Kundapura ತಂಡಗಳ ಘರ್ಷಣೆ: ದೂರು -ಪ್ರತಿದೂರು
Team Udayavani, Dec 26, 2023, 11:43 PM IST
ಕುಂದಾಪುರ: ಬಾರ್ಕೂರಿನ ಶ್ರೀ ಕಾಳಿಕಾಂಬಾ ದೇಗುಲದ 3ನೇ ಮೊಕ್ತೇಸರರ ಆಯ್ಕೆಗಾಗಿ ನಡೆದ ಮಹಾಸಭೆಯ ವಿಷಯಕ್ಕೆ ಸಂಬಂಧಿಸಿದಂತೆ ಡಿ. 25ರಂದು ಚಾರುಕೊಟ್ಟಿಗೆಯ ಬಾರ್ ಬಳಿ ಎರಡು ತಂಡಗಳ ಮಧ್ಯೆ ಹಲ್ಲೆ, ಜೀವ ಬೆದರಿಕೆ ಹಾಕಿದ ಘಟನೆ ನಡೆದಿದ್ದು, ಈ ಸಂಬಂಧ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಳು ದಾಖಲಾಗಿವೆ.
ಶರತ್ ಹಾಗೂ ಕೃಷ್ಣಯ್ಯ ಅವರು ನಿಂದಿಸಿ, ಜೀವ ಬೆದರಿಕೆ ಹಾಕಿದ್ದಲ್ಲದೆ ಹಲ್ಲೆ ಮಾಡಿರುವುದಾಗಿ ಕೋಟೇಶ್ವರದ ರತೀಶ್ ದೂರು ನೀಡಿದ್ದಾರೆ.
ರತೀಶ್ ಆಚಾರ್ ಹಾಗೂ ರಾಘವೇಂದ್ರ ಅವರು ನನ್ನ ಮಾವ ಕೃಷ್ಣಯ್ಯ ಹಾಗೂ ನನಗೆ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿರುವುದಾಗಿ ಶ್ರೀಧರ ಪ್ರತಿದೂರು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA Scam: ಕೇಸ್ ವಾಪಸ್ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು
Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?
Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ
Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ
ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.