Hiliyana: ಮಗನಿಗೆ ಕೊಲೆ ಬೆದರಿಕೆ; ತಾಯಿ ದೂರು
Team Udayavani, Aug 6, 2024, 7:10 PM IST
ಸಿದ್ದಾಪುರ: ತನ್ನ ಮಗನಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆ ಹಾಕಿದನೆಂದು ವ್ಯಕ್ತಿಯ ಮೇಲೆ ತಾಯಿಯು ಮಂಗಳವಾರ (ಆ.06) ದೂರು ದಾಖಲಿಸಿದ್ದಾರೆ.
ಹಿಲಿಯಾಣದಲ್ಲಿರುವ ಮನೆಯ ಅಂಗಳಕ್ಕೆ ಅಕ್ರಮವಾಗಿ ಪ್ರವೇಶಿಸಿದ ಕೃಷ್ಣ ಎನ್ನುವವರು ತನ್ನ ಮಗ ನವನೀತ್ನಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಸುಮಿತ್ರಾ(68) ಅವರು ಪೊಲೀಸರ ಮೊರೆ ಹೋಗಿದ್ದಾರೆ. ಸದ್ಯ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
—————————————————————————————————-
ಹೈಕಾಡಿ: ಸ್ಕೂಟಿಗೆ ಅಡ್ಡ ಬಂದ ನಾಯಿ; ಸಹೋದರರಿಗೆ ಗಾಯ
ಸಿದ್ದಾಪುರ: ರಾಜ್ಯ ಹೆದ್ದಾರಿಯ ಹೈಕಾಡಿ ಮಸೀದಿಯ ಹತ್ತಿರ ಸ್ಕೂಟಿಗೆ ನಾಯಿ ಅಡ್ಡ ಬಂದ ಪರಿಣಾಮ, ಸ್ಕೂಟಿ ಸಮೇತ ರಸ್ತೆಗೆ ಬಿದ್ದು ಸವಾರ ಹಾಗೂ ಸಹಸವಾರರು ಬಿದ್ದು ಗಾಯಗೊಂಡರು.
ಸಹೋದರಾದ ಸ್ಕೂಟಿ ಸವಾರ ಮಾಡುತ್ತಿದ್ದ ಗಣೇಶ ಹಾಗೂ ಸಹ ಸವಾರ ಜಯರಾಮ ಅವರು ಪ್ರಯಾಣಿಸುತ್ತಿದ್ದರು.
ಜಯರಾಮ ಅವರು ದೂರಿನಂತೆ ಶಂಕರನಾರಾಯನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.