Kollur: ಮೂಕಾಂಬಿಕೆಯ ದರ್ಶನ ಪಡೆದ ಜೂನಿಯರ್ ಎನ್‌ಟಿಆರ್ ; ರಿಷಬ್ ಸಾಥ್
Team Udayavani, Sep 1, 2024, 9:40 PM IST
ಕೊಲ್ಲೂರು: ತೆಲುಗು ಸಿನೆಮಾ ರಂಗದ ನಟ ಜೂನಿಯರ್ ಎನ್‌ಟಿಆರ್ ಅವರು ಸಕುಟುಂಬಿಕರಾಗಿ ಸೆ. 1ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ಆಗಮಿಸಿ ಶ್ರೀದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಎನ್‌ಟಿಆರ್ ಅವರ ತಾಯಿ ಕುಂದಾಪುರ ಮೂಲದ ಶಾಲಿನಿ ಭಾಸ್ಕರ ರಾವ್, ಪತ್ನಿ, ರಿಷಬ್ ಶೆಟ್ಟಿ ದಂಪತಿ, ನಿರ್ದೇಶಕ ಪ್ರಶಾಂತ್ ನೀಲ್ ದಂಪತಿ, ನಟ ಪ್ರಮೋದ್ ಶೆಟ್ಟಿ, ಇನ್ನಿತರರು ಉಪಸ್ಥಿತರಿದ್ದರು.
ದೇಗುಲದ ವತಿಯಿಂದ ಸಮ್ಮಾನ
ಕಾರ್ಯನಿರ್ವಹಣಾ ಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ಅವರು ನಟರನ್ನು ದೇಗುಲದ ವತಿಯಿಂದ ಸಮ್ಮಾನಿಸಿದರು. ಆ ಬಳಿಕ ಜೂ. ಎನ್‌ಟಿಆರ್ ಕುಟುಂಬಿಕರು ವೀರಭದ್ರ ದೇವರು ಸಹಿತ ಪರಿವಾರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಕೊಲ್ಲೂರು ಕ್ಷೇತ್ರದ ಮಹತ್ವವನ್ನು ಕೊಂಡಾಡಿದ ಜೂ. ಎನ್‌ಟಿಆರ್ ತಾಯಿಯ ಆಸೆಯಂತೆ ಉಡುಪಿ ಹಾಗೂ ಕೊಲ್ಲೂರು ದೇಗುಲ ಸಂದರ್ಶಿಸಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bellary ಬಿಜೆಪಿ ಕಚೇರಿಯಲ್ಲಿ ಬರ್ತ್‌ಡೇಪಾರ್ಟಿ! ಜಿಲ್ಲಾಧ್ಯಕ್ಷರ ವಿರುದ್ದ ಸ್ವಪಕ್ಷೀಯರ ಆರೋಪ
UV Fusion: ಸಂಭ್ರಮದ ಮಕರ ಸಂಕ್ರಾಂತಿ
UV Fusion: ಎಳ್ಳು ಬೆಲ್ಲ ಬೀರುವ ಹಬ್ಬ ಸಂಕ್ರಾಂತಿ
Swami Vivekananda: ನಿಮ್ಮನ್ನು ನೀವು ಜಯಿಸಿ, ಆಗ ಇಡೀ ಜಗತ್ತು ನಿಮ್ಮದಾಗುತ್ತದೆ
ಹೇಗಿದೆ ಅಜಿತ್ ಕುಮಾರ್ ಬಹು ನಿರೀಕ್ಷಿತ ‘Vidaamuyarchi’? ; ಇಲ್ಲಿದೆ ಟ್ವಿಟರ್ ರಿವ್ಯೂ