![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Sep 16, 2020, 6:46 AM IST
ಸಾಂದರ್ಭಿಕ ಚಿತ್ರ
ಉಡುಪಿ: ಕೋವಿಡ್ ಸೋಂಕಿತರ ಕುರಿತು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿದ ವಾರ್ತಾಪತ್ರದಲ್ಲಿ ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಕೇವಲ ಒಂದು ಪಾಸಿಟಿವ್ ಎಂದು ದಾಖಲಾಗಿದೆ. ಬುಲೆಟಿನ್ ಪ್ರಕಾರ ಬಾಗಲಕೋಟೆಯಲ್ಲಿ ಯಾರೊಬ್ಬರೂ ಸೋಂಕಿತರಿಲ್ಲ. ಉಳಿದ ಜಿಲ್ಲೆಗಳಲ್ಲಿ ಇದಕ್ಕಿಂತ ಹೆಚ್ಚಿನ ಸೋಂಕಿತರ ಮಾಹಿತಿಗಳಿವೆ.
ಜಿಲ್ಲೆಯ ವೈದ್ಯಾಧಿಕಾರಿಗಳ ಸಂಘದವರು ಸೆ. 14ರಂದು ಪತ್ರಿಕಾಗೋಷ್ಠಿ ನಡೆಸಿ ಮುಷ್ಕರ ನಡೆಸುವುದಾಗಿ ತಿಳಿಸಿ
ದ್ದರು. ಅದರ ಪ್ರಕಾರ ಸೆ. 14ರಂದು ಕೇವಲ 40 ಪಾಸಿಟಿವ್ ಪ್ರಕರಣಗಳಿ ದ್ದವು. ಹಿಂದೆ ಸಂಗ್ರಹಿಸಿದ ಗಂಟಲ ದ್ರವ ಮಾದರಿಗಳ ವರದಿ ಬಾಕಿಯಾಗಿತ್ತು. ಇವು ಪ್ರಕಟಗೊಂಡಿರುವುದನ್ನು ಮಾತ್ರ ರಾಜ್ಯ ಇಲಾಖೆ ಬುಲೆಟಿನ್ ಸೆ. 14 ಮತ್ತು 15ರಂದು ಪ್ರಕಟಿಸಿದೆ.
You seem to have an Ad Blocker on.
To continue reading, please turn it off or whitelist Udayavani.