ಕಾಷ್ಟಶಿಲ್ಪದಲ್ಲಿ ಅಭಿವ್ಯಕ್ತಗೊಂಡ ಹಳೆಯ ಕೃಷಿ ಪರಿಕರಗಳ ಮಾದರಿ

 ತೆರೆ ಮರೆಯ ಗ್ರಾಮೀಣ ಸಾಧಕರಿಗೆ ಬೇಕಿದೆ ಪ್ರೋತ್ಸಾಹ

Team Udayavani, Mar 8, 2020, 6:18 AM IST

kastashilpa

ಪರಿಕರಗಳ ಮಾದರಿ ರಚನೆಯಲ್ಲಿ ನಿರತ ಕಕ್ಕುಂಜೆಯ ರಾಮಚಂದ್ರ ಆಚಾರ್ಯ.

ತೆಕ್ಕಟ್ಟೆ: ಕಲೆ ಕಲಾವಿದ ಆಂಗಿಕ ಭಾವವನ್ನು ಅಭಿವ್ಯಕ್ತಿಸಬಲ್ಲದು ಎನ್ನುವುದಕ್ಕೆ ನಿದರ್ಶನವಾಗಿ ಕುಂದಾಪುರ ತಾಲೂಕಿನ ಮೂಡು ತೆಕ್ಕಟ್ಟೆಯ ಕಕ್ಕುಂಜೆ ರಾಮಚಂದ್ರ ಆಚಾರ್ಯ ಅವರು ಕಳೆದ ಹಲವು ವರ್ಷಗಳಿಂದಲೂ ತೆರೆಯ ಮರೆಯಲ್ಲಿಯೇ ಕಾಷ್ಠಶಿಲ್ಪಗಳ ಮೂಲಕ ಮರೆಯಾಗುತ್ತಿರುವ ನಮ್ಮ ಶ್ರೀಮಂತ ಕೃಷಿ ಸಂಸ್ಕೃತಿ ಯ ಪರಿಕರಗಳ ಮಾದರಿ ರಚನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.

ಆಧುನಿಕತೆಯ ಭರಾಟೆಯ ನಡುವೆ ಮರೆಯಾಗುತ್ತಿರುವ ಗ್ರಾಮೀಣ ಬದುಕು ಭಾವನೆಗಳ ನಡುವೆಯೂ ಕೂಡಾ ಗತಕಾಲದಿಂದಲೂ ಗ್ರಾಮೀಣ ಕೃಷಿಕರು ಕೃಷಿ ಚಟುವಟಿಕೆಗಳಿಗೆ ಬಳಸುತ್ತಿದ್ದ ಪರಿಕರ ಹಾಗೂ ಹಳೆಯ ಗೃಹೋಪಯೋಗಿ ವಸ್ತು, ಆಟಿಕೆಗಳು ಇಂದಿನ ಯುವ ಸಮುದಾಯಗಳಿಗೆ ಪರಿಚಯಿಸುವ ನಿಟ್ಟಿನಿಂದ ಮರದ ಕೆತ್ತನೆಯಲ್ಲಿ ಮಾದರಿಯನ್ನು ಸಿದ್ಧಪಡಿಸುವ ಮೂಲಕ ಜಡವಸ್ತುವಿಗೆ ಅಮೂರ್ತ ರೂಪವನ್ನು ನೀಡುವಲ್ಲಿ ಶ್ರಮಿಸುತ್ತಿದ್ದಾರೆ.

ಮಾದರಿ ಪರಿಕರ
ಗತ ಕಾಲದಿಂದಲೂ ಕರಾವಳಿ ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ಬಳಸುತ್ತಿದ್ದ ಎತ್ತಿನ ಗಾಡಿ, ನೇಗಿಲು, ನೊಗ, ಹಾರೆ, ತಿರಿ (ಭತ್ತದ ಕಣಜ ), ಕಳಸಿಗೆ , ಸೇರು, ಗೋರಿ, ಕೆಗೋರಿ, ಕುಟ್ಟಣಿಗೆ, ಕೊಡಲಿ ಸಂಬಳಿಗೆ (ಕೃಷಿ ಭೂಮಿಗೆ ನೀರು ಹಾಯಿಸುವ ಪರಿಕರ) ಹಾಗೂ ಹಳೆಯ ಕಾಲದ ಗೃಹೋಪಯೋಗಿ ವಸ್ತುಗಳಾದ ಅರೆಯುವ ಕಲ್ಲು, ಬೀಸುವ ಕಲ್ಲು, ಬಾಗುವ ಮರಿಗೆ, ಚಾಪೆ, ಮಣೆ, ಹಾಗೂ ಆಟಿಕೆಗಳಾದ ಚೆನ್ನೆಮಣೆ ಮೊದಲಾದ ಅಮೂಲ್ಯ ವಸ್ತುಗಳ ಮಾದರಿಗಳಿಗಾಗಿ ಅರಸಿ ಬರುವವರ ಸಂಖ್ಯೆ ಹೆಚ್ಚಾಗಿದೆ. ಈಗಾಗಲೇ ಇವರು ಸಿದ್ಧಪಡಿಸಿದ ನೂರಾರು ಮಾದರಿಗಳು ಇವರ ಕೈಚಳಕದಿಂದ ಮೂಡಿಬಂದಿದ್ದು ಈಗಾಗಲೇ ಬೇಡಿಕೆ ಹೆಚ್ಚಾಗಿದೆ. ಪ್ರಸ್ತುತ ತಾಲೂಕಿನ ಐಶಾರಾಮಿ ಹೊಟೇಲ್‌ಗ‌ಳು ಹಾಗೂ ಹಲವು ಮನೆಗಳಲ್ಲಿ ಪ್ರದರ್ಶನಕ್ಕೆ ಇರಿಸಿದ್ದಾರೆ.

