Gangolli: ಮಡಿ ಲೈಟ್ಹೌಸ್ ತೀರದಲ್ಲಿ ಕಸ ರಾಶಿ
Team Udayavani, Aug 12, 2024, 5:28 PM IST
ಗಂಗೊಳ್ಳಿ: ಇಲ್ಲಿನ ಮಡಿ ಲೈಟ್ಹೌಸ್ ಹತ್ತಿರದ ಕಡಲ ತೀರದಲ್ಲಿ ರವಿವಾರ ಬೆಳಿಗ್ಗೆ ಕಂಡು ಬಂದ ದೃಶ್ಯ ಇದಾಗಿದ್ದು, ಕಸದ ರಾಶಿಯೇ ಕಡಲ ಕಿನಾರೆಯಲ್ಲಿ ಬಂದು ಬಿದ್ದಿದೆ. ಜನರು ಬಳಸಿ, ಬೀಸಾಡಿರುವ ಪ್ಲಾಸ್ಟಿಕ್ ವಸ್ತುಗಳು ದಿನದಿಂದ ದಿನಕ್ಕೆ ಯಥೇಚ್ಚವಾಗಿ ಕಡಲ ಗರ್ಭ ಸೇರುತ್ತಿರುವುದು ಆತಂಕಕಾರಿ ಬೆಳವಣಿಗೆ.
ಕಡಲಿನಲ್ಲಿ ಕಲ್ಮಶಗಳ ಪ್ರಮಾಣ ಅಧಿಕವಾದ ಕಾರಣ ಕಡಲ ಮಾತೆ ಕೋಪಗೊಂಡು ಮಾನವನು ತನ್ನೊಡಲಿಗೆ ಎಸೆದಿರುವ ಎಲ್ಲ ಕೊಳಕುಗಳನ್ನು ಸಮುದ್ರದ ದಂಡೆಗೆ ಎಸೆದಿರುವ ಹಾಗೆ ಕಾಣುತ್ತಿದೆ.
ಈ ಕಸದ ರಾಶಿಯಲ್ಲಿ ಅತೀ ಹೆಚ್ಚಾಗಿ ಪ್ಯಾಡ್ಗಳು, ಚಪ್ಪಲಿಗಳು ಕ್ಯಾರಿಬ್ಯಾಗ್ಗಳೇ ಕಾಣುತ್ತಿವೆ. ಸಮುದ್ರದ ಸ್ವತ್ಛತೆಯನ್ನು ಕಾಪಾಡುವುದು ಪ್ರತಿಯೊಬ್ಬನ ಕರ್ತವ್ಯ. ಅಲ್ಲದೆ ಈ ವಿಚಾರದಲ್ಲಿ ಹೆಚ್ಚಿನ ಗಮನ ಹರಿಸಬೇಕಾದದ್ದು ಯೋಚನೆ ಮಾಡಬೇಕಾಗಿರುವುದು ಎಲ್ಲರ ಜವಾಬ್ದಾರಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
ತಿಮ್ಮಾಪುರ ಮಾತಿಗೆ ಯತ್ನಾಳ ಪರೋಕ್ಷ ಟಾಂಗ್;ನಾನು ಕಾನೂನಿಗೆ ಗೌರವ ನೀಡುವ ನಿಯತ್ತಿನ ನಾಯಿ
Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ
Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ
Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ
Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.