Kundapura: ಬಸ್ರೂರು, ತೆಕ್ಕಟ್ಟೆ; ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಸಾವು


Team Udayavani, Dec 2, 2024, 10:15 PM IST

dw

ಕುಂದಾಪುರ: ತಾಲೂಕಿನ ಬಸ್ರೂರು ಮತ್ತು ತೆಕ್ಕಟ್ಟೆ ಸಮೀಪ ರವಿವಾರ ರಾತ್ರಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ.

ಬಸ್ರೂರು ಜನತಾ ಕಾಲನಿಗೆ ಹೋಗುವ ಅಡ್ಡ ರಸ್ತೆಯ ಎದುರು ಹಾದು ಹೋದ ಕುಂದಾಪುರ ಕಂಡ್ಳೂರು ರಾಜ್ಯ ಹೆದ್ದಾರಿಯಲ್ಲಿ ಸ್ಕೂಟರ್‌ ಢಿಕ್ಕಿಯಾಗಿ ಸೈಕಲ್‌ ಸವಾರ ಸಾವನ್ನಪ್ಪಿದ್ದಾರೆ. ಅಬ್ದುಲ್‌ ಮುಷಾಬ್‌ ಅವರು ಫಾಯಿಜ್‌ ಅವರನ್ನು ಕುಳ್ಳಿರಿಸಿಕೊಂಡು ಹೋಗುತ್ತಿದ್ದಾಗ ಸೈಕಲ್‌ಗೆ ಢಿಕ್ಕಿಯಾಗಿದ್ದು, ಪರಿಣಾಮವಾಗಿ ರಸ್ತೆಗೆ ಬಿದ್ದ ಸವಾರ ಮಂಜುನಾಥ (54) ಅವರ ತಲೆಗೆ ಗಂಭೀರ ಗಾಯವಾಗಿತ್ತು. ಅವರನ್ನು ಕುಂದಾಪುರದ ಸರಕಾರಿ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗುತ್ತಿತ್ತು. ದಾರಿ ಮಧ್ಯೆ ಉಸಿರಾಟ ಏರುಪೇರಾಗಿದ್ದು, ಕೂಡಲೇ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು ಮಂಜುನಾಥ ಮೃತಪಟ್ಟಿದ್ದಾಗಿ ಹೇಳಿದ್ದಾರೆ. ಸ್ಕೂಟರ್‌ ಸವಾರರಿಗೆ ತರಚಿದ ಗಾಯವಾಗಿದೆ. ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗ್ತಿದೆ.

ಮತ್ತೂಂದು ಪ್ರಕರಣದಲ್ಲಿ, ತೆಕ್ಕಟ್ಟೆ ಸಮೀಪದ ಕನ್ನುಕೆರೆ ಮಸೀದಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ಸೊಂದು ಢಿಕ್ಕಿ ಹೊಡೆದು ಪಾದಚಾರಿ ಕುಂಭಾಸಿ ಕೊರಗ ಕಾಲನಿ ನಿವಾಸಿ ಆನಂದ (48) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆನಂದ ಅವರು ತೆಕ್ಕಟ್ಟೆ ನವಶಕ್ತಿ ಕಲ್ಯಾಣ ಮಂಟಪದ ಕಡೆಯಿಂದ ಕನ್ನುಕೆರೆ ಮಸೀದಿ ಕಡೆಗೆ ರಸ್ತೆ ದಾಟುತ್ತಿದ್ದಾಗ ಕುಂದಾಪುರದಿಂದ ಉಡುಪಿ ಕಡೆ ಹೋಗುತ್ತಿದ್ದ ಖಾಸಗಿ ಬಸ್‌ ಢಿಕ್ಕಿ ಹೊಡೆದಿದೆ. ಕೋಟ

ಟಾಪ್ ನ್ಯೂಸ್

Dharamstshala ಲಕ್ಷದೀಪೋತ್ಸವ: ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಸಮವಸರಣ ಪೂಜೆ

Dharamstshala ಲಕ್ಷದೀಪೋತ್ಸವ: ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಸಮವಸರಣ ಪೂಜೆ

Udupi: ಶ್ರೀಕೃಷ್ಣ ಮಠಕ್ಕೆ ಅಧ್ಯಾತ್ಮಗುರು ಗೋಪಾಲದಾಸ್‌ ಗೌರ್‌ ಭೇಟಿ

Udupi: ಶ್ರೀಕೃಷ್ಣ ಮಠಕ್ಕೆ ಅಧ್ಯಾತ್ಮಗುರು ಗೋಪಾಲದಾಸ್‌ ಗೌರ್‌ ಭೇಟಿ

World AIDS Day: ಏಡ್ಸ್‌ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಅಗತ್ಯ

World AIDS Day: ಏಡ್ಸ್‌ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಅಗತ್ಯ

Pro-kabaddi-Pune

Pro Kabbaddi: ಇಂದಿನಿಂದ ‘ಬಾಲೆವಾಡಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌’ನಲ್ಲಿ ಪುಣೆಯ ಆವೃತ್ತಿ

Bantwal; ಕುವೈಟ್‌ನಲ್ಲಿ ಅಪಘಾತ: ಗಾಯಗೊಂಡು ಚೇತರಿಸಿಕೊಂಡು ಯುವಕ ಹುಟ್ಟೂರಿಗೆ

Bantwal; ಕುವೈಟ್‌ನಲ್ಲಿ ಅಪಘಾತ: ಗಾಯಗೊಂಡು ಚೇತರಿಸಿಕೊಂಡು ಯುವಕ ಹುಟ್ಟೂರಿಗೆ

1-swami

Case; ಡಿ.18ಕ್ಕೆ ವಿಚಾರಣೆಗೆ ಬರುವೆ: ತನಿಖಾಧಿಕಾರಿಗೆ ಚಂದ್ರಶೇಖರನಾಥ ಸ್ವಾಮೀಜಿ ಪತ್ರ

Govt Hospital ಔಷಧಕ್ಕಾಗಿ ರೋಗಿಗಳನ್ನು ಹೊರಗೆ ಕಳಿಸಬೇಡಿ: ಉಪಲೋಕಾಯುಕ್ತ ನ್ಯಾ|ಮೂ|ಬಿ.ವೀರಪ್ಪ

Govt Hospitalಔಷಧಕ್ಕಾಗಿ ರೋಗಿಗಳನ್ನು ಹೊರಗೆ ಕಳಿಸಬೇಡಿ: ಉಪಲೋಕಾಯುಕ್ತ ನ್ಯಾ|ಮೂ|ಬಿ.ವೀರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಶ್ರೀಕೃಷ್ಣ ಮಠಕ್ಕೆ ಅಧ್ಯಾತ್ಮಗುರು ಗೋಪಾಲದಾಸ್‌ ಗೌರ್‌ ಭೇಟಿ

Udupi: ಶ್ರೀಕೃಷ್ಣ ಮಠಕ್ಕೆ ಅಧ್ಯಾತ್ಮಗುರು ಗೋಪಾಲದಾಸ್‌ ಗೌರ್‌ ಭೇಟಿ

World AIDS Day: ಏಡ್ಸ್‌ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಅಗತ್ಯ

World AIDS Day: ಏಡ್ಸ್‌ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಅಗತ್ಯ

Udupi; ಡಿ.6: ಶೀರೂರು ಮಠ ಪರ್ಯಾಯದ ಬಾಳೆ ಮುಹೂರ್ತ

Udupi; ಡಿ.6: ಶೀರೂರು ಮಠ ಪರ್ಯಾಯದ ಬಾಳೆ ಮುಹೂರ್ತ

Udupi: ರಸ್ತೆ ಅಪಘಾತ; ಯುವಕನ ರಕ್ಷಣೆ: ಚಿಕಿತ್ಸೆUdupi: ರಸ್ತೆ ಅಪಘಾತ; ಯುವಕನ ರಕ್ಷಣೆ: ಚಿಕಿತ್ಸೆ

Road Mishap; ಯುವಕನ ರಕ್ಷಣೆ: ವೆನ್ಲಾಕ್‌ ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ ಆಕ್ರೋಶ

de

Siddapura: ಸೋಡಾ ಬಾಟಲಿ ತಾಗಿ ಗಾಯ; ಚಿಕಿತ್ಸೆ ಫಲಕಾರಿಯಾದೆ ಸಾವು

MUST WATCH

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

ಹೊಸ ಸೇರ್ಪಡೆ

Dharamstshala ಲಕ್ಷದೀಪೋತ್ಸವ: ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಸಮವಸರಣ ಪೂಜೆ

Dharamstshala ಲಕ್ಷದೀಪೋತ್ಸವ: ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಸಮವಸರಣ ಪೂಜೆ

Udupi: ಶ್ರೀಕೃಷ್ಣ ಮಠಕ್ಕೆ ಅಧ್ಯಾತ್ಮಗುರು ಗೋಪಾಲದಾಸ್‌ ಗೌರ್‌ ಭೇಟಿ

Udupi: ಶ್ರೀಕೃಷ್ಣ ಮಠಕ್ಕೆ ಅಧ್ಯಾತ್ಮಗುರು ಗೋಪಾಲದಾಸ್‌ ಗೌರ್‌ ಭೇಟಿ

World AIDS Day: ಏಡ್ಸ್‌ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಅಗತ್ಯ

World AIDS Day: ಏಡ್ಸ್‌ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಅಗತ್ಯ

Pro-kabaddi-Pune

Pro Kabbaddi: ಇಂದಿನಿಂದ ‘ಬಾಲೆವಾಡಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌’ನಲ್ಲಿ ಪುಣೆಯ ಆವೃತ್ತಿ

yadiyurappa

BSY ಪೋಕ್ಸೊ ಪ್ರಕರಣ:ವಿಚಾರಣೆ ಮುಂದಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.