ಸಾಹಿತ್ಯ ಸಮ್ಮೇಳನ: ಕವಿಗೋಷ್ಠಿ

Team Udayavani, Apr 16, 2022, 10:23 AM IST

sahithya

ಕುಂದಾಪುರ: ನಾವು ಭಾಷೆಯನ್ನು ಹೊತ್ತು ತಿರುಗುವುದಲ್ಲ. ಭಾಷೆ ನಮ್ಮನ್ನು ಆಡಿಸುತ್ತದೆ. ಬರೆದು ಓದಬೇಕು. ಬೋಧನೆ ಕಡಿಮೆ ಇರಬೇಕು. ಕನ್ನಡ ನಾಡಿನ ಕುರಿತು ಬರೆಯುವಾಗ ನಾಡಗೀತೆಯನ್ನು ಮೀರಿಸುವಂತಿದ್ದರೆ ಮಾತ್ರ ಪ್ರಯತ್ನಿಸಬೇಕು. ಹೀಗೆ ಕವಿಗಳಿಗೆ ಕಿವಿಮಾತು ಹೇಳಿದವರು ಸಾಹಿತಿ ವಿಕ್ರಮ್‌ ಹತ್ವಾರ್‌.

ಅವರದ್ದು ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಆಶಯ ನುಡಿ. ಸಮನ್ವಯಕಾರರಾಗಿದ್ದ ಗಣೇಶ್‌ ಪ್ರಸಾದ್‌ ಪಾಂಡೇಲು, ಕುಂದಗನ್ನಡದ ಕವನಗಳು ಬರಬೇಕಿತ್ತು. ಈ ಭಾಷೆ ಕೇಳಲು ಸಿಹಿ. ಉಡುಪಿ ಜಿಲ್ಲಾ ಸಮ್ಮೇಳನದಲ್ಲಿ ಮುಂದಿನ ದಿನಗಳಲ್ಲಿ ಕುಂದಗನ್ನಡದ ಕವನಕ್ಕೆ ಅವಕಾಶ ಇರಲಿ. ಇದು ಅಪೇಕ್ಷಣೀಯ. ಗಜಲ್‌, ಮುಕ್ತಕ, ಸಾಹಿತ್ಯಗಳನ್ನು ದ್ವೇಷಕ್ಕೆ ಬಳಸಿಕೊಳ್ಳಬಾರದು, ಸೌಹಾರ್ದಕ್ಕೆ ಬಳಸಬೇಕು. ಸಮಾಜವನ್ನು ತಿದ್ದುವುದು, ಒಳಿತಿನತ್ತ ಕೊಂಡೊಯ್ಯುವುದು ಕವಿಗಳ ಲಕ್ಷಣ ಎಂದರು.

