ಮನಸ್ಸಿನ ಸ್ವತ್ಛತೆ ಬಳಿಕ ಸ್ವತ್ಛ ಭಾರತ್‌ ಆಗಲಿ: ಬೆಜವಾಡ ವಿಲ್ಸನ್‌ 

Team Udayavani, Feb 10, 2017, 3:45 AM IST

08-LOC-5.jpg

ಉಡುಪಿ: ಮನಸ್ಸಿನ ಸ್ವತ್ಛತೆ ಮೊದಲಾಗಬೇಕು, ಅಹಂ ಮೊದಲು ತೊಲಗಬೇಕು. ಅನಂತರವಷ್ಟೇ ಸ್ವತ್ಛ ಭಾರತ್‌ ಆಗಲಿ. ಇತರರು ಸೃಷ್ಟಿಸಿದ ಕೊಳಕು, ತ್ಯಾಜ್ಯಗಳನ್ನು ಸ್ವತ್ಛಗೊಳಿಸುವ ಪೌರಕಾರ್ಮಿಕರನ್ನು ಸಮಾನವಾಗಿ ಸಮಾಜ ಕಾಣುವ ಪ್ರವೃತ್ತಿ ಬೆಳೆಯುವ ವರೆಗೆ ಸ್ವತ್ಛ ಭಾರತ್‌ಗೆ ಯಾವುದೇ ಅರ್ಥವಿಲ್ಲ ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಂದೋಲನದ ಸಂಚಾಲಕ ಬೆಜವಾಡ ವಿಲ್ಸನ್‌ ಅಭಿಪ್ರಾಯಪಟ್ಟರು. 

ಮಣಿಪಾಲದ ಸ್ಕೂಲ್‌ ಆಫ್ ಕಮ್ಯು ನಿಕೇಶನ್‌ (ಎಸ್‌ಒಸಿ) ಆಯೋಜಿಸಿದ ಸಂವಹನ ಹಬ್ಬ “ಆರ್ಟಿಕಲ್‌ 19’ನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ತಾನು ಸಫಾಯಿ ಕರ್ಮ ಚಾರಿ ಕುಟುಂಬದಿಂದ ಬಂದವನು. ನನಗೆ ಆ ವೃತ್ತಿಯ ಕಷ್ಟ ಗೊತ್ತಿದೆ. ಪೌರ ಕಾರ್ಮಿಕ ವೃತ್ತಿಯಲ್ಲಿ ಇರುವವರು ಶೇ. 93 ಮಹಿಳೆಯರು ಎಂದರು.  ಇಸಂ, ಸಂಸ್ಕೃತಿಯಿಂದಲ್ಲ  ಯಾಂತ್ರೀಕೃತವಲ್ಲದ ಮಾನವ ತ್ಯಾಜ್ಯ ನಿರ್ವಹಣೆ (ಮ್ಯಾನುವಲ್‌ ಸ್ಕಾವೆಂಜರ್‌) ಇಂದಿಗೂ ನಡೆಯು ತ್ತಿದೆ. ಇದನ್ನು ಪ್ರಶ್ನಿಸಿದರೆ ಆಕ್ಷೇಪಿ
ಸುವ ಮನಸ್ಸೂ ಇದೆ. ಹಣ ಕೊಡು ವುದಿಲ್ಲವೆ ಎಂಬ ಪ್ರಶ್ನೆ ಇದಿರಾಗುತ್ತದೆ. ದೇಶದ ಯಾವುದೇ ನಗರದಲ್ಲಿ ಪರಿಪೂರ್ಣ ಯಾಂತ್ರೀಕೃತ ತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಇಲ್ಲ. ಯಾವುದೇ ಹಳ್ಳಿಗಳಲ್ಲಿ ಪ್ರಜಾಪ್ರಭುತ್ವ ಇಲ್ಲ. ಇಲ್ಲಿ ಸಂವಿಧಾನದ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಕೆಲಸ ಮಾಡುತ್ತಿಲ್ಲ. ಸಂವಿಧಾನದ ಕಲಂ 19 ಮತ್ತು ಅಸ್ಪೃಶ್ಯತೆ ಎರಡೂ ಏಕಕಾಲದಲ್ಲಿರಲು ಸಾಧ್ಯವೆ? 35 ವರ್ಷಗಳ ಅನಂತರ ನನ್ನ ಪೂರ್ವಜರ ಸಂಪರ್ಕ ಹೊಂದದೆಯೂ ನನ್ನನ್ನು ಭಂಗಿ ಎಂದು ದಿಲ್ಲಿ ಪ್ರಸ್‌ ಕ್ಲಬ್‌ನಲ್ಲಿ ಹೇಳುತ್ತಾರೆ. ಸಂವಿಧಾನದಿಂದ ನಾವು ಬದುಕುವುದೇ ವಿನಾ ಯಾವುದೇ ಇಸಂ, ಸಂಸ್ಕೃತಿಯಿಂದಲ್ಲ ಎಂದರು. 

