Swachh survekshan ಸಮೀಕ್ಷೆ: ಕುಂದಾಪುರಕ್ಕೆ 6ನೇ ಸ್ಥಾನ
Team Udayavani, Jan 13, 2024, 6:00 AM IST
ಕುಂದಾಪುರ: ಕೇಂದ್ರ ಸರಕಾರದ ಸ್ವಚ್ಛ ಸರ್ವೇಕ್ಷಣ-2023ರ ಸಮೀಕ್ಷೆಯಲ್ಲಿ ಕುಂದಾಪುರ ಪುರಸಭೆಗೆ ರಾಜ್ಯದಲ್ಲಿ 6ನೇ ಸ್ಥಾನ ಲಭಿಸಿದೆ.
ಕೇಂದ್ರ ಸರಕಾರದ ವಸತಿ ಮತ್ತು ನಗರ ವ್ಯವಹಾರಗಳ ಮಂತ್ರಾಲಯವು ವಾರ್ಷಿಕ ಸcತ್ಛತಾ ಸಮೀಕ್ಷೆ ನಡೆಸುತ್ತದೆ. ಪ್ರಸ್ತುತ ಸಾಲಿನ ಸ್ವತ್ಛ ಸರ್ವೇಕ್ಷಣ್-2023ರ ಸಮೀಕ್ಷೆಯಲ್ಲಿ 1 ಲಕ್ಷ ಜನಸಂಖ್ಯೆಯ ಒಳಗಿನ ಹಾಗೂ 1 ಲಕ್ಷ ಜನಸಂಖ್ಯೆ ಮೇಲ್ಪಟ್ಟ ನಗರಗಳೆಂದು ವರ್ಗೀಕರಿಸಿ ಶ್ರೇಯಾಂಕಗಳನ್ನು ನೀಡಲಾಗಿದೆ. 4 ಹಂತಗಳಲ್ಲಿ ಪರಿಶೀಲನೆ ನಡೆದಿತ್ತು. ಸೇವಾ ಮಟ್ಟದ ಪ್ರಗತಿ, ನಾಗರಿಕರ ಧ್ವನಿ ಅಡಿಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳು ಉತ್ತಮವಾಗಿ ನಿರ್ವಹಿಸಿದ್ದು, ಸಾರ್ವಜನಿಕರು ಸಮೀಕ್ಷೆಯಲ್ಲಿ ಭಾಗವಹಿಸಿದ್ದರು.
ಇತರ ಸಂಸ್ಥೆಗಳು ಗಳಿಸಿದ ಸ್ಥಾನದ ವಿವರ ಇಂತಿದೆ.
ರಾಜ್ಯದಿಂದ 311 ಮತ್ತು ದೇಶದಿಂದ 4,477 ನಗರಾಡಳಿತಗಳನ್ನು ಸಮೀಕ್ಷೆ ಆಯ್ದುಕೊಳ್ಳಲಾಗಿತ್ತು.
ನಗರಾಡಳಿತ ರಾಜ್ಯದ ರ್‍ಯಾಂಕ್ ದೇಶದ ರ್‍ಯಾಂಕ್
ಮಂಗಳೂರು ಮನಪಾ 9 253
ಉಡುಪಿ ನಗರಸಭೆ 10 278
ಕಾಪು ಪುರಸಭೆ 23 1,858
ಕಾರ್ಕಳ ಪುರಸಭೆ 25 1,900
ಪುತ್ತೂರು ನಗರಸಭೆ 36 2,042
ಉಳ್ಳಾಲ ಪುರಸಭೆ 75 2,610
ಮೂಡುಬಿದಿರೆ ಪುರಸಭೆ 78 2,649
ಮೂಲ್ಕಿ ಪ.ಪಂ. 107 2,891
ಸಾಲಿಗ್ರಾಮ ಪ.ಪಂ. 195 3,354
ವಿಟ್ಲ ಪ.ಪಂ. 196 3,360
ಬಂಟ್ವಾಳ ಪುರಸಭೆ 204 3,383
ಸುಳ್ಯ ಪ.ಪಂ. 206 3,389
ಬೆಳ್ತಂಗಡಿ ಪ.ಪಂ. 236 3,540
ಬೈಂದೂರು ಪ.ಪಂ. 249 3,673
ಕಿನ್ನಿಗೋಳಿ ಪ.ಪಂ. 263 3,772
ಬಜಪೆ ಪ.ಪಂ. 285 3,938
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundapura: ಅಂಬರ್‌ಗ್ರೀಸ್ ಮಾರಾಟ ಜಾಲ: ಅಧಿಕಾರಿಗಳಿಗೆ ಹಲ್ಲೆಗೈದ ನಾಲ್ವರ ಬಂಧನ
Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!
Shiroor: ಡಿವೈಡರ್‌ಗೆ ಕಾರು ಢಿಕ್ಕಿ
Kundapura: ಕಸದಿಂದಲೇ ಕಲಾಕೃತಿ; ಕಾಲ್ತೋಡಿನಲ್ಲೊಂದು ಸುಂದರ ಅಂಗನವಾಡಿ
ಹೆಬ್ಬಾಗಿಲಿನಲ್ಲಿ ಆರಂಭವಾದ ಶಾಲೆ ಇಂದು ಈ ಊರ ಮಕ್ಕಳ ಪಾಲಿನ ಶಿಕ್ಷಣದ ಹೆಬ್ಬಾಗಿಲೇ ಆಗಿದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.