ಪೊಲೀಸರಿಂದ ಹಲ್ಲೆ ಆರೋಪ: ಠಾಣೆಗೆ ಮುತ್ತಿಗೆ
Team Udayavani, Apr 17, 2021, 12:52 PM IST
ನೆಲ ಮಂಗಲ: ರೈತರ ಬಂಧ ನದ ಬಗ್ಗೆಮಾಹಿತಿ ಪಡೆ ಯಲು ಪೊಲೀಸ್ ಠಾಣೆಗೆಹೋಗಿದ್ದ ಕರವೇ ರಾಜ್ಯ ಉಪಾ ಧ್ಯ ಕ್ಷ ಉಮೇಶ್ ಗೌಡ ಮೇಲೆ ಪೊಲೀ ಸರು ಹಲ್ಲೆ ಮಾಡಿದ್ದಾರೆ ಎಂದು ಆರೋ ಪಿಸಿ ವಿವಿಧ ಪಕ್ಷದಮುಖಂಡರು, ಕರವೇ ಕಾರ್ಯ ಕ ರ್ತರು,ವಿವಿಧ ಸಂಘ ಟನೆಗಳ ಪದಾಧಿಕಾರಿಗಳುಪೊಲೀಸ್ ಠಾಣೆ ಮುತ್ತಿಗೆ ಹಾಕಿಪ್ರತಿಭಟಿಸಿದರು.
ನಗ ರದ ಪೊಲೀಸ್ ಠಾಣೆ ಆವ ರ ಣ ದಲ್ಲಿಗುರು ವಾರ ತಡರಾತ್ರಿ ನೂರಾರು ಜನರುಪೊಲೀ ಸರ ಹಲ್ಲೆ ಯನ್ನು ಖಂಡಿಸಿ ಪ್ರತಿ ಭಟಿಸಿದರು. ಸ್ಥಳಕ್ಕೆ ಬಂದ ಕರವೇ ರಾಜ್ಯಾ ಧ್ಯಕ್ಷಪ್ರವೀಣ್‌ಕುಮಾರ್ ಶೆಟ್ಟಿಯವರು ಎಸ್ಪಿ ರವಿಡಿ. ಚೆನ್ನ ಣ್ಣ ನ ವ ರ್ ಹಾಗೂ ಡಿವೈ ಎ ಸ್‌ಪಿ ಜಗದೀ ಶ್ ಜತೆ ಚರ್ಚೆ ನಡೆಸಿ ತಪ್ಪಿತಸ್ಥ ಅಧಿ ಕಾ ರಿ ಗಳನ್ನು ವರ್ಗಾವಣೆ ಮಾಡು ವಂತೆ ಆಗ್ರಹಿಸಿದರು.
ಪೊಲೀಸ್‌ಠಾಣೆ ಆವರಣದಲ್ಲಿ ಬಹಳಷ್ಟು ಜನರು ಸೇರಿ ದ ಪರಿಣಾಮ ಪರಿ ಸ್ಥಿತಿ ಕೈಮೀ ರುವಷ್ಟರಲ್ಲಿ ಕ್ರಮ ಕೈ ಗೊ ಳ್ಳುವ ಭರ ವಸೆನೀಡಿದ ಪೊಲೀ ಸರು, ಪ್ರತಿ ಭ ಟ ನೆಗೆ ಬಂದವರನ್ನುಸಮಾಧಾನಪಡಿಸುವಲ್ಲಿ ಯಶ ಸ್ವಿಯಾದರು.ನಗ ರದ ಪೊಲೀಸ್ ಠಾಣೆ ಅಧಿ ಕಾ ರಿ ಗಳುರೈತರನ್ನು ಬಂಧನ ಮಾಡಿದ ವಿಚಾ ರ ವಾಗಿಠಾಣೆಗೆ ಬಂದಿದ್ದ ಕರವೇ ರಾಜ್ಯ ಉಪಾ ಧ್ಯಕ್ಷಉಮೇಶ್‌ಗೌಡ ರನ್ನು ಮುಖ್ಯ ಪೇದೆ ಬಸ ವರಾಜು ಹೊರ ಗಡೆ ದಬ್ಬಿದ್ದು ಈ ಸಂದ ರ್ಭ ದಲ್ಲಿಪಟ್ಟ ಣ ಠಾಣೆ ಪಿಎ ಸ್‌ಐ ಸುರೇಶ್ ಹಲ್ಲೆಮಾಡಿ ದ್ದಾರೆ ಎಂದು ಪ್ರತಿಭಟನಾಕಾರರುಆರೋ ಪಿಸಿದ್ದಾರೆ.
ಪ್ರತಿಭಟನೆಯಲ್ಲಿ ಕರವೇ ರಾಜ್ಯಾ ಧ್ಯಕ್ಷಪ್ರವೀಣ್‌ಕುಮಾರ್ ಶೆಟ್ಟಿ, ರಾಜ್ಯ ಉಪಾ ಧ್ಯಕ್ಷಉಮೇಶ್‌ಗೌಡ, ದಲಿತ ಸಂಘ ಟ ನೆ ಗಳಒ ಕ್ಕೂಟದ ರಾಜ್ಯಾ ಧ್ಯಕ್ಷ ಬಿ.ಆ ರ್. ಭಾ ಸ್ಕರ್ ಪ್ರಸಾದ್, ಜನ ಸೈ ನ್ಯ ರಾ ಜ್ಯಾ ಧ್ಯಕ್ಷ ನರ ಸಿಂಹ ಯ್ಯ,ನಗ ರ ಸಭೆ ಸದಸ್ಯ ಕೇಬ ಲ್ ಗ ಣೇಶ್, ಕಾಂಗ್ರೆಸ್‌ಮುಖಂಡ ರಾದ ವೆಂಕ ಟೇ ಶ್ ಬಾಬು, ಮಿಲಿóಮೂರ್ತಿ, ಗೋಪಿ ನಾ ಥ್, ದೀಪ ಕ್ ಕಿ ರಣ್,ನಾಗ ರಾ ಜು, ಚೇತ ನ್ ಗೌಡ, ಬೋಳ ಮಾ ರ ನಹ ಳ್ಳಿ ಪ್ರ ದೀಪ್, ಬಿಜೆಪಿ ಸತೀಶ್ ಇತರರಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್
Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
Bengaluru: ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಯುವಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.