ಸುಬ್ರಹ್ಮಣ್ಯ ಬರವೆ- ಕನ್ನಡ ವನದ ಗಿಣಿ, ನಾಗೇಂದ್ರ ಆಚಾರ್ಯ ಚಿತ್ರಪಾಡಿ-ಮಡಿಲು, ರವೀಂದ್ರ ತಂತ್ರಾಡಿ-ಶಿಕ್ಷಣ ಅಂದು ಇಂದು, ದೀಪಿಕಾ ಮೂಡುಬಗೆ-ಜೀವ ಭಾವ ಸಮ್ಮಿಲನದಿ ಕನ್ನಡ ಸಂಸ್ಕೃತಿ, ಜ್ಯೋತಿ ಪೂಜಾರಿ ಕೋಡಿ ಕನ್ಯಾನ-ಯುದ್ಧ ಮತ್ತು ಮುಗ್ಧ, ಕಾವ್ಯಾ ಪೂಜಾರಿ ಬೈಲೂರು- ಭಾವನೆ, ದಿನೇಶ್‌ ಆಚಾರ್ಯ ಚೇಂಪಿ-ಕನ್ನಡ ತುರಾಯಿ, ಸುಮನಾ ಹೇಳ್ರೆ-ನನ್ನ ಬಾಲ್ಯ ಹೀಗಿರಲಿಲ್ಲ ಮಗಳೆ, ಕೀರ್ತಿ ಎಸ್‌. ಭಟ್‌ ಬೈಂದೂರು-ಯಶೋಧರೆ ಮತ್ತು ಅವನು, ಮಂಜುನಾಥ ಕುಲಾಲ್‌ ಶಿವಪುರ-ಬಣ್ಣಗಳು ಬೇಕಾಗಿವೆ, ಮಂಜುನಾಥ ಗುಂಡ್ಮಿ-ಗಾಳಿಮಾತು, ಡಾ| ಸುಮತಿ ಪಿ. ಸಾಣೂರು-ಅನುರಾಗ ಸಂಗಮ, ಶ್ರೀರಾಜ್‌ ವಕ್ವಾಡಿ-ನನ್ನೊಳಗೆ, ಡಾ| ಫ್ಲೇವಿಯಾ ಕ್ಯಾಸ್ಟಲಿನೋ-ಒಲವ ಹಂಚೋಣ, ಶೋಭಾ ಕಲ್ಕೂರ ಮುದ್ರಾಡಿ-ದುಂಬಿ, ಮಂಜುಳಾ ತೆಕ್ಕಟ್ಟೆ -ಕಾಡುವ ಬಾಲ್ಯ, ವರುಣ ಆಚಾರ್ಯ ಬಂಟಕಲ್‌- ಭಾವಸಂಚಾರಿ, ಪವಿತ್ರ ನಾಯ್ಕ ಹೊನ್ನಾವರ- ಹೆಣ್ಣು ಶೀರ್ಷಿಕೆಯ ಕವನ ವಾಚಿಸಿದರು.

ರಾಮಚಂದ್ರ ಐತಾಳ ಸ್ವಾಗತಿಸಿ, ಸಂಜೀವ ಜಿ. ನಿರ್ವಹಿಸಿ, ಪ್ರಕಾಶ್‌ ನಾಯ್ಕ ವಂದಿಸಿದರು. ಕುಂದಾಪ್ರ ಕನ್ನಡ ಭಾಷಾ ಸೊಗಡು – ಹರಟೆ ನಡೆದು ಗಮ್ಜಲ್‌ ಕುಂದಾಪ್ರ ಭಾಷೆ ಹರಟೆ ತಂಡ ಕೋಟ ನಿರ್ವಹಿಸಿದರು. ಇದರಲ್ಲಿ ನರೇಂದ್ರ ಕುಮಾರ್‌ ಕೋಟ, ಚೇತನ್‌ ನೈಲಾಡಿ, ಸುಪ್ರೀತಾ ಪುರಾಣಿಕ್‌, ದೀಕ್ಷಾ ಬ್ರಹ್ಮಾವರ, ಸತೀಶ್‌ ವಡ್ಡರ್ಸೆ ಭಾಗವಹಿಸಿದ್ದರು. ರವಿರಾಜ್‌ ಎಚ್‌.ಪಿ. ಸ್ವಾಗತಿಸಿ, ಶ್ರೀನಿವಾಸ ಭಂಡಾರಿ ನಿರೂಪಿಸಿ, ಸೂರಾಲು ನಾರಾಯಣ ಮಡಿ ವಂದಿಸಿದರು.

ಟಾಪ್ ನ್ಯೂಸ್

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ

Kota-Shrinivas

Manipal: ಕೇಂದ್ರ ಸರಕಾರದ ಯೋಜನೆ ಫ‌ಲಾನುಭವಿಗಳಿಗೆ ಸಾಲ ನೀಡಲು ಸತಾಯಿಸಬೇಡಿ: ಸಂಸದ ಕೋಟ

puttige-5

Udupi; ಗೀತಾರ್ಥ ಚಿಂತನೆ 132: ತಣ್ತೀವಿರುವುದು ಉಪದೇಶಕ್ಕಲ್ಲ, ಅಭ್ಯಾಸಕ್ಕೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.