ಗೋಪಾಡಿ ಕಡಲ ತಡಿಯಲ್ಲಿ ಚೀನ, ಕೊರಿಯಾದ ವಸ್ತುಗಳು ಪತ್ತೆ
ಕ್ಲೀನ್ ಕುಂದಾಪುರ ತಂಡದ 62ನೇ ಬೀಚ್ ಕ್ಲೀನ್ ಕಾರ್ಯಕ್ರಮ
Team Udayavani, Sep 8, 2020, 7:23 PM IST
ಕೋಟೇಶ್ವರ: ಕ್ಲೀನ್ ಕುಂದಾಪುರ ತಂಡದ 62ನೇ ಬೀಚ್ ಕ್ಲೀನ್ ಕಾರ್ಯಕ್ರಮದಲ್ಲಿ ಚೀನದ ನೀರು ಬಾಟಲಿ ಹಾಗೂ ಕೊರಿಯಾದ ಆಹಾರ ಪ್ಯಾಕೆಟ್ ಗೋಪಾಡಿಯ ಕಡಲ ತಡಿಯಲ್ಲಿ ಕಂಡುಬಂದಿರುವುದು ಬಹಳಷ್ಟು ಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿದೆ.
ಕಡಲತಡಿಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ರಾಶಿ ರಾಶಿ ತ್ಯಾಜ್ಯವನ್ನು ನಿರಂತರವಾಗಿ ವಿಲೇವಾರಿಗೊಳಿಸು ತ್ತಿರುವ ತಂಡದ ಸರಸ್ವತಿ ಪುತ್ರನ್, ಕಲ್ಪನಾ ಭಾಸ್ಕರ್, ಅಭಿನಂದನ್ ಶೆಟ್ಟಿ , ರಾಜೇಂದ್ರ ಖಾರ್ವಿ, ರಾಘವೇಂದ್ರ, ಅರುಣ್ ಕುಮಾರ್, ಸತ್ಯನಾರಾಯಣ ಮಂಜ, ಭರತ್ ಬಂಗೇರ, ಮಾಲತಿ ಬಂಗೇರ, ಅಭಿನೇತ್ರಿ ಬಂಗೇರ ಅವರು ಸೆ.7 ರಂದು ತ್ಯಾಜ್ಯ ವಿಲೇವಾರಿಗೊಳಿಸುತ್ತಿದ್ದಂತೆ ಚೀನದ ನೀರು ಬಾಟಲಿ ಹಾಗೂ ಕೊರಿಯಾದ ಆಹಾರ ಪ್ಯಾಕೆಟ್‌ಗಳು ಕಂಡುಬಂದಿರುವುದು ನಾನಾ ಶಂಕೆಗೆ ಎಡೆಮಾಡಿದ್ದು ಸಮುದ್ರದ ಅಲೆಯೊಡನೆ ನೀರಿನಲ್ಲಿ ತೇಲಿ ಬಂತೇ? ಮುಂತಾದ ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತಿದ್ದು ಪೊಲೀಸ್ ಇಲಾಖೆ ಈ ಬಗ್ಗೆ ತನಿಖೆ ನಡೆಸಬೇಕಾದ ಅನಿವಾರ್ಯತೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.