Udupi: ವೇಶ್ಯಾವಾಟಿಕೆ; ಪೊಲೀಸರ ದಾಳಿ; ಮಹಿಳೆಯ ರಕ್ಷಣೆ

Team Udayavani, Jan 30, 2025, 8:00 PM IST

POlice

ಉಡುಪಿ: ನಗರದ ವಸತಿಗೃಹ ಕಟ್ಟಡದಲ್ಲಿ ವೇಶ್ಯಾವಾಟಿಕೆ ನಡೆಯುತಿದ್ದ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿ ಮಹಿಳೆಯನ್ನು ರಕ್ಷಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಉಡುಪಿಯ ಸೆನ್‌ ಠಾಣೆಯ ಇನ್‌ಸ್ಪೆಕ್ಟರ್‌ ಮತ್ತು ಸಿಬಂದಿ ದಾಳಿ ನಡೆಸಿದ್ದಾರೆ. ಈ ವೇಳೆ ಕೇಶವ ಎನ್ನುವಾತ ಶಿವಮೊಗ್ಗ ಮೂಲದ ಮಹಿಳೆಯನ್ನು ಕೆಲಸ ಕೊಡುವುದಾಗಿ ಕರೆಯಿಸಿಕೊಂಡು ಹೊಟೇಲ್‌ನಲ್ಲಿ ಆಕೆಯನ್ನು ಇರಿಸಿ ಬಲವಂತವಾಗಿ ಅನೈತಿಕ ಚಟುವಟಿಕೆಗೆ ದೂಡಿದ ಆರೋಪ ಕೇಳಿ ಬಂದಿದೆ.

ದಾಳಿ ವೇಳೆ ಸಂತ್ರಸ್ತೆಯನ್ನು ಪೊಲೀಸರು ರಕ್ಷಿಸಿದ್ದಾರೆ. ಕೃತ್ಯಕ್ಕೆ ಹೊಟೇಲ್‌ನಲ್ಲಿ ಅನುವು ಮಾಡಿಕೊಟ್ಟ ಹಿನ್ನೆಲೆಯಲ್ಲಿ ಮಾಲಕರ ವಿರುದ್ಧ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-193: ಯಾರಿಗೂ ರಿಯಾಯಿತಿ ಕೊಡದ ಕಟ್ಟುನಿಟ್ಟಿನ ಶ್ರೀಕೃಷ್ಣ

Udupi: ಗೀತಾರ್ಥ ಚಿಂತನೆ-193: ಯಾರಿಗೂ ರಿಯಾಯಿತಿ ಕೊಡದ ಕಟ್ಟುನಿಟ್ಟಿನ ಶ್ರೀಕೃಷ್ಣ

1-a-abhi

ನೂಪುರ್‌ ಪ್ರಸ್ತಾವ‌: ಅಭಿನವ್‌ ಚಂದ್ರಚೂಡ್‌ ವಿರುದ್ಧ ಆಕ್ಷೇಪ

Manipura

Manipur; ಕದ್ದೊಯ್ದ ಶಸ್ತ್ರಾಸ್ತ್ರ ಒಪ್ಪಿಸಿ: ಗವರ್ನರ್‌ ಮನವಿ

bansuri

ಬಾನ್ಸುರಿ ವಿರುದ್ಧ ಮಾಜಿ ಸಚಿವ ಜೈನ್‌ ದಾಖಲಿಸಿದ್ದ ಕೇಸು ವಜಾ

1-sachiva

Fraud case: ಮಹಾರಾಷ್ಟ್ರ ಸಚಿವಗೆ 2 ವರ್ಷ ಜೈಲು

1-ccchav

Chhaava ಚಿತ್ರವನ್ನು ಕಾಲ್ಪನಿಕವೆಂದ ನಟಿ ಸ್ವರಾ: ನೆಟ್ಟಿಗರಿಂದ ಟೀಕೆ

Kotekar Bank: ಲಾಕರ್‌ನಲ್ಲಿ ಇರಿಸಿದ್ದ 8 ಲಕ್ಷ ರೂ. ಗೆದ್ದಲುಪಾಲು!

Kotekar Bank: ಲಾಕರ್‌ನಲ್ಲಿ ಇರಿಸಿದ್ದ 8 ಲಕ್ಷ ರೂ. ಗೆದ್ದಲುಪಾಲು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-agama

Udupi; ಶ್ರೀಕೃಷ್ಣ ಮಠದಲ್ಲಿ ಆಗಮಡಂಬರ ಕೃತಿ ಲೋಕಾರ್ಪಣೆ

Udupi: ಗೀತಾರ್ಥ ಚಿಂತನೆ-193: ಯಾರಿಗೂ ರಿಯಾಯಿತಿ ಕೊಡದ ಕಟ್ಟುನಿಟ್ಟಿನ ಶ್ರೀಕೃಷ್ಣ

Udupi: ಗೀತಾರ್ಥ ಚಿಂತನೆ-193: ಯಾರಿಗೂ ರಿಯಾಯಿತಿ ಕೊಡದ ಕಟ್ಟುನಿಟ್ಟಿನ ಶ್ರೀಕೃಷ್ಣ

Manipal: ಖಾಲಿ ನಿವೇಶನಕ್ಕೆ ಬೆಂಕಿ

Manipal: ಖಾಲಿ ನಿವೇಶನಕ್ಕೆ ಬೆಂಕಿ

Manipal: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ: ಫೆ. 22-26:”ಶಿವಪಾಡಿ ವೈಭವ’ಕ್ಕೆ ಸಿದ್ಧತೆ

Manipal: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ: ಫೆ. 22-26:”ಶಿವಪಾಡಿ ವೈಭವ’ಕ್ಕೆ ಸಿದ್ಧತೆ

13

Brahmavar: ಚೌಳಿಕೆರೆ; ದೇವಸ್ಥಾನದಲ್ಲಿ ಕಳವು

MUST WATCH

udayavani youtube

ಬೆಂಗಳೂರಿಗರು ಈ ಜಾಗಕ್ಕೊಮ್ಮೆ ತಪ್ಪದೇ ಭೇಟಿ ಕೊಡಿ

udayavani youtube

ಮಠ ಗುರುಪ್ರಸಾದ್ ಕೊನೇ ಕಾಲ್ ಆಡಿಯೋ | ಪತ್ನಿಗೆ ಹೇಳಿದ್ದೇನು ?

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

ಹೊಸ ಸೇರ್ಪಡೆ

1-agama

Udupi; ಶ್ರೀಕೃಷ್ಣ ಮಠದಲ್ಲಿ ಆಗಮಡಂಬರ ಕೃತಿ ಲೋಕಾರ್ಪಣೆ

1-jagga

‘ಅಣ್ಣ’ ಎಂದು ಅಳುತ್ತಿದ್ದ ಪುಟ್ಟ ಅಭಿಮಾನಿಯನ್ನು ಭೇಟಿಯಾದ ಜಗನ್‌

pinarayi

UGC ನಿಯಮದಿಂದ ಕೋಮುವಾದಿಗಳಿಗೆ ಅಧಿಕಾರ: ಪಿಣರಾಯಿ

Udupi: ಗೀತಾರ್ಥ ಚಿಂತನೆ-193: ಯಾರಿಗೂ ರಿಯಾಯಿತಿ ಕೊಡದ ಕಟ್ಟುನಿಟ್ಟಿನ ಶ್ರೀಕೃಷ್ಣ

Udupi: ಗೀತಾರ್ಥ ಚಿಂತನೆ-193: ಯಾರಿಗೂ ರಿಯಾಯಿತಿ ಕೊಡದ ಕಟ್ಟುನಿಟ್ಟಿನ ಶ್ರೀಕೃಷ್ಣ

1-a-abhi

ನೂಪುರ್‌ ಪ್ರಸ್ತಾವ‌: ಅಭಿನವ್‌ ಚಂದ್ರಚೂಡ್‌ ವಿರುದ್ಧ ಆಕ್ಷೇಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.