ಕಂದಾಯ ಸಚಿವರಿಂದ ಸುಳ್ಳು ಮಾಹಿತಿ: ಡಾ|ಅಂಶುಮಂತ್
ಕಂದಾಯ·ಸಚಿವ ಆರ್.ಅಶೋಕ್‌ಅವರು ಜಿಲ್ಲೆಯ ಅಭಿವೃದ್ಧಿಕಾರ್ಯಗಳಿಗೆ ಅನುದಾನದಕೊರತೆ ಇಲ್ಲ,
Team Udayavani, Jan 28, 2021, 6:37 PM IST
ಚಿಕ್ಕಮಗಳೂರು: ಕಂದಾಯ·ಸಚಿವ ಆರ್.ಅಶೋಕ್‌ಅವರು ಜಿಲ್ಲೆಯ ಅಭಿವೃದ್ಧಿಕಾರ್ಯಗಳಿಗೆ ಅನುದಾನದಕೊರತೆ ಇಲ್ಲ, ಜಿಲ್ಲಾ ಧಿಕಾರಿಗಳ
ಖಾತೆಯಲ್ಲಿ ಹಣವಿದೆಎಂದು ಸುಳ್ಳು ಹೇಳುವ ಮೂಲಕಮಲೆನಾಡು ಜನರ ಕಿವಿಗೆ ಹೂ ಇಡುವಕೆಲಸ ಮಾಡಿದ್ದಾರೆ ಎಂದು ಕಾಂಗ್ರೆಸ್‌ಜಿಲ್ಲಾಧ್ಯಕ್ಷ ಡಾ|ಅಂಶುಮಂತ್‌ಆರೋಪಿಸಿದರು.
ಬುಧವಾರ ಪತ್ರಿಕಾ ಹೇಳಿಕೆನೀಡಿರುವ ಅವರು, 15ನೇ ಹಣಕಾಸುಆಯೋಗದ ಅನುದಾನದಲ್ಲಿಗ್ರಾಪಂಗಳಿಗೆ ನೀಡುತ್ತಿದ್ದ ಅನುದಾನದಲ್ಲಿಶೇ.10 ಕಡಿತಗೊಳಿಸಲಾಗಿದೆ. ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡ,ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆನೀಡುತ್ತಿದ್ದ ವಿದ್ಯಾರ್ಥಿ ವೇತನ ಹಾಗೂಸಾಲ ಯೋಜನೆಗಳಿಗೆ ಅನುದಾನಬಿಡುಗಡೆ ಮಾಡದ ಕಾರಣವಿದ್ಯಾರ್ಥಿಗಳು ಮತ್ತುಪೋಷಕರು ತೊಂದರೆಅನುಭವಿಸುತ್ತಿದ್ದಾರೆ. ಕಳೆದಬಾರಿಯ ಗ್ರಾಪಂ ಸದಸ್ಯರಿಗೆನೀಡುತ್ತಿದ್ದ ಗೌರವಧನವನ್ನುಸರ್ಕಾರ ನೀಡಿಲ್ಲ ಏಕೆ ಎಂದು
ಪ್ರಶ್ನಿಸಿದ್ದಾರೆ.
ಮಾಜಿ ಸಚಿವ ಜೀವರಾಜ್ ಶೃಂಗೇರಿವಿಧಾನಸಭಾ ಕ್ಷೇತ್ರದಲ್ಲಿ ಮೂರುಬಾರಿ ಶಾಸಕರಾಗಿ, ಸಚಿವರಾಗಿ ಅಧಿ ಕಾರ ಅನುಭವಿಸಿದ್ದಾರೆ. ಅವರ 14ವರ್ಷಗಳ ಶಾಸಕರ ಅವ ಧಿಯಲ್ಲಿಕ್ಷೇತ್ರದ ಜನರ ಸಮಸ್ಯೆಗಳನ್ನುಪರಿಹರಿಸುವಲ್ಲಿ ವಿಫಲರಾಗಿದ್ದಾರೆ.ಫಾರಂ 50 ಮತ್ತು ಫಾರಂ 53ಸಮಸ್ಯೆಯನ್ನು ಪರಿಹರಿಸಲು ಸಾಕಷ್ಟುಅವಕಾಶಗಳಿದ್ದವು. ಆದರೆ, ಅವರುಬಗರ್‌ಹುಕುಂ ಸಮಿತಿಯನ್ನೇ ರಚಿಸದೆ
ಬಡವರಿಗೆ ಮೋಸ ಮಾಡಿದ್ದಾರೆ.
ಬಡವರು ಬದುಕಿಗಾಗಿ ಸಾಗುಮಾಡಿಕೊಂಡು ಬರುತ್ತಿರುವ ಜಮೀನಿಗೆಹಕ್ಕು ಪತ್ರವನ್ನು ಏಕೆ ಕೊಡಲಿಲ್ಲ ಏಕನೀಡಿಲ್ಲ ಎಂದು ಪ್ರಶ್ನಿಸಿದ್ದಾರೆ.
ಡೀಮ್ಡ್ ಫಾರೆಸ್ಟ್, ಕಸ್ತೂರಿ ರಂಗನ್‌ವರದಿ, ಒತ್ತುವರಿ ಸಮಸ್ಯೆ ಪರಿಹರಿಸಲುಮಾಜಿ ಶಾಸಕರು ಪ್ರಯತ್ನಿಸಲಿಲ್ಲ.ರಾಜ್ಯ ಮತ್ತು ಕೇಂದ್ರದಲ್ಲಿ ತಮ್ಮದೇಸರ್ಕಾರ ಇದ್ದರೂ ಸಮಸ್ಯೆಗಳನ್ನುಜೀವಂತವಾಗಿಟ್ಟಿರುವುದಾದರೂ ಏಕೆಎಂದು ಪ್ರಶ್ನಿಸಿರುವ ಅವರು, ಬಡರೈತರು ಸಾಗುವಳಿ ಮಾಡುತ್ತಿರುವಜಮೀನು ಸಕ್ರಮಗೊಳಿಸಲು ನಮ್ಮಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದಫಾರಂ 57 ಅರ್ಜಿಗಳನ್ನು ಅಕ್ರಮ
ಸಕ್ರಮ ಸಮಿತಿ ಮುಂದೆ ಮಂಡಿಸಲಿಲ್ಲ.ಧೂಳು ಹಿಡಿದು ಬಿದ್ದಿರುವ ಕಡತಗಳನ್ನುವಿಲೇವಾರಿ ಮಾಡುವ ಜವಾಬ್ದಾರಿಕಂದಾಯ ಸಚಿವರಿಗೆ ಸೇರಿದ್ದಲ್ಲವೇಎಂದು ಪ್ರಶ್ನಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಸವಾರ ಸಾವು
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
MUST WATCH
ಹೊಸ ಸೇರ್ಪಡೆ
Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಸವಾರ ಸಾವು
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.