Road Mishap ಗಂಗೊಳ್ಳಿ; ಬೈಕ್ ಢಿಕ್ಕಿ; ಮಹಿಳೆಗೆ ಗಾಯ
Team Udayavani, Jan 8, 2024, 10:30 PM IST
ಗಂಗೊಳ್ಳಿ: ತ್ರಾಸಿಯ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಯೋರ್ವರಿಗೆ ಬೈಕ್ ಢಿಕ್ಕಿಯಾಗಿದೆ.
ಪರಿಣಾಮ ಮಹಿಳೆ ಉಡುಪಿ ಮಣಿಪುರದ ಐಶಾಬಿ ಅವರು ಗಾಯಗೊಂಡಿದ್ದಾರೆ. ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಮಹಾ ದೇವಸ್ವಾಮಿ ಅವರು ಚಲಾಯಿಸುತ್ತಿದ್ದ ಬೈಕ್ ಐಶಾಬಿ ಅವರಿಗೆ ಢಿಕ್ಕಿಯಾಗಿದೆ.
ಅವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.