![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 21, 2024, 8:33 PM IST
ಕುಂದಾಪುರ: ಜಾಗದ ತಕರಾರಿನಲ್ಲಿ ಬೆದರಿಕೆ ಹಾಕಿದ್ದಾಗಿ ಉದ್ಯಮಿಯೊಬ್ಬರು ದೂರು ನೀಡಿದ್ದಾರೆ.
ಇಲ್ಲಿನ ಗೋಕುಲ್ ಕಾಂಪ್ಲೆಕ್ಸ್‌ನ ಕೆ. ಸೀತಾರಾಮ (73) ಅವರು ನಗರದ ಮುಖ್ಯ ರಸ್ತೆಯಲ್ಲಿರುವ ಜಾಗ ಖರೀದಿಸಿ ಗೋಕುಲ್ ಡಿಲಕ್ಸ್ ಹೊಟೇಲ್ ವ್ಯವಹಾರ ಮಾಡಿಕೊಂಡಿದ್ದಾರೆ. ಈ ಜಾಗದ ಬಗ್ಗೆ ನಾಗರಾಜ್ ಅವರು ಸಿವಿಲ್ ದಾವೆ ಹೂಡಿದ್ದು ಸೀತಾರಾಮ ಅವರ ಪರವಾಗಿ ಆದೇಶವಾಗಿದೆ. ಹಾಗಿದ್ದರೂ ಆಪಾದಿತರಾದ ನಾಗರಾಜ್ ಹಾಗೂ ಮಗ ಗಣೇಶ ಇತರ 3-4 ಜನರೊಂದಿಗೆ ಹೊಟೇಲ್ ಬಳಿ ಬಂದು ಹೊಟೇಲ್ ಜಾಗದಲ್ಲಿ ಇಟ್ಟ ಸಾಮಾಗ್ರಿಗಳನ್ನು ತೆಗೆಯಲು ಪ್ರಯತ್ನಿಸಿದುದರಿಂದ ಸೀತಾರಾಮ ಅವರು ಆಕ್ಷೇಪಿಸಿದ್ದಾರೆ. ಹಾಗಾಗಿ ಸೀತಾರಾಮ ಅವರನ್ನು ದೂಡಿ ಬೆದರಿಕೆ ಹಾಕಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.