ಅಧಿಕಾರವಿದೆಯೆ?
ಹಿಂದೆ ಪೌರಕಾರ್ಮಿಕ ಜನಾಂಗದವರು ಸತ್ತ ಪ್ರಾಣಿ ಕೊಂಡೊಯ್ದು ತಿನ್ನುತ್ತಿದ್ದರು. ಊಟಕ್ಕೆ ಗತಿ ಇರಲಿಲ್ಲ. ಈಗ ಇಂತದೇ ಆಹಾರ ತಿನ್ನಬೇಕೆಂಬ ವಾದ ಹೇರುತ್ತಿದ್ದಾರೆ. ನಾವು ಯಾವುದೇ ಆಹಾರ ತಿನ್ನಬಹುದು. ಇಂತಹುದೇ ಬಟ್ಟೆ ಧರಿಸಿ ಎಂದು ಹೇಳುವ ಅಧಿಕಾರವಿದೆಯೆ? ಪ್ರೇಮಿಗಳ ದಿನದಂದು ಗಂಡುಹೆಣ್ಣು ಪ್ರೀತಿಸಿದರೆ ಅದಕ್ಕೂ ಆಕ್ಷೇಪಿಸುತ್ತಾರೆ. ಪ್ರೀತಿಸಲು ಯಾರ ಅಪ್ಪಣೆ
ಬೇಕು? ಎಂದರು. 

ಪ್ರಜಾಪ್ರಭುತ್ವವಿಲ್ಲ
ಭಾರತದಲ್ಲಿ ಪುರುಷ ಪ್ರಧಾನ ಸಮಾಜವಿದೆ. ಹೆಮ್ಮಕ್ಕಳು ಕೆಲಸಕ್ಕೆ ಹೋಗುವ ಪ್ರವೃತ್ತಿ ಬೆಳೆದ ಅನಂತರ ಪುರುಷರ ಅನುಕೂಲಕ್ಕಾಗಿ ಕುಕ್ಕರ್‌, ಮಿಕ್ಸಿಯಂತಹ ಯಂತ್ರಗಳು ಚಾಲ್ತಿಗೆ ಬಂದವು. ಹೀಗಾಗಿ ಅಡುಗೆ ಮನೆ ಯಲ್ಲಿಯೂ ಪ್ರಜಾಪ್ರಭುತ್ವವಿಲ್ಲ.  
ಎಸ್‌ಒಸಿ ನಿರ್ದೇಶಕಿ ಡಾ| ನಂದಿನಿ ಲಕ್ಷ್ಮೀಕಾಂತ್‌ ಸ್ವಾಗತಿಸಿದರು. ಕಾರ್ಯ ಕ್ರಮದ ಯೋಜಕರಾದ ಕಾರ್ತಿಕ್‌ ರಾಜಗೋಪಾಲ್‌ ಪ್ರಸ್ತಾವನೆಗೈದು ಮಾಲವಿಕಾ ಮೆನನ್‌ ವಂದಿಸಿದರು. ಹಿರಿಯಡಕ ಲಯನ್ಸ್‌ ಕ್ಲಬ್‌ ಅಧ್ಯಕ್ಷ ಶಶಿ ಶೆಟ್ಟಿ, ಬೋಧಕ ಸಂಚಾಲಕಿ ಶ್ರುತಿ   ಟ್ಟಿ ಉಪಸ್ಥಿತರಿದ್ದರು. 

ಟಾಪ್ ನ್ಯೂಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

1-horoscope

Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Udupi: ಗೀತಾರ್ಥ ಚಿಂತನೆ-94: ದುಗುಡಗಳನ್ನು ಕೇಳುವುದೂ ಚಿಕಿತ್ಸೆ

Udupi: ಗೀತಾರ್ಥ ಚಿಂತನೆ-94: ದುಗುಡಗಳನ್ನು ಕೇಳುವುದೂ ಚಿಕಿತ್ಸೆ

4

Udupi: ನಿದ್ರೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡು ವ್ಯಕ್ತಿ ಸಾವು

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.