Gangolli: ಲಿಂಕ್ ಕಳುಹಿಸಿ ವಂಚನೆ
Team Udayavani, Feb 24, 2024, 12:35 AM IST
ಗಂಗೊಳ್ಳಿ: ಅಪರಿಚಿತ ವ್ಯಕ್ತಿಗಳು ಅಫ್ರೀನ್ (30) ಅವರ ಮೊಬೈಲಿಗೆ ಎಚ್.ಆರ್. ದಿವ್ಯಾ ಬೆಂಗಳೂರು ಎಂಬ ಹೆಸರಿನಲ್ಲಿ ವಾಟ್ಸ್ ಆ್ಯಪ್ನಲ್ಲಿ ಪಾರ್ಟ್ ಟೈಮ್ ಜಾಬ್ ಲಿಂಕ್ ಕಳುಹಿಸಿ ವಂಚಿಸಿರುವ ಬಗ್ಗೆ ದೂರು ದಾಖಲಾಗಿದೆ.
ಹಲವು ಟಾಸ್ಕ್ಗಳನ್ನು ನೀಡಿ ಅದಕ್ಕಾಗಿ ಹಣ ಪಾವತಿಸುವಂತೆ ತಿಳಿಸಿ ಹಂತಹಂತವಾಗಿ 11 ದಿನಗಳಲ್ಲಿ 5,26,731 ರೂ.ಗಳನ್ನು ಜಮೆ ಮಾಡಿಕೊಂಡಿದ್ದಾರೆ.
ಈ ಪೈಕಿ 57,201 ರೂ. ಅನ್ನು ಅಫ್ರೀನ್ ಖಾತೆಗೆ ವಾಪಸ್ ಮಾಡಿದ್ದು, ಉಳಿದ 4,69,530 ರೂ.ಗಳನ್ನು ನೀಡದೆ ಲಕ್ಸುರಿ ಪ್ರೊಡೆಕ್ಟ್ ಬರುತ್ತದೆ ಎಂದು ಹೇಳಿ ನಂಬಿಸಿ ಮೋಸ ಮಾಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.