ಗತ ಕಾಲದ ನೆನಪು
ಕಲಾವಿದ ರಾಮಚಂದ್ರ ಆಚಾರ್ಯ ಅವರ ಕೈಚಳಕದಲ್ಲಿ ಮೂಡಿಬಂದ ಕೃಷಿ ಪರಿಕರಗಳ ಮಾದರಿಗಳು ಅತ್ಯಂತ ಆಕರ್ಷಕ ಹಾಗೂ ಗತ ಕಾಲದ ನೆನಪುಗಳು ಮತ್ತೆ ಮರುಕಳಿಸುತ್ತವೆ. ಇಂತಹ ಅಪರೂಪದ ಕಲಾತ್ಮಕ ವಸ್ತುಗಳನ್ನು ನೋಡಿದ ಅದೆಷ್ಟೋ ಮಂದಿ ಮೆಚ್ಚುಗೆ ವ್ಯಕ್ತಪಡಿಸಿ, ಕಲಾವಿದನ ಸೂಕ್ಷ್ಮಸಂವೇದನಾ ಶೀಲತೆಗೆಷ್ಟೆ
-ಡಾ| ಎಂ. ಕುಸುಮಾಕರ ಶೆಟ್ಟಿ , ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು

ವಸ್ತುಗಳಿಗೆ ಬೇಡಿಕೆ
ಕಳೆದ ಒಂದು ವರ್ಷಗಳಿಂದಲೂ ಕೂಡಾ ಮರವನ್ನು ಬಳಸಿಕೊಂಡು ಹಿಂದಿನ ಕಾಲದ ಕೃಷಿ ಪರಿಕರ ಹಾಗೂ ಹಳೆ ಗೃಹೋಪಯೋಗಿ ವಸ್ತುಗಳ ಮಾದರಿಯನ್ನು ಮನೆಯಲ್ಲಿಯೇ ಸಿದ್ದಪಡಿಸಿರುವುದನ್ನು ಮೊದಲು ನೋಡಿದ ವೈದ್ಯರಾದ ಡಾ| ಎಂ. ಕುಸುಮಾಕರ ಶೆಟ್ಟಿ ಅವರು ಕ್ಲಿನಿಕ್‌ ಇರಿಸಿ ಪ್ರದರ್ಶಿಸಿದ ಮೇಲೆ ಅನಂತರ ಅಲ್ಲಿಂದ ಹಳೆಯ ಪರಂಪರೆಯ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಈಗಾಗಲೇ ಹಲವು ಮನೆ ಹಾಗೂ ಹೊಟೇಲ್‌ಗ‌ಳಲ್ಲಿ ಈ ವಸ್ತುಗಳನ್ನು ಪ್ರದರ್ಶಿಸಿದ್ದಾರೆ.
-ಕಕ್ಕುಂಜೆ ರಾಮಚಂದ್ರ ಆಚಾರ್ಯ, ಕಂಚುಗಾರುಬೆಟ್ಟು ತೆಕ್ಕಟ್ಟೆ

ಟಾಪ್ ನ್ಯೂಸ್

Jammu-Vaishnodevi

Jammu: ವೈಷ್ಣೋದೇವಿ ರೋಪ್‌ವೇ ವಿರೋಧಿ ಪ್ರತಿಭಟನೆ ವೇಳೆ ಭಾರೀ ಘರ್ಷಣೆ

court

Manipal: ಲಂಚ ಸ್ವೀಕಾರ ಆರೋಪದಲ್ಲಿ ಬಂಧಿತರಿಗೆ ಜಾಮೀನು

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

1-kateel

Yakshagana; ಕಟೀಲು ದೇಗುಲದ ಆರು ಮೇಳಗಳ ತಿರುಗಾಟ ಆರಂಭ

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

crime

Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!

Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!

ಬೆಳ್ಮಣ್‌: ಉದ್ಘಾಟನೆಗೆ ಮುನ್ನವೇ ಕಣ್ಮುಚ್ಚುವುದೇ ನೀರಿನ ಘಟಕ!

ಬೆಳ್ಮಣ್‌: ಉದ್ಘಾಟನೆಗೆ ಮುನ್ನವೇ ಕಣ್ಮುಚ್ಚುವುದೇ ನೀರಿನ ಘಟಕ!

kambala2

Kambala Time Table: ಡಿ.13ರ ವರೆಗೆ ಸಾಂಪ್ರದಾಯಿಕ ಕಂಬಳ ಹಬ್ಬ

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Jammu-Vaishnodevi

Jammu: ವೈಷ್ಣೋದೇವಿ ರೋಪ್‌ವೇ ವಿರೋಧಿ ಪ್ರತಿಭಟನೆ ವೇಳೆ ಭಾರೀ ಘರ್ಷಣೆ

court

Manipal: ಲಂಚ ಸ್ವೀಕಾರ ಆರೋಪದಲ್ಲಿ ಬಂಧಿತರಿಗೆ ಜಾಮೀನು

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

1-kateel

Yakshagana; ಕಟೀಲು ದೇಗುಲದ ಆರು ಮೇಳಗಳ ತಿರುಗಾಟ ಆರಂಭ

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.