Rickshaw ಚಾಲಕನ ಹುಲಿ ಉಗುರು ಜಾಗೃತಿ ಕಾಯಕ
Team Udayavani, Nov 14, 2023, 9:02 PM IST
ಕಟಪಾಡಿ: ಪ್ರಾಣಿಗಳು ಅಥವಾ ಕಾಡುಗಳು ಉಳಿದಲ್ಲಿ ಮಾತ್ರ ಮನುಷ್ಯ ಜೀವಿಯ ಬದುಕು ನಿರಾತಂಕವಾಗಿರುತ್ತದೆ.
ಆ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಹುಲಿ ಉಗುರು ಕಾನೂನು ಜಾಗೃತಿ ಹಾಗೂ ಕಾಡು ರಕ್ಷಣೆಯ ಬಗ್ಗೆ ಮಾಹಿತಿಯನ್ನು ನೀಡುವ ರಿಕ್ಷಾ ಚಾಲಕ ಜಯಕರ ಪೇಟೆಬೆಟ್ಟು ಅವರು ಹುಲಿ ಉಗುರು ಮತ್ತು ಹುಲಿಯ ಮುಖವನ್ನು ತನ್ನ ದುಡಿಯುವ ರಿಕ್ಷಾಕ್ಕೆ ಅಳವಡಿಸಿ ಜನಜಾಗೃತಿ ಮೂಡಿಸುತ್ತಿದ್ದಾರೆ.
ಕಳೆದ 8 ವರ್ಷಗಳಿಂದ ಒಂದು ದಿನ ತನ್ನ ದುಡಿಯುವ ರಿಕ್ಷಾಕ್ಕೆ ವಿರಾಮ ನೀಡಿ ವರ್ಷದಲ್ಲಿ ಒಂದು ದಿನ ಬಾಡಿಗೆಯನ್ನು ನಡೆಸದೆ ಇಂತಹ ಜನಜಾಗೃತಿ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿರುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Manipal: ಇಲ್ಲಿ ನಿರಾಳವಾಗಿ ನಡೆಯಲೂ ಭಯ!; ಪಾತ್‌ನಲ್ಲಿ ತರಗೆಲೆ, ಗಿಡಗಂಟಿ, ಪೊದರಿನ ಆತಂಕ
Canada Court:ಹರ್ದೀಪ್ ನಿಜ್ಜರ್ ಹ*ತ್ಯೆ ಪ್ರಕರಣ: ನಾಲ್ವರು ಭಾರತೀಯರಿಗೆ ಜಾಮೀನು ಮಂಜೂರು
Belman: ಅಣೆಕಟ್ಟಿನ ಹಲಗೆ ಅಳವಡಿಕೆ; ತುಂಬಿದ ಶಾಂಭವಿ ನದಿ
Movies: ಒಂದೇ ವಾರ ಮೂರು ದೊಡ್ಡ ಸಿನಿಮಾಗಳು ರಿಲೀಸ್; ಬಾಕ್ಸಾಫೀಸ್ ಶೇಕ್ ಗ್ಯಾರೆಂಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.