ಸಾಂಪ್ರದಾಯಿಕ ಹೊಸಮಠ ಕಂಬಳ ಮಹೋತ್ಸವ ಸಂಪನ್ನ| ಚಿತ್ರಗಳು
Team Udayavani, Dec 6, 2020, 11:07 AM IST
ತೆಕ್ಕಟ್ಟೆ: ಕುಂದಾಪುರ ತಾಲೂಕಿನ ಹೊಸಮಠ ಕಂಬಳ ಮಹೋತ್ಸವವು ಸಂಪ್ರದಾಯದಂತೆ ಡಿ.5 ರಂದು ಜರುಗಿತು. ಕೋವಿಡ್ ಆತಂಕದ ನಡುವೆಯೂ ಸುತ್ತಮುತ್ತಲ ಗ್ರಾಮೀಣ ಭಾಗದ ಮಂದಿ ನೆರೆದಿದ್ದು, ಕೋಣಗಳ ಓಟ ಎಲ್ಲರ ಗಮನ ಸೆಳೆಯಿತು.
ಹೊಸಮಠ ಕಂಬಳ 2020 ಇದರ ಫಲಿತಾಂಶ
ಹಲಗೆ ವಿಭಾಗ
ಪ್ರಥಮ: ವಸಂತ್ ಕುಮಾರ ಶೆಟ್ಟಿ ಹಂಡಿಕೆರೆಮನೆ ಗಿಳಿಯಾರು (10.48)
ದ್ವಿತೀಯ: ದಿ|ಆನಂದ ದೇವಾಡಿಗ ಮೇಲ್ಗುಡ್ಡೆಮನೆ ತೆಕ್ಕಟ್ಟೆ (10.78)
ಹಗ್ಗ ಹಿರಿಯ ವಿಭಾಗ
ಪ್ರಥಮ: ಕೋಟ ಹರ್ತಟ್ಟು ಶೇಖರ್ ದೇವಾಡಿಗ (10.16)
ದ್ವಿತೀಯ: ವರಶ್ರೀ ವಾದಿರಾಜ ಹಾಲಾಡಿ (10.41)
ಹಗ್ಗ ಕಿರಿಯರ ವಿಭಾಗ
ಪ್ರಥಮ: ಅರ್ಜಿಲು ಕುಂಜಾಲು ಧನ್ಯಶ್ರೀ ಹರೀಶ್ ನಾಯಕ್ (10.38)
ದ್ವಿತೀಯ:ನೀಲಕಂಠ ಹುದ್ದಾರ್ ತಗ್ಗರ್ಸೆ ಬೈಂದೂರು(10.57)
ಅತಿ ಕಿರಿಯವಿಭಾಗ
ಪ್ರಥಮ: ದಿ. ಸುಬ್ಬಯ್ಯ ಗಾಣಿಗ ಕುಂದಬಾರಂದಾಡಿ ಮಾಸ್ತಿಕಟ್ಟೆ(11.25)
ದ್ವಿತೀಯ:ಬಾರ್ಕೂರು ಶಾಂತಾರಾಮ ಶೆಟ್ಟಿ (11.31)
ಚಿತ್ರಗಳು : ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನ.8 ರಂದು ಕಾಪು ದಂಡತೀರ್ಥ ಪದವಿ ಪೂರ್ವ ಕಾಲೇಜಿನ ರಜತ ಮಹೋತ್ಸವ ಸಮಾರಂಭ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
Udupi: ವಕ್ಫ್ ಬೋರ್ಡ್ ಭೂ ಕಬಳಿಕೆ ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ
Malpe ಫಿಶರೀಸ್ ಕಾಲೇಜು: ದುರ್ವಾಸನೆಯಲ್ಲೇ ಪಾಠ
Kaup: ಎರ್ಮಾಳು-ಉಚ್ಚಿಲ-ಮೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಕತ್ತಲೆಗೆ ಮುಕ್ತಿ!
MUST WATCH
ಹೊಸ ಸೇರ್ಪಡೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.