Fraud: ಬೆಳ್ವೆ; 14,23,000 ರೂ. ವಂಚನೆ; ಕೇಸು ದಾಖಲು
Team Udayavani, Mar 31, 2024, 6:40 AM IST
ಸಿದ್ದಾಪುರ: ಫೋರ್ಡ್ ಮೋಟಾರ್ ಕಂಪೆನಿ ಹೌಸ್‌ಹೋಲ್ಡ್ ರಿಲೀಫ್ ಫಂಡ್‌ನಿಂದ 2.65 ರೂ.ಕೋಟಿ ಗೆದ್ದಿದ್ದೀರಿ ಎಂದು ರಾಯಲ್ ಬ್ಯಾಂಕ್ ಆಫ್ ಸ್ಕಾಟ್‌ಲ್ಯಾಂಟ್ ಇಂಡಿಯಾದಿಂದ ಬೆಳ್ವೆ ಗ್ರಾಮದ ಸಟ್ಟೋಳಿ ರವಿ ಅವರ ಜಿ ಮೇಲ್ ಖಾತೆಗೆ ಮೆಸೇಜ್ ಬಂದಿದ್ದು, ಇದನ್ನು ನಂಬಿದ ರವಿ ತಮ್ಮ ವೈಯಕ್ತಿಕ ಮಾಹಿತಿಯನ್ನು ನೀಡಿದ್ದರು.
ಆ. 31ರಂದು ಕರೆ ಮಾಡಿದ ಪೂಜಾ ಶರ್ಮ ಎಂಬಾಕೆ ಸರಕಾರಕ್ಕೆ ಶೇ.2 ಹಾಗೂ ಬ್ಯಾಂಕಿಗೆ ಶೇ.1ರಷ್ಟು ತೆರಿಗೆ ಪಾವತಿಸಬೇಕು ಎಂದು ತಿಳಿಸಿದ್ದರು. ಅದಕ್ಕೆ ಸ್ಪಂದಿಸಿದ ರವಿ, ಆ. 31ರಿಂದ ಜ. 20ರ ತನಕ ಸುಮಾರು 14,23,000 ರೂ. ಅನ್ನು ವಂಚಕರು ನೀಡಿದ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದಾರೆ. ಬಳಿಕ ವಂಚನೆಗೆ ಒಳಗಾಗಿರುವುದು ತಿಳಿದು ಬಂದಿದ್ದು, ರವಿ ಅವರು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ
Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.