಿ ಸಾವು
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.