ಸೋಂಕಿತರಿಗೆ 2 ಬಾರಿ ಊಟ-ಉಪಾಹಾರ ಪೂರೈಕೆ
Team Udayavani, May 4, 2021, 10:18 PM IST
ಸಿರುಗುಪ್ಪ: ನಗರದ 100 ಹಾಸಿಗೆಗಳ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಕೋವಿಡ್ ಆರೈಕೆ ಕೇಂದ್ರದಲ್ಲಿ ಮತ್ತು ನಗರದ ತಾಲೂಕು ಕ್ರೀಡಾಂಗಣದ ವಸತಿಗೃಹದಲ್ಲಿರುವ ಕೋವಿಡ್ ಆರೈಕೆ ಕೇಂದ್ರದಲ್ಲಿ ದಾಖಲಾಗಿರುವ ಕೋವಿಡ್ ಸೊಂಕಿತರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಪ್ರತಿನಿತ್ಯ 2 ಬಾರಿ ಊಟ, ಒಂದು ಬಾರಿ ಉಪಾಹಾರವನ್ನು ಪೂರೈಕೆ ಮಾಡಲಾಗುತ್ತಿದೆ.
ಸೋಮವಾರ ಉಪಾಹಾರಕ್ಕೆ ರವೆ ಇಡ್ಲಿ, ನಂತರ ಕಲ್ಲಂಗಡಿ ಹಣ್ಣು, ರಾಗಿ ಗಂಜಿ, ಮಧ್ಯಾಹ್ನ ಊಟಕ್ಕೆ ರೊಟ್ಟಿ ಅಥವಾ ಚಪಾತಿ-2, ಅನ್ನ, ಬೇಳೆಸಾರು, ಮೊಸರು, ಮೊಟ್ಟೆ, ಸಂಜೆ ಏಲಕ್ಕಿ ಬಾಳೆಹಣ್ಣು, ಮಾರಿಗೋಲ್ಡ್ ಬಿಸ್ಕತ್, ಫ್ರೆಶ್ ಡೇಟ್ಸ್ + ಮ್ಯಾಂಗೋಬಾರ್, ರಾತ್ರಿ ಊಟಕ್ಕೆ ರೊಟ್ಟಿ, ಚಪಾತಿ-2, ಪಲ್ಯ, ಅನ್ನ, ಬೇಳೆಸಾರು, ಮೊಸರು. ರಾತ್ರಿ 9ಕ್ಕೆ ಪ್ಲೇವರ್ಡ್ ಮಿಲ್ಕ್. ಮಂಗಳವಾರ ಉಪಾಹಾರಕ್ಕೆ ಪೊಂಗಲ್, ನಂತರ ಪೊಪ್ಪಾಯಿ ಹಣ್ಣು, ಪಾಲಕ್ ಸೂಪ್, ಮಧ್ಯಾಹ್ನ ಊಟಕ್ಕೆ ರೊಟ್ಟಿ ಅಥವಾ ಚಪಾತಿ-2, ಅನ್ನ, ಬೇಳೆಸಾರು, ಮೊಸರು, ಮೊಟ್ಟೆ, ಸಂಜೆ ಏಲಕ್ಕಿ ಬಾಳೆಹಣ್ಣು, ಮಾರಿಗೋಲ್ಡ್ ಬಿಸ್ಕತ್, ಫ್ರೆಶ್ ಡೇಟ್ಸ್ + ಮ್ಯಾಂಗೋ ಬಾರ್, ರಾತ್ರಿ ಊಟಕ್ಕೆ ರೊಟ್ಟಿ, ಚಪಾತಿ-2, ಪಲ್ಯ, ಅನ್ನ, ಬೇಳೆಸಾರು, ಮೊಸರು. ರಾತ್ರಿ 9ಕ್ಕೆ ಪ್ಲೇವರ್ಡ್ ಮಿಲ್ಕ್. ಬುಧವಾರ ಸೆಟ್‌ದೋಸೆ, ನಂತರ ಕರ್‌ಬೂಜ ಹಣ್ಣು, ರವೇಗಂಜಿ, ಮಧ್ಯಾಹ್ನ ರೊಟ್ಟಿ ಅಥವಾ ಚಪಾತಿ-2, ಅನ್ನ, ಬೇಳೆಸಾರು, ಮೊಸರು, ಮೊಟ್ಟೆ, ಸಂಜೆ ಏಲಕ್ಕಿ ಬಾಳೆಹಣ್ಣು, ಮಾರಿಗೋಲ್ಡ್ ಬಿಸ್ಕತ್, ಫ್ರೆಶ್ ಡೇಟ್ಸ್ + ಮ್ಯಾಂಗೋಬಾರ್, ರಾತ್ರಿ ಊಟಕ್ಕೆ ರೊಟ್ಟಿ, ಚಪಾತಿ-2, ಪಲ್ಯ, ಅನ್ನ, ಬೇಳೆಸಾರು, ಮೊಸರು. ರಾತ್ರಿ 9ಕ್ಕೆ ಪ್ಲೇವರ್ಡ್ ಮಿಲ್ಕ್. ಗುರುವಾರ ಅಕ್ಕಿಇಡ್ಲಿ, ನಂತರ ಕಲ್ಲಂಗಡಿ ಹಣ್ಣು, ಕ್ಯಾರೇಟ್ ಸೂಪ್, ಮಧ್ಯಾಹ್ನ ಊಟಕ್ಕೆ ರೊಟ್ಟಿ ಅಥವಾ ಚಪಾತಿ-2, ಅನ್ನ, ಬೇಳೆಸಾರು, ಮೊಸರು, ಮೊಟ್ಟೆ, ಸಂಜೆ ಏಲಕ್ಕಿ ಬಾಳೆಹಣ್ಣು, ಮಾರಿಗೋಲ್ಡ್ ಬಿಸ್ಕತ್, ಫ್ರೆಶ್ ಡೇಟ್ಸ್ + ಮ್ಯಾಂಗೋಬಾರ್, ರಾತ್ರಿ ಊಟಕ್ಕೆ ರೊಟ್ಟಿ, ಚಪಾತಿ-2, ಪಲ್ಯ, ಅನ್ನ, ಬೇಳೆಸಾರು, ಮೊಸರು. ರಾತ್ರಿ 9ಕ್ಕೆ ಪ್ಲೇವರ್ಡ್ ಮಿಲ್ಕ್. ಶುಕ್ರವಾರ ಬಿಸಿಬೇಳೆಬಾತ್, ನಂತರ ಪೊಪ್ಪಾಯಿ ಹಣ್ಣು, ರಾಗಿ ಗಂಜಿ, ಮಧ್ಯಾಹ್ನ ರೊಟ್ಟಿ ಅಥವಾ ಚಪಾತಿ-2, ಅನ್ನ, ಬೇಳೆಸಾರು, ಮೊಸರು, ಮೊಟ್ಟೆ, ಸಂಜೆ ಏಲಕ್ಕಿ ಬಾಳೆಹಣ್ಣು, ಮಾರಿಗೋಲ್ಡ್ ಬಿಸ್ಕತ್, ಫ್ರೆಶ್ ಡೇಟ್ಸ್ + ಮ್ಯಾಂಗೋಬಾರ್, ರಾತ್ರಿ ಊಟಕ್ಕೆ ರೊಟ್ಟಿ, ಚಪಾತಿ-2, ಪಲ್ಯ, ಅನ್ನ, ಬೇಳೆಸಾರು, ಮೊಸರು. ರಾತ್ರಿ 9ಕ್ಕೆ ಪ್ಲೇವರ್ಡ್ ಮಿಲ್ಕ್. ಶನಿವಾರ ಚೌಚೌಬಾತ್, ನಂತರ ಕರ್‌ಬೂಜ ಹಣ್ಣು, ಟಮೋಟೋ ಸೂಪ್, ಮಧ್ಯಾಹ್ನ ರೊಟ್ಟಿ ಅಥವಾ ಚಪಾತಿ-2, ಅನ್ನ, ಬೇಳೆಸಾರು, ಮೊಸರು, ಮೊಟ್ಟೆ, ಸಂಜೆ ಏಲಕ್ಕಿ ಬಾಳೆಹಣ್ಣು, ಮಾರಿಗೋಲ್ಡ್ ಬಿಸ್ಕತ್, ಫ್ರೆಶ್ ಡೇಟ್ಸ್ + ಮ್ಯಾಂಗೋಬಾರ್, ರಾತ್ರಿ ಊಟಕ್ಕೆ ರೊಟ್ಟಿ, ಚಪಾತಿ-2, ಪಲ್ಯ, ಅನ್ನ, ಬೇಳೆಸಾರು, ಮೊಸರು. ರಾತ್ರಿ 9ಕ್ಕೆ ಪ್ಲೇವರ್ಡ್ ಮಿಲ್ಕ್. ಭಾನುವಾರ ಸೆಟ್‌ದೋಸೆ, ನಂತರ ಪೊಪ್ಪಾಯಿ ಹಣ್ಣು, ರವೆ ಗಂಜಿ, ಮಧ್ಯಾಹ್ನ ಊಟಕ್ಕೆ ರೊಟ್ಟಿ ಅಥವಾ ಚಪಾತಿ-2, ಅನ್ನ, ಬೇಳೆಸಾರು, ಮೊಸರು, ಮೊಟ್ಟೆ, ಸಂಜೆ ಏಲಕ್ಕಿ ಬಾಳೆಹಣ್ಣು, ಮಾರಿಗೋಲ್ಡ್ ಬಿಸ್ಕತ್, ಫ್ರೆಶ್ ಡೇಟ್ಸ್ + ಮ್ಯಾಂಗೋಬಾರ್, ರಾತ್ರಿ ಊಟಕ್ಕೆ ರೊಟ್ಟಿ, ಚಪಾತಿ-2, ಪಲ್ಯ, ಅನ್ನ, ಬೇಳೆಸಾರು, ಮೊಸರು. ರಾತ್ರಿ 9ಕ್ಕೆ ಪ್ಲೇವರ್ಡ್ ಮಿಲ್ಕ್. ನಮ್ಮ ಅಡುಗೆ ಸಿಬ್ಬಂದಿಯು ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸಿ ಶುದ್ಧತೆಯಿಂದ ಅಡುಗೆ ತಯಾರಿಸುತ್ತಾರೆ.
ಕೋವಿಡ್ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ಪ್ರತಿದಿನ ಉಪಾಹಾರವನ್ನು ಬೆಳಗ್ಗೆ 7 ಗಂಟೆಗೆ ಮತ್ತು ಹಣ್ಣಿನ ಸೂಪನ್ನು ಬೆಳಗ್ಗೆ 10ಗಂಟೆಗೆ, ಮಧ್ಯಾಹ್ನ ಊಟವನ್ನು 1 ಗಂಟೆಗೆ, ಸಂಜೆ 5-30ಕ್ಕೆ ಬಾಳೆಹಣ್ಣು, ಬಿಸ್ಕೇಟ್ ಅಥವಾ ಫ್ರೆಶ್‌ಡೇಟ್ಸ್ + ಮ್ಯಾಂಗೋಬಾರ್, ರಾತ್ರಿ ಊಟ 7ಗಂಟೆಗೆ, 9ಗಂಟೆಗೆ ಫ್ಲೆàವರ್ಡ್ ಮಿಲ್ಕ್ ನೀಡಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿ ಕಾರಿ ಶಾಷು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.