Kundapur: ರಸ್ತೆ ಮಧ್ಯೆ ಅಪಾಯಕಾರಿ ಹೊಂಡ!
Team Udayavani, Nov 11, 2024, 5:10 PM IST
ಕುಂದಾಪುರ: ಶಾಸ್ತ್ರಿ ಪಾರ್ಕ್ ಬಳಿ ಇರುವ ಗುಂಡಿ ಇದು. ನಿತ್ಯ ಒಬ್ಬಿಬ್ಬರು ಎಂಬಂತೆ ವಾಹನಗಳು, ಸಾರ್ವಜನಿಕರು ಈ ಗುಂಡಿಗೆ ಆಹಾರವಾಗುತ್ತಿದ್ದಾರೆ. ದ್ವಿಚಕ್ರವಾಹಗಳು ಬೀಳುತ್ತಿವೆ. ಕತ್ತಲಲ್ಲಿ ಪ್ರಯಾಣಿಕರು, ಪಾದಚಾರಿಗಳು ಬೀಳುತ್ತಿದ್ದಾರೆ. ಸಾರ್ವನಿಕರು ಹೆದ್ದಾರಿ ಗುತ್ತಿಗೆದಾರರಿಗೆ ಅನೇಕ ಬಾರಿ ದೂರು ನೀಡಿದರೂ ಪ್ರಯೋಜನ ಆಗಲಿಲ್ಲ.
ಇಂತದ್ದೇ ಒಂದು ಗುಂಡಿ ಅಥವಾ ಇದಕ್ಕಿಂತ ಅಪಾಯಕಾರಿಯಾದ ಗುಂಡಿ ಭಂಡಾರ್‌ಕಾರ್ಸ್ ಕಾಲೇಜಿಗೆ ಹೋಗುವ ರಸ್ತೆ ಬಳಿ ಇದೆ. ಇಲ್ಲಿ ಕಾಮಗಾರಿ ನಡೆಸಲಾಗಿದ್ದರೂ ಕಾಮಗಾರಿ ಆಗಿ ಎರಡು ಮುರು ದಿನಗಳಲ್ಲಿ ಆ ಕಳಪೆ ಕಾಮಗಾರಿ ಕುಸಿದದ್ದು ಸುಳ್ಳಲ್ಲ. ಇದರಿಂದ ಬಸ್‌ಗಳೂ ಸೇರಿದಂತೆ ಅನೇಕ ವಾಹನಗಳು ಇದಕ್ಕೆ ಬೀಳುತ್ತಿವೆ. ರಾತ್ರಿ ವೇಳೆ ಇತರ ವಾಹನಗಳೂ ಬೀಳುತ್ತಿವೆ.
ಕುಂದಾಪುರ ಮುಖ್ಯ ರಸ್ತೆ ಸಂಪರ್ಕಕ್ಕೆ ಸಮೀಪದ ಸರ್ವೀಸ್ ರಸ್ತೆ ಮಧ್ಯೆ ಉಂಟಾದ ಈ ಬೃಹದಾಕಾರದ ಗುಂಡಿಯನ್ನು ಸಾರ್ವಜನಿಕರು ಬಿದ್ದು ಇನ್ನಷ್ಟು ಅವಘಡ ಆಗುವ ಮೊದಲು ದುರಸ್ತಿ ಪಡಿಸಬೇಕಾಗಿ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಹೊಂಡ ಸರಿಪಡಿಸುವ ಕಾರ್ಯವನ್ನು ಸಂಬಂಧಪಟ್ಟ ಇಲಾಖೆ ಮಾಡದಿರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಶಾಸ್ತ್ರೀ ಪಾರ್ಕ್ ಬಳಿ ಸಾವಿಗಾಗಿ ಕಾಯುತ್ತಿರುವ ಸಾವು ಗುಂಡಿ ಎಂದೇ ಇದಕ್ಕೆ ನಾಮಕರಣ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
Naxal Encounter: ದಕ್ಷಿಣ ಭಾರತದಲ್ಲಿ ಇನ್ನುಳಿದಿರುವುದು ಎಂಟೇ ಮಂದಿ ನಕ್ಸಲರು!
Naxal Encounter: ಬಂಧಿತ ಸುರೇಶ್ ಅಂಗಡಿ ಮಾಹಿತಿಯಂತೆ ʼಆಪರೇಷನ್ ವಿಕ್ರಂ ಗೌಡʼ
Naxal Encounter: ನಕ್ಸಲ್ ವಿಕ್ರಂ ಗೌಡ ಅಪಾಯಕಾರಿ ಶಸ್ತ್ರಾಸ್ತ್ರ ಹೊಂದಿದ್ದ: ಡಿಜಿಪಿ